Pavitra-Naresh ಅಷ್ಟೇ ಅಲ್ಲ, ಇಲ್ನೋಡಿ ಈ ತಾರೆಯರೆಲ್ಲ ಒಂದಕ್ಕಿಂತ ಹೆಚ್ಚು ಬಾರಿ ಮದುವೆಯಾದವರೇ!

Naresh - Pavitra :ತ್ರರಂಗದಲ್ಲಿ ಅನೇಕ ನಾಯಕ-ನಾಯಕಿಯರು ಎರಡನೇ ಮದುವೆಯಾಗುವುದು ಸರ್ವೇ ಸಾಮಾನ್ಯ. ಇತ್ತೀಚೆಗಷ್ಟೇ ಪವಿತ್ರಿ ಲೋಕೇಶ್ ಹಿರಿಯ ನಾಯಕ ನರೇಶ್ ಜೊತೆ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಪ್ರಸ್ತುತ ಅವರು ಒಟ್ಟಿಗೆ ವಾಸಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಇವರಿಗಿಂತ ಮೊದಲು ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಮದುವೆಯಾಗಿರುವ ಸಿನಿ ಸೆಲೆಬ್ರಿಟಿಗಳತ್ತ ಒಮ್ಮೆ ಕಣ್ಣು ಹಾಯಿಸಿ.

First published: