Pavitra Lokesh-Naresh: ಈ ರೋಗಿ ಜೊತೆ ಯಾರು ಮಾಡ್ತಾರೆ ಸಂಸಾರ ಎಂದ ನರೇಶ್, ಬಯಲಾಗಲಿದೆ ಪವಿತ್ರಾ ಲೋಕೇಶ್ ಮದುವೆಯ ನಿಜ ಬಣ್ಣ!

ತೆಲುಗು ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ ಕೆಲ ತಿಂಗಳುಗಳಿಂದ ಭಾರೀ ಸುದ್ದಿಯಲ್ಲಿದ್ದಾರೆ. ಇದೀಗ ಇವರಿಬ್ಬರ ಕಾಂಬಿನೇಷನ್​ನಲ್ಲಿ ಮತ್ತೆ ಮದುವೆ ಸಿನಿಮಾ ಕೂಡ ಬರ್ತಿದೆ. ಚಿತ್ರದ ಟೀಸರ್ ಕೂಡ ರಿಲೀಸ್ ಆಗಿದೆ. ತನ್ನ ನಿಜ ಜೀವನದ ಸಂಗತಿಗಳನ್ನೇ ಆಧರಿಸಿ ನರೇಶ್ ಸಿನಿಮಾ ಮಾಡ್ತಿದ್ದಾರೆ.

First published:

 • 17

  Pavitra Lokesh-Naresh: ಈ ರೋಗಿ ಜೊತೆ ಯಾರು ಮಾಡ್ತಾರೆ ಸಂಸಾರ ಎಂದ ನರೇಶ್, ಬಯಲಾಗಲಿದೆ ಪವಿತ್ರಾ ಲೋಕೇಶ್ ಮದುವೆಯ ನಿಜ ಬಣ್ಣ!

  ಈ ಟೀಸರ್ ನಲ್ಲಿ ನರೇಶ್ ಹಾಗೂ ಪವಿತ್ರಾ ಲೋಕೇಶ್ ನಡುವೆ ನಡೆದ ಅನೇಕ ಘಟನೆಗಳ ಚಿತ್ರಣವಿದೆ. ಜೀವನದಲ್ಲಿ ನಡೆದ ಘಟನೆಗಳನ್ನೇ ಸಿನಿಮಾ ಮಾಡಿರೋದು ಟೀಸರ್​ನಲ್ಲಿ ಗೊತ್ತಾಗಿದೆ. ಪತಿಗೆ ವಿಚ್ಛೇದನ ಕೊಡದಿರುವ ನರೇಶ್ ಪತ್ನಿ ರಮ್ಯಾಗೆ ಗಂಡ ಈ ಮೂಲಕ ಟಾಂಗ್ ಕೊಡ್ತಿದ್ದಾರೆ ಎನ್ನಲಾಗ್ತಿದೆ.

  MORE
  GALLERIES

 • 27

  Pavitra Lokesh-Naresh: ಈ ರೋಗಿ ಜೊತೆ ಯಾರು ಮಾಡ್ತಾರೆ ಸಂಸಾರ ಎಂದ ನರೇಶ್, ಬಯಲಾಗಲಿದೆ ಪವಿತ್ರಾ ಲೋಕೇಶ್ ಮದುವೆಯ ನಿಜ ಬಣ್ಣ!

  ಯಾವುದೇ ಕಾರಣಕ್ಕೂ ನಾನು ಡಿವೋರ್ಸ್ ಕೊಡುವುದಿಲ್ಲ ಎಂದು ನರೇಶ್ ಪತ್ನಿ ಪಟ್ಟು ಹಿಡಿದಿದ್ದಾರೆ. ಕಾನೂನು ಮೂಲಕ ಹೋರಾಟ ಮಾಡುತ್ತಿರುವ ಪತ್ನಿ ರಮ್ಯಾ ಅವರಿಗೆ ನರೇಶ್ ಸಿನಿಮಾ ಮೂಲಕ ತಿರುಗೇಟು ಕೊಡ್ತಿದ್ದಾರೆ.

  MORE
  GALLERIES

 • 37

  Pavitra Lokesh-Naresh: ಈ ರೋಗಿ ಜೊತೆ ಯಾರು ಮಾಡ್ತಾರೆ ಸಂಸಾರ ಎಂದ ನರೇಶ್, ಬಯಲಾಗಲಿದೆ ಪವಿತ್ರಾ ಲೋಕೇಶ್ ಮದುವೆಯ ನಿಜ ಬಣ್ಣ!

  ಪವಿತ್ರಾ ಲೋಕೇಶ್ ಮತ್ತು ನರೇಶ್ ಮೈಸೂರು ಲಾಡ್ಜ್ ನಲ್ಲಿ ರೆಡ್ ಹ್ಯಾಂಡ್ ಆಗಿ ರಮ್ಯಾ ಕೈಗೆ ಸಿಕ್ಕಿಬಿದ್ದಿದ್ದರು ಈ ದೃಶ್ಯವನ್ನು ಮತ್ತೆ ಮದುವೆ ಸಿನಿಮಾ ಟೀಸರ್​ನಲ್ಲೂ ಕಾಣಬಹುದಾಗಿದೆ. ಬಳಿಕ ಮಾಧ್ಯಮಗಳ ಮುಂದೆ ರಮ್ಯಾ ಆರೋಪಗಳ ಸುರಿಮಳೆಗೈದ ದೃಶ್ಯ ಕೂಡ ಇದೆ.

  MORE
  GALLERIES

 • 47

  Pavitra Lokesh-Naresh: ಈ ರೋಗಿ ಜೊತೆ ಯಾರು ಮಾಡ್ತಾರೆ ಸಂಸಾರ ಎಂದ ನರೇಶ್, ಬಯಲಾಗಲಿದೆ ಪವಿತ್ರಾ ಲೋಕೇಶ್ ಮದುವೆಯ ನಿಜ ಬಣ್ಣ!

  ರಮ್ಯಾ ಮಾಡಿರುವ ಆರೋಪಗಳನ್ನು ಸಿನಿಮಾದಲ್ಲಿ ಬಳಸಿಕೊಂಡಿದ್ದು, ಈ ಮೂಲಕ ನರೇಶ್ ಹಾಗೂ ಪವಿತ್ರಾ ಲೋಕೇಶ್ ಜನರಿಗೆ ಏನು ಹೇಳಲು ಹೊರಟಿದ್ದಾರೆ ಎನ್ನುವ ಕುತೂಹಲ ಹೆಚ್ಚಿದೆ. ಸಿನಿಮಾದಲ್ಲಿ ಈ ಲವ್ ಬರ್ಡ್ಸ್​ಗಳ ಲೈಫ್ ಸ್ಟೋರಿಯೇ ಹೈಲೈಟ್ ಆಗಲಿದೆ.

  MORE
  GALLERIES

 • 57

  Pavitra Lokesh-Naresh: ಈ ರೋಗಿ ಜೊತೆ ಯಾರು ಮಾಡ್ತಾರೆ ಸಂಸಾರ ಎಂದ ನರೇಶ್, ಬಯಲಾಗಲಿದೆ ಪವಿತ್ರಾ ಲೋಕೇಶ್ ಮದುವೆಯ ನಿಜ ಬಣ್ಣ!

  ಟೀಸರ್​ನಲ್ಲಿ ಪತ್ನಿ ರಮ್ಯಾ ಬಗ್ಗೆ ಮಾತಾಡಿರುವ ನರೇಶ್ ಮೈ ತುಂಬಾ ಸಾಲ, ಕಾಯಿಲೆ ಇರುವ ನಿನ್ನ ಜೊತೆ ಬದುಕಲು ಆಗುತ್ತಾ ಎನ್ನುವ ಡೈಲಾಗ್ ಹೇಳಿದ್ದಾರೆ. ಇದನ್ನು ನೋಡಿದ್ರೆ ನರೇಶ್ ಸಿನಿಮಾ ಮೂಲಕ ಪತ್ನಿ ರಮ್ಯಾ ವಿರುದ್ಧ ಸಮರ ಸಾರುವ ಆಗಿದೆ.

  MORE
  GALLERIES

 • 67

  Pavitra Lokesh-Naresh: ಈ ರೋಗಿ ಜೊತೆ ಯಾರು ಮಾಡ್ತಾರೆ ಸಂಸಾರ ಎಂದ ನರೇಶ್, ಬಯಲಾಗಲಿದೆ ಪವಿತ್ರಾ ಲೋಕೇಶ್ ಮದುವೆಯ ನಿಜ ಬಣ್ಣ!

  ನರೇಶ್ ಪತ್ನಿ ಮಾಧ್ಯಮದ ಮುಂದೆ ಬಂದು ಪತಿಯ ಎಲ್ಲಾ ಲೀಲೆಗಳನ್ನ ಬಿಚ್ಚಿಟ್ಟಿರೋ ಕಥೆನೂ ಇಲ್ಲಿ ಒಂದು ಕ್ಯಾರೆಕ್ಟರ್ ಮೂಲಕ ಹೇಳಲಾಗಿದೆ. ಈ ಸಿನಿಮಾ ರೀಲಾ? ರಿಯಲ್ಲಾ ಅನ್ನೋ ಗೊಂದಲ ಕೂಡ ಕ್ರಿಯೇಟ್ ಆಗಿದೆ.

  MORE
  GALLERIES

 • 77

  Pavitra Lokesh-Naresh: ಈ ರೋಗಿ ಜೊತೆ ಯಾರು ಮಾಡ್ತಾರೆ ಸಂಸಾರ ಎಂದ ನರೇಶ್, ಬಯಲಾಗಲಿದೆ ಪವಿತ್ರಾ ಲೋಕೇಶ್ ಮದುವೆಯ ನಿಜ ಬಣ್ಣ!

  ನರೇಶ್ ಮತ್ತು ಪವಿತ್ರಾ ಲೋಕೇಶ್ ಅಭಿನಯದ ಈ ಚಿತ್ರಕ್ಕೆ ಎಂ.ಎಸ್.ರಾಜು ಡೈರೆಕ್ಷನ್ ಮಾಡುತ್ತಿದ್ದಾರೆ. ಮೇ ತಿಂಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದ್ದು, ಟೀಸರ್ ನೋಡಿದ ಜನರಿಗೆ ನರೇಶ್ ಮತ್ತು ಪವಿತ್ರಾ ಲೋಕೇಶ್ ಅವರ ಮತ್ತೆ ಮದುವೆ ಕ್ಲೈಮ್ಯಾಕ್ಸ್ ಬಗ್ಗೆ ಕುತೂಹಲ ಹೆಚ್ಚಾಗಿದೆ.

  MORE
  GALLERIES