ನರೇಶ್ ಮತ್ತೆ ಮದುವೆ ಸಿನಿಮಾದ ಪ್ರಮೋಷನ್ ವೇಳೆ ತಮ್ಮ ಹಾಗೂ ಪವಿತ್ರಾ ಲೋಕೇಶ್ ನಡುವಿನ ಸಂಬಂಧದ ಬಗ್ಗೆ ಹಲವಾರು ಇಂಟ್ರೆಸ್ಟಿಂಗ್ ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದಾರೆ. ನಟ ಸಿನಿಮಾ ಪ್ರಚಾರ ವೇಳೆ ಪವಿತ್ರಾ ಲೋಕೇಶ್ ಸೌಂದರ್ಯ, ಬೆಡ್ ರೂಮ್ ಸೇರಿ ಹಲವಾರು ವಿಚಾರಗಳನ್ನು ತಿಳಿಸಿದ್ದಾರೆ.
2/ 9
ತೆಲುಗು ನಟ ನರೇಶ್ ಇಬ್ಬರಿಗೆ ಡಿವೋರ್ಸ್ ಕೊಟ್ಟು 3ನೇ ಮದುವೆ ಆಗಿದ್ದಾರೆ. 3ನೇ ಪತ್ನಿ ರಮ್ಯಾ ರಘುಪತಿಯಿಂದಲೂ ದೂರವಾಗಿ ಈಗ ಪವಿತ್ರಾ ಲೋಕೇಶ್ ಜೊತೆಗಿದ್ದಾರೆ ಈ ತೆಲುಗಿನ ಸ್ಟಾರ್ ನಟ. ಇತ್ತ ಪವಿತ್ರಾ ಲೋಕೇಶ್ ಕೂಡ ಪತಿಯಿಂದ ದೂರವಾಗಿ ನರೇಶ್ ಜೊತೆ ಜೀವನ ನಡೆಸುತ್ತಿದ್ದಾರೆ.
3/ 9
ಪವಿತ್ರಾ ಲೋಕೇಶ್ ಅವರನ್ನು ಮೊದಲಬಾರಿಗೆ ನೋಡಿದಾಗಲೇ ನರೇಶ್ ಅವರಿಗೆ ಲವ್ ಆಗಿತ್ತಂತೆ. ಅಬ್ಬಾ ಎಷ್ಟು ಸುಂದರಿ ಇವಳು ಎಂದು ಪವಿತ್ರಾ ಲೊಕೇಶ್ ಅವರ ಸೌಂದರ್ಯ ಮೋಡಿಗೊಳಗಾಗಿದ್ದರಂತೆ ಟಾಲಿವುಡ್ ನಟ.
4/ 9
ಅಡುಗೆ ಕೋಣೆಯಲ್ಲಿ ಶೂಟಿಂಗ್ ಮಾಡುವ ದೃಶ್ಯವೊಂದಿತ್ತಂತೆ. ಆ ದೃಶ್ಯದ ಶೂಟಿಂಗ್ ಸಂದರ್ಭ ನರೇಶ್ ಅವರಿಗೆ ಈ ಹುಡುಗಿ ನನ್ನ ಅಡುಗೆ ಮನೆಯಲ್ಲಿರಬೇಕು ಎಂದೆನಿಸಿತ್ತಂತೆ. ಇದನ್ನೂ ನಟ ರಿವೀಲ್ ಮಾಡಿದ್ದಾರೆ. ಇದರ ಕಾರಣವೂ ಇಂಟ್ರೆಸ್ಟಿಂಗ್ ಆಗಿದೆ.
5/ 9
ಸುಂದರವಾಗಿರುವ ಹುಡುಗಿಯನ್ನು ಕಂಡಾಗ ನನ್ನ ಬೆಡ್ರೂಮ್ನಲ್ಲಿರಬೇಕು ಎನಿಸುತ್ತದೆ. ಆದರೆ ಪವಿತ್ರಾ ಲೋಕೇಶ್ನನ್ನು ನೋಡಿದಾಗ ಹಾಗೆ ಅನಿಸಲಿಲ್ಲ. ಅವಳು ನನ್ನ ಅಡುಗೆ ಕೋಣೆಯಲ್ಲಿರಬೇಕು ಎಂದನಿಸಿತ್ತು ಎಂದಿದ್ದಾರೆ ನರೇಶ್.
6/ 9
ಅಂತೂ ಇವರ ಲವ್ಸ್ಟೋರಿ ಈಗ ಭರ್ಜರಿ ಹಿಟ್ ಆಗಿದೆ. ತೆಲುಗು ಹಾಗೂ ಕನ್ನಡ ಇಂಡಸ್ಟ್ರಿಯಲ್ಲಿಯೂ ಈ ಜೋಡಿ ಈಗ ಫೇಮಸ್. ನರೇಶ್ ಹಾಗೂ ಪವಿತ್ರಾ ಅವರ ಜೋಡಿ, ಅವರ ಲವ್ಸ್ಟೋರಿ ಯುವಕರನ್ನೂ ನಾಚಿಸುವಂತಿದೆ.
7/ 9
ಮಲ್ಲಿ ಪೆಲ್ಲಿ ಸಿನಿಮಾ ಮೂಲಕ ತಮ್ಮದೇ ಕಥೆ ಹೇಳಲು ಹೊರಟಿರುವ ಈ ಜೋಡಿ ಸಿನಿಮಾ ಮೂಲಕ ಸುದ್ದಿ ಮಾಡುತ್ತಿದ್ದಾರೆ. ನರೇಶ್ ಅವರು ಡಿವೋರ್ಸ್ ಕೊಡದೆಯೇ ಪವಿತ್ರಾ ಜೊತೆಗಿನ ಸಂಬಂಧಕ್ಕೆ ಸುದ್ದಿಯಾದರೆ ಪವಿತ್ರಾ ಕೂಡಾ ಹಿರಿಯ ನಟನ ಜೊತೆಗಿನ ಲವ್ ಮೂಲಕ ಹೈಲೈಟ್ ಆಗಿದ್ದಾರೆ.
8/ 9
ಕನ್ನಡದ ಚೆಲುವೆಯ ಸೌಂದರ್ಯಕ್ಕೆ ತಾವು ಮನಸೋತಿದ್ದನ್ನು ನರೇಶ್ ಮುಕ್ತವಾಗಿ ಹೇಳಿದ್ದಾರೆ. ಕನ್ನಡತಿಯ ಸೌಂದರ್ಯಕ್ಕೆ ಮರುಳಾದ ನರೇಶ್ ಪವಿತ್ರಾ ಅವರ ಪ್ರೀತಿಯಲ್ಲಿ ಬಿದ್ದಿದ್ದಾರೆ. ಇನ್ನು ಮಲ್ಲಿ ಪೆಲ್ಲಿ ಸಿನಿಮಾವನ್ನು ಅವರೇ ನಿರ್ಮಿಸುತ್ತಿದ್ದಾರೆ.
9/ 9
ಈ ಸಿನಿಮಾದಲ್ಲಿ ಅವರ ಜೀವನ, ಸಂಬಂಧ, ರಮ್ಯಾ ರಘುಪತಿ ಅವರ ಪಾತ್ರ ಎಲ್ಲವನ್ನೂ ತೋರಿಸಲಾಗಿದೆ. ಸಿನಿಮಾ ಬಿಡುಗಡೆಗೆ ಅವಕಾಶ ನೀಡದಂತೆ ರಮ್ಯಾ ರಘುಪತಿಯೂ ಕೋರ್ಟ್ ಮೆಟ್ಟಿಲೇರಿದ್ದಾರೆ.
First published:
19
Pavitra Lokesh: ನನ್ನ ಬೆಡ್ರೂಮ್-ಪವಿತ್ರಾ ಸೌಂದರ್ಯ! ನರೇಶ್ ಹೇಳಿದ್ದಿಷ್ಟು