2010ರ ಮಾರ್ಚ್ 3ರಂದು ರಮ್ಯಾ ಅವರನ್ನು ಮದುವೆಯಾಗಿರುವುದಾಗಿ ಹೇಳಿದ ನರೇಶ್, ವರದಕ್ಷಿಣೆ ಕೂಡ ತೆಗೆದುಕೊಂಡಿಲ್ಲ ಎಂದು ಹೇಳಿದ್ದರು. ಇದೀಗ ಮದುವೆಯಾದ ಕೆಲವು ತಿಂಗಳಿನಿಂದಲೇ ರಮ್ಯಾರಿಂದ ನನಗೆ ಕಿರುಕುಳ ಶುರುವಾಗಿತ್ತು ಎಂದು ನರೇಶ್ ಹೇಳಿದ್ದಾರೆ. ಕೆಲವರು ತನ್ನ ಬ್ಯಾಂಕ್ ಅಕೌಂಟ್ ಗಳಿಂದ ಹಣ ಪಡೆದಿದ್ದಾರೆ ಎಂದು ನರೇಶ್ ಕೋರ್ಟ್ಗೆ ತಿಳಿಸಿದ್ದಾರೆ.