Nargis Fakhri: ಬಾಲಿವುಡ್​ನಲ್ಲಿ ಲೈಂಗಿಕ ಶೋಷಣೆ; ಕಾಸ್ಟಿಂಗ್ ಕೌಚ್ ಬಗ್ಗೆ ನಟಿ ನರ್ಗೀಸ್ ಫಕ್ರಿ ಶಾಕಿಂಗ್ ಸ್ಟೇಟ್​ಮೆಂಟ್​

ಇಮ್ತಿಯಾಜ್ ಅಲಿ ಅವರ 'ರಾಕ್​ಸ್ಟಾರ್' ಚಿತ್ರದ ಮೂಲಕ ನಟಿ ನರ್ಗಿಸ್ ಫಕ್ರಿ ಬಾಲಿವುಡ್​ಗೆ ಎಂಟ್ರಿ ನೀಡಿದ್ದಾರೆ. ಬಾಲಿವುಡ್ ಕೆಲ ಸಿನಿಮಾ ಮೂಲಕ ನಟಿ ನರ್ಗಿಸ್ ಜನಪ್ರಿಯತೆ ಪಡೆದಿದ್ದಾರೆ. ಇದೀಗ ನರ್ಗೀಸ್ ಬಾಲಿವುಡ್ ನಲ್ಲಿ ನಡೆಯುತ್ತಿರುವ ಲೈಂಗಿಕ ಶೋಷಣೆಯ ಬಗ್ಗೆ ಮಹತ್ವದ ಕಮೆಂಟ್ ಮಾಡಿದ್ದಾರೆ.

First published:

  • 18

    Nargis Fakhri: ಬಾಲಿವುಡ್​ನಲ್ಲಿ ಲೈಂಗಿಕ ಶೋಷಣೆ; ಕಾಸ್ಟಿಂಗ್ ಕೌಚ್ ಬಗ್ಗೆ ನಟಿ ನರ್ಗೀಸ್ ಫಕ್ರಿ ಶಾಕಿಂಗ್ ಸ್ಟೇಟ್​ಮೆಂಟ್​

    ನರ್ಗಿಸ್ ಫಕ್ರಿ ಇಮ್ತಿಯಾಜ್ ಅಲಿ ಅವರ ರಾಕ್​ಸ್ಟಾರ್ ಚಿತ್ರದ ಮೂಲಕ ಬಾಲಿವುಡ್​ಗೆ ಎಂಟ್ರಿ ಮಾಡಿದ ನಟಿ ನರ್ಗಿಸ್ ಫಕ್ರಿ. ಇದೀಗ ನರ್ಗಿಸ್ ಹೇಳಿಕೆ ಬಾಲಿವುಡ್​ನಲ್ಲಿ ಭಾರೀ ಸಂಚಲನ ಮೂಡಿಸಿದೆ.

    MORE
    GALLERIES

  • 28

    Nargis Fakhri: ಬಾಲಿವುಡ್​ನಲ್ಲಿ ಲೈಂಗಿಕ ಶೋಷಣೆ; ಕಾಸ್ಟಿಂಗ್ ಕೌಚ್ ಬಗ್ಗೆ ನಟಿ ನರ್ಗೀಸ್ ಫಕ್ರಿ ಶಾಕಿಂಗ್ ಸ್ಟೇಟ್​ಮೆಂಟ್​

    ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತಾಡಿದ ನರ್ಗೀಸ್ ಬಾಲಿವುಡ್​ನಲ್ಲಿನ ತನ್ನ ಸಿನಿಮಾ ಏರಿಳಿತ ಹಾಗೂ ಸಿನಿ ಜರ್ನಿ ಬಗ್ಗೆ ಮಾತಾಡಿದ್ದಾರೆ. ಅಷ್ಟೇ ಅಲ್ಲದೇ ಈ ವೇಳೆ ಬಾಲಿವುಡ್​ನಲ್ಲಿ ನಡೆಯೋ ಲೈಂಗಿಕ ಶೋಷಣೆಯ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ.

    MORE
    GALLERIES

  • 38

    Nargis Fakhri: ಬಾಲಿವುಡ್​ನಲ್ಲಿ ಲೈಂಗಿಕ ಶೋಷಣೆ; ಕಾಸ್ಟಿಂಗ್ ಕೌಚ್ ಬಗ್ಗೆ ನಟಿ ನರ್ಗೀಸ್ ಫಕ್ರಿ ಶಾಕಿಂಗ್ ಸ್ಟೇಟ್​ಮೆಂಟ್​

    ಲೈಂಗಿಕ ಕಿರುಕುಳ ಅನೇಕ ಕ್ಷೇತ್ರಗಳಲ್ಲಿದೆ. ಬಾಲಿವುಡ್​ನಲ್ಲಿ ನಟಿಯರಿಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿದ್ಯಾ ಎನ್ನುವ ಪ್ರಶ್ನೆಯನ್ನು ನಟಿಗೆ ಕೇಳಲಾಗಿದೆ.

    MORE
    GALLERIES

  • 48

    Nargis Fakhri: ಬಾಲಿವುಡ್​ನಲ್ಲಿ ಲೈಂಗಿಕ ಶೋಷಣೆ; ಕಾಸ್ಟಿಂಗ್ ಕೌಚ್ ಬಗ್ಗೆ ನಟಿ ನರ್ಗೀಸ್ ಫಕ್ರಿ ಶಾಕಿಂಗ್ ಸ್ಟೇಟ್​ಮೆಂಟ್​

    ಈ ಪ್ರಶ್ನೆಗೆ ಉತ್ತರಿಸಿದ ನಟಿ ನರ್ಗೀಸ್, ಈ ಇಂಡಸ್ಟ್ರಿಯಲ್ಲಿ ಎಲ್ಲರೂ ಅವರವರ ಮನಸ್ಸಿಗೆ ತಕ್ಕಂತೆ ನಡೆದುಕೊಳ್ಳುತ್ತಾರೆ. ಸರ್ವೈವಲ್ ಆಫ್ ದಿ ಫಿಟೆಸ್ಟ್ ತತ್ವವು ಇಲ್ಲಿ ಅನ್ವಯಿಸುತ್ತದೆ ಎಂದು ಅನೇಕ ಜನರು ಹೇಳುತ್ತಾರೆ.

    MORE
    GALLERIES

  • 58

    Nargis Fakhri: ಬಾಲಿವುಡ್​ನಲ್ಲಿ ಲೈಂಗಿಕ ಶೋಷಣೆ; ಕಾಸ್ಟಿಂಗ್ ಕೌಚ್ ಬಗ್ಗೆ ನಟಿ ನರ್ಗೀಸ್ ಫಕ್ರಿ ಶಾಕಿಂಗ್ ಸ್ಟೇಟ್​ಮೆಂಟ್​

    ಆದರೆ ಏನನ್ನಾದರೂ ಪಡೆಯಲು ನಾನು ಏನು ಬೇಕಾದ್ರೂ ಮಾಡಲು ಸಿದ್ಧವಿಲ್ಲ. ನನ್ನ ಮಾನಸಿಕ ಮತ್ತು ದೈಹಿಕ ಆರೋಗ್ಯವು ನನಗೆ ಅತ್ಯಂತ ಮುಖ್ಯವಾಗಿದೆ ಎಂದು ನಟಿ ನರ್ಗೀಸ್ ಹೇಳಿದ್ದಾರೆ.

    MORE
    GALLERIES

  • 68

    Nargis Fakhri: ಬಾಲಿವುಡ್​ನಲ್ಲಿ ಲೈಂಗಿಕ ಶೋಷಣೆ; ಕಾಸ್ಟಿಂಗ್ ಕೌಚ್ ಬಗ್ಗೆ ನಟಿ ನರ್ಗೀಸ್ ಫಕ್ರಿ ಶಾಕಿಂಗ್ ಸ್ಟೇಟ್​ಮೆಂಟ್​

    ನರ್ಗಿಸ್ ಫಕ್ರಿ, ನಾನು ಇತರರಂತೆ ಕೆಟ್ಟ ಅನುಭವವನ್ನು ಹೊಂದಿಲ್ಲ ಅದೇ ನನ್ನ ಅದೃಷ್ಟ. ಆದರೆ, ಇಲ್ಲಿ ಜನರು ಹೆಚ್ಚಾಗಿ ಒತ್ತಡ ಹೇರುತ್ತಾರೆ. ಅಷ್ಟೇ ಅಲ್ಲದೇ ಸಿನಿಮಾ, ಸಂಭಾವನೆ ವಿಚಾರದಲ್ಲಿ ವಿವಿಧ ಬೇಡಿಕೆಗಳನ್ನು ಇಡುತ್ತಾರೆ.

    MORE
    GALLERIES

  • 78

    Nargis Fakhri: ಬಾಲಿವುಡ್​ನಲ್ಲಿ ಲೈಂಗಿಕ ಶೋಷಣೆ; ಕಾಸ್ಟಿಂಗ್ ಕೌಚ್ ಬಗ್ಗೆ ನಟಿ ನರ್ಗೀಸ್ ಫಕ್ರಿ ಶಾಕಿಂಗ್ ಸ್ಟೇಟ್​ಮೆಂಟ್​

    ಆದರೆ ನಾನು ಇಂತಹ ಜನರು ಹಾಗೂ ಘಟನೆಗಳಿಂದ ದೂರವಿರಲು ಪ್ರಯತ್ನಿಸುತ್ತೇನೆ. ನನ್ನ ಮಿತಿ ನನಗೆ ಗೊತ್ತು ಎಂದು ನರ್ಗಿಸ್ ಫಕ್ರಿ ಹೇಳಿದರು.

    MORE
    GALLERIES

  • 88

    Nargis Fakhri: ಬಾಲಿವುಡ್​ನಲ್ಲಿ ಲೈಂಗಿಕ ಶೋಷಣೆ; ಕಾಸ್ಟಿಂಗ್ ಕೌಚ್ ಬಗ್ಗೆ ನಟಿ ನರ್ಗೀಸ್ ಫಕ್ರಿ ಶಾಕಿಂಗ್ ಸ್ಟೇಟ್​ಮೆಂಟ್​

    ಸಿನಿಮಾ ಬಗ್ಗೆ ಮಾತಾಡಿದ, ನರ್ಗೀಸ್ ಇತ್ತೀಚೆಗೆ ಶಿವಶಾಸ್ತ್ರಿ ಬಲ್ಬೋವಾ ಚಿತ್ರದಲ್ಲಿ ಕಾಣಿಸಿಕೊಂಡರು. ಇದರಲ್ಲಿ ಅವರು ಅನುಪಮ್ ಖೇರ್ ಮತ್ತು ನೀನಾ ಗುಪ್ತಾ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.

    MORE
    GALLERIES