Naresh-Pavitra Lokesh: ನರೇಶ್ ಮನೆ ದೇವರಿಗೆ ಪವಿತ್ರಾ ಲೋಕೇಶ್ ವಿಶೇಷ ಪೂಜೆ; ಮತ್ತೊಮ್ಮೆ ಒಟ್ಟಿಗೆ ಕಾಣಿಸಿಕೊಂಡ ಲವ್ ಬರ್ಡ್ಸ್!

Naresh - Pavitra lokesh: ಪವಿತ್ರಾ ಲೋಕೇಶ್ ಮದುವೆ ವಿಚಾರ ಮುಗಿಯದ ಕಥೆಯಾಗಿದೆ. ನರೇಶ್-ಪವಿತ್ರಾ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇದೆ. ಇದೀಗ ಇವರಿಬ್ಬರು ಮತ್ತೊಮ್ಮೆ ಒಟ್ಟಿಗೆ ಕಾಣಿಸಿಕೊಂಡಿದ್ದು, ಅಮ್ಮಾವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸಿದ್ದಾರೆ.

First published:

  • 18

    Naresh-Pavitra Lokesh: ನರೇಶ್ ಮನೆ ದೇವರಿಗೆ ಪವಿತ್ರಾ ಲೋಕೇಶ್ ವಿಶೇಷ ಪೂಜೆ; ಮತ್ತೊಮ್ಮೆ ಒಟ್ಟಿಗೆ ಕಾಣಿಸಿಕೊಂಡ ಲವ್ ಬರ್ಡ್ಸ್!

    ನರೇಶ್- ಪವಿತ್ರಾ ಲೋಕೇಶ್ ಮದುವೆ ಪ್ರೇಮಕಥೆ ಮತ್ತು ಮದುವೆ ವಿಚಾರ ಅನೇಕ ಟ್ವಿಸ್ಟ್ ಪಡೆದಿದೆ. ನರೇಶ್-ಪವಿತ್ರಾ ಮದುವೆಯಾಗಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಈ ಹಿನ್ನಲೆಯಲ್ಲಿ ಇಬ್ಬರ ಪ್ರೇಮಾಯಣಂನಲ್ಲಿ ನರೇಶ್ ಮತ್ತೊಂದು ಟ್ವಿಸ್ಟ್ ನೀಡಿದ್ದಾರೆ.

    MORE
    GALLERIES

  • 28

    Naresh-Pavitra Lokesh: ನರೇಶ್ ಮನೆ ದೇವರಿಗೆ ಪವಿತ್ರಾ ಲೋಕೇಶ್ ವಿಶೇಷ ಪೂಜೆ; ಮತ್ತೊಮ್ಮೆ ಒಟ್ಟಿಗೆ ಕಾಣಿಸಿಕೊಂಡ ಲವ್ ಬರ್ಡ್ಸ್!

    ನರೇಶ್-ಪವಿತ್ರಾ ಲೋಕೇಶ್ ಒಟ್ಟಿಗೆ ವಾಸಿಸುತ್ತಿದ್ದಾರೆ. ಮದುವೆಯ ಬಗ್ಗೆ ಇಬ್ಬರೂ ಯಾವುದೇ ಸ್ಪಷ್ಟನೆ ನೀಡಿಲ್ಲ. ಹೀಗಾಗಿ ಇಬ್ಬರ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿವೆ. ಇತ್ತೀಚೆಗಷ್ಟೇ ಮದುವೆ ವಿಡಿಯೋ ಬಿಟ್ಟು ಶಾಕ್ ಕೊಟ್ಟಿದ್ದರು. ಬಳಿಕ ಅದು ಸಿನಿಮಾದ ಪ್ರಚಾರಕ್ಕಾಗಿ ಎಂದು ತಿಳಿದು ಬಂದಿತ್ತು.

    MORE
    GALLERIES

  • 38

    Naresh-Pavitra Lokesh: ನರೇಶ್ ಮನೆ ದೇವರಿಗೆ ಪವಿತ್ರಾ ಲೋಕೇಶ್ ವಿಶೇಷ ಪೂಜೆ; ಮತ್ತೊಮ್ಮೆ ಒಟ್ಟಿಗೆ ಕಾಣಿಸಿಕೊಂಡ ಲವ್ ಬರ್ಡ್ಸ್!

    ಹೊಸ ವರ್ಷಾಚರಣೆಯಂದು ಪವಿತ್ರಾ ಲೋಕೇಶ್ ಅವರನ್ನು ಮದುವೆಯಾಗುವುದಾಗಿ ಘೋಷಿಸಿದ್ದ ನರೇಶ್, ಲಿಪ್ ಲಾಕ್ ಫೋಟೋ ವಿಡಿಯೋ ಬಿಡುಗಡೆ ಮಾಡಿದ್ದರು. ಮದುವೆ ವಿಡಿಯೋ ಬಿಡುಗಡೆ ಮಾಡಿ ಮದುವೆ ವಿಚಾರವನ್ನು ಮತ್ತೊಮ್ಮೆ ಹಾಟ್ ಟಾಪಿಕ್ ಮಾಡಿದ್ದರು. ಇದೀಗ ಮತ್ತೆ ಒಟ್ಟಿಗೆ ಸಾರ್ವಜನಿಕ ಸ್ಥಳದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

    MORE
    GALLERIES

  • 48

    Naresh-Pavitra Lokesh: ನರೇಶ್ ಮನೆ ದೇವರಿಗೆ ಪವಿತ್ರಾ ಲೋಕೇಶ್ ವಿಶೇಷ ಪೂಜೆ; ಮತ್ತೊಮ್ಮೆ ಒಟ್ಟಿಗೆ ಕಾಣಿಸಿಕೊಂಡ ಲವ್ ಬರ್ಡ್ಸ್!

    ಪವಿತ್ರಾ ಲೋಕೇಶ್ ಅವರೊಂದಿಗೆ ನರೇಶ್ ತನ್ನ ತಾಯಿ ವಿಜಯ ನಿರ್ಮಲಾ ಅವರ ಹುಟ್ಟೂರು ಏಲೂರು ಪಡುವಿಗೆ ಹೋಗಿದ್ದರು. ದೇವಸ್ಥಾನದಲ್ಲಿ ಪವಿತ್ರಾ ಲೋಕೇಶ್ ಜೊತೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    MORE
    GALLERIES

  • 58

    Naresh-Pavitra Lokesh: ನರೇಶ್ ಮನೆ ದೇವರಿಗೆ ಪವಿತ್ರಾ ಲೋಕೇಶ್ ವಿಶೇಷ ಪೂಜೆ; ಮತ್ತೊಮ್ಮೆ ಒಟ್ಟಿಗೆ ಕಾಣಿಸಿಕೊಂಡ ಲವ್ ಬರ್ಡ್ಸ್!

    ಖಾಸಗಿ ಕಾರ್ಯಕ್ರಮಕ್ಕೆ ಪವಿತ್ರಾ ಲೋಕೇಶ್ ಜೊತೆ ಏಲೂರು ಪಾಡುಗೆ ತೆರಳಿದ್ದ ನರೇಶ್, ಅಮ್ಮಾವಾರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಬಳಿಕ ಅಂಬೇಡ್ಕರ್, ಅಲ್ಲೂರಿ ಸೀತಾರಾಮರಾಜರಂತಹ ಮಹನೀಯರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದರು.

    MORE
    GALLERIES

  • 68

    Naresh-Pavitra Lokesh: ನರೇಶ್ ಮನೆ ದೇವರಿಗೆ ಪವಿತ್ರಾ ಲೋಕೇಶ್ ವಿಶೇಷ ಪೂಜೆ; ಮತ್ತೊಮ್ಮೆ ಒಟ್ಟಿಗೆ ಕಾಣಿಸಿಕೊಂಡ ಲವ್ ಬರ್ಡ್ಸ್!

    ಪವಿತ್ರಾ ಲೋಕೇಶ್ ಅವರನ್ನು ಕಾನೂನುಬದ್ಧವಾಗಿ ಮದುವೆಯಾಗಲು ನರೇಶ್ ತನ್ನ ಮೂರನೇ ಪತ್ನಿ ರಮ್ಯಾ ರಘುಪತಿಗೆ ವಿಚ್ಛೇದನ ನೋಟಿಸ್ ಕಳುಹಿಸಿದ್ದಾರೆ. ಆದರೆ, ಆಕೆ ವಿಚ್ಛೇದನಕ್ಕೆ ಒಪ್ಪಿಲ್ಲ ನಂತರ ನರೇಶ್, ರಮ್ಯಾ ರಘುಪತಿ ಅವರ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪದ ಮೇಲೆ ಪೊಲೀಸ್ ಕೇಸ್ ಕೂಡ ದಾಖಲಿಸಿದ್ದರು.

    MORE
    GALLERIES

  • 78

    Naresh-Pavitra Lokesh: ನರೇಶ್ ಮನೆ ದೇವರಿಗೆ ಪವಿತ್ರಾ ಲೋಕೇಶ್ ವಿಶೇಷ ಪೂಜೆ; ಮತ್ತೊಮ್ಮೆ ಒಟ್ಟಿಗೆ ಕಾಣಿಸಿಕೊಂಡ ಲವ್ ಬರ್ಡ್ಸ್!

    ನರೇಶ್- ಪವಿತ್ರಾ ಲೋಕೇಶ್ ಸದ್ಯ ಒಟ್ಟಿಗೆ ವಾಸಿಸುತ್ತಿದ್ದಾರೆ. ಹೀಗಾಗಿ ಇವರಿಬ್ಬರೂ ಆಗಾಗ ಸುದ್ದಿಯಲ್ಲಿರುತ್ತಾರೆ. ಈ ವಿಚಾರವಾಗಿ ಪವಿತ್ರಾ ಲೋಕೇಶ್ ಪತಿ ಸುಚೇಂದ್ರ ಪ್ರಸಾದ್ ಕೂಡ ಕಿಡಿಕಾರಿದ್ರು

    MORE
    GALLERIES

  • 88

    Naresh-Pavitra Lokesh: ನರೇಶ್ ಮನೆ ದೇವರಿಗೆ ಪವಿತ್ರಾ ಲೋಕೇಶ್ ವಿಶೇಷ ಪೂಜೆ; ಮತ್ತೊಮ್ಮೆ ಒಟ್ಟಿಗೆ ಕಾಣಿಸಿಕೊಂಡ ಲವ್ ಬರ್ಡ್ಸ್!

    ಪವಿತ್ರಾ ಐಷಾರಾಮಿ ಜೀವನವನ್ನು ಇಷ್ಟಪಡುತ್ತಾರೆ. ಆ ಜೀವನಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ಆಕೆ ಅವಕಾಶವಾದಿ ಎಂದು ಸುಚೇಂದ್ರ ಪ್ರಸಾದ್ ಹೇಳಿದ್ದರು. ನರೇಶನ ವಿಚಾರದಲ್ಲಿ ಬೇರೆ ಪ್ಲಾನ್ ಮಾಡಿದ್ದಾರೆ. 1500 ಕೋಟಿ ಆಸ್ತಿಯನ್ನು ಕಬಳಿಸಲು ನರೇಶ್ ಜೊತೆ ಲವ್ ಟ್ರ್ಯಾಕ್ ಆರಂಭಿಸಿದ್ದೇನೆ ಎಂದು ಹೇಳಿದ್ರು.

    MORE
    GALLERIES