Pavitra Lokesh: 'ಮತ್ತೆ ಮದುವೆ' ಆಗ್ತಿದ್ದಾರೆ ಪವಿತ್ರಾ ಲೋಕೇಶ್, ನರೇಶ್! ಡೇಟ್ ಫಿಕ್ಸ್ ಮಾಡಿ ಮದುವೆಗೆ ಬನ್ನಿಗೆ ಜೋಡಿ

ನಟಿ ಪವಿತ್ರಾ ಲೋಕೇಶ್ ಹಾಗೂ ನಟ ನರೇಶ್ ಮದುವೆ ವಿಚಾರ ಮುಗಿಯದ ಕಥೆಯಾಗಿದೆ. ಇಬ್ಬರ ಬಗ್ಗೆ ಒಂದಲ್ಲ ಒಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇದೆ. ಅಧಿಕೃತವಾಗಿ ‘ಮತ್ತೆ ಮದುವೆ’ಗೆ ಡೇಟ್ ಫಿಕ್ಸ್ ಮಾಡಿರುವ ಜೋಡಿ, ವಿವಾಹಕ್ಕೆ ತಪ್ಪದೇ ಬನ್ನಿ ಅಂತಿದ್ದಾರೆ.

First published:

  • 18

    Pavitra Lokesh: 'ಮತ್ತೆ ಮದುವೆ' ಆಗ್ತಿದ್ದಾರೆ ಪವಿತ್ರಾ ಲೋಕೇಶ್, ನರೇಶ್! ಡೇಟ್ ಫಿಕ್ಸ್ ಮಾಡಿ ಮದುವೆಗೆ ಬನ್ನಿಗೆ ಜೋಡಿ

    ಪವಿತ್ರಾ ಲೋಕೇಶ್ ಹಾಗೂ ನಟ ನರೇಶ್ ಇಬ್ಬರ ಮತ್ತೆ ಮದುವೆ ಸಿನಿಮಾ ಭಾರೀ ಕುತೂಹಲ ಮೂಡಿಸಿದೆ. ಪವಿತ್ರಿ ಲೋಕೇಶ್ ಜೊತೆ ನರೇಶ್ ಸಹಬಾಳ್ವೆ ನಡೆಸುತ್ತಿರುವ ಬಗ್ಗೆ ಸಾಕಷ್ಟು ಪ್ರಚಾರ ನಡೆಯುತ್ತಿದ್ದಾಗಲೇ ಈ ಜೋಡಿ ಮತ್ತೆ ಮದುವೆ ಸಿನಿಮಾ ಮುಗಿಸಿದ್ದಾರೆ.

    MORE
    GALLERIES

  • 28

    Pavitra Lokesh: 'ಮತ್ತೆ ಮದುವೆ' ಆಗ್ತಿದ್ದಾರೆ ಪವಿತ್ರಾ ಲೋಕೇಶ್, ನರೇಶ್! ಡೇಟ್ ಫಿಕ್ಸ್ ಮಾಡಿ ಮದುವೆಗೆ ಬನ್ನಿಗೆ ಜೋಡಿ

    ಪೋಸ್ಟರ್, ವಿಡಿಯೋ ಹಾಗೂ ಹಾಡುಗಳ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿದ್ದ ಮತ್ತೆ ಮದುವೆ ಸಿನಿಮಾ ತಂಡ ಇದೀಗ ಹೊಸ ಅಪ್ಡೇಟ್ ನೀಡಿದೆ. ಈ ಸಿನಿಮಾ ಬಿಡುಗಡೆ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿದೆ.

    MORE
    GALLERIES

  • 38

    Pavitra Lokesh: 'ಮತ್ತೆ ಮದುವೆ' ಆಗ್ತಿದ್ದಾರೆ ಪವಿತ್ರಾ ಲೋಕೇಶ್, ನರೇಶ್! ಡೇಟ್ ಫಿಕ್ಸ್ ಮಾಡಿ ಮದುವೆಗೆ ಬನ್ನಿಗೆ ಜೋಡಿ

    ವಿಜಯ ಕೃಷ್ಣ ಮೂವೀಸ್ ಬ್ಯಾನರ್ ಅಡಿಯಲ್ಲಿ ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಈ ಚಿತ್ರವನ್ನು ನರೇಶ್ ಅವರೇ ನಿರ್ಮಿಸುತ್ತಿದ್ದಾರೆ. ಚಿತ್ರರಂಗಕ್ಕೆ ಕಾಲಿಟ್ಟು 50 ವರ್ಷ ಪೂರೈಸಿದ ಸಂದರ್ಭದಲ್ಲಿ ನರೇಶ್ ಈ ಸಿನಿಮಾ ಮಾಡುತ್ತಿದ್ದಾರೆ.

    MORE
    GALLERIES

  • 48

    Pavitra Lokesh: 'ಮತ್ತೆ ಮದುವೆ' ಆಗ್ತಿದ್ದಾರೆ ಪವಿತ್ರಾ ಲೋಕೇಶ್, ನರೇಶ್! ಡೇಟ್ ಫಿಕ್ಸ್ ಮಾಡಿ ಮದುವೆಗೆ ಬನ್ನಿಗೆ ಜೋಡಿ

    ಇನ್ನೊಂದು ವಿಶೇಷವೆಂದರೆ ಈ ಚಿತ್ರವನ್ನು ಜನಪ್ರಿಯ ನಿರ್ಮಾಪಕ ಎಂ.ಎಸ್.ರಾಜು ನಿರ್ದೇಶಿಸುತ್ತಿದ್ದಾರೆ. ಸಿನಿಮಾಗೆ ಸುರೇಶ್ ಬೊಮ್ಮಿಲಿ ಸಂಗೀತ ಸಂಯೋಜಿಸಿದ್ದು, ನರೇಶ್ ಮತ್ತು ಪವಿತ್ರಾ ಲೋಕೇಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

    MORE
    GALLERIES

  • 58

    Pavitra Lokesh: 'ಮತ್ತೆ ಮದುವೆ' ಆಗ್ತಿದ್ದಾರೆ ಪವಿತ್ರಾ ಲೋಕೇಶ್, ನರೇಶ್! ಡೇಟ್ ಫಿಕ್ಸ್ ಮಾಡಿ ಮದುವೆಗೆ ಬನ್ನಿಗೆ ಜೋಡಿ

    ನಿರ್ಮಾಪಕ, ನಟ ನರೇಶ್ ಇದೀಗ ಮತ್ತೆ ಮದುವೆ ಚಿತ್ರವನ್ನು ಇದೇ ತಿಂಗಳು ರಿಲೀಸ್ ಮಾಡುವುದಾಗಿ ಘೋಷಿಸಿದ್ದಾರೆ. ಹೊಸ ಪೋಸ್ಟರ್ ಬಿಡುಗಡೆಯಾಗಿದ್ದು, ನಟ ನರೇಶ್ ಅದನ್ನು ತಮ್ಮ ಸೋಶಿಯಲ್ ಮೀಡಿಯಾನ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    MORE
    GALLERIES

  • 68

    Pavitra Lokesh: 'ಮತ್ತೆ ಮದುವೆ' ಆಗ್ತಿದ್ದಾರೆ ಪವಿತ್ರಾ ಲೋಕೇಶ್, ನರೇಶ್! ಡೇಟ್ ಫಿಕ್ಸ್ ಮಾಡಿ ಮದುವೆಗೆ ಬನ್ನಿಗೆ ಜೋಡಿ

    ಮೇ 26 ರಂದು ಮತ್ತೆ ಮದುವೆ ಸಿನಿಮಾ ಥಿಯೇಟರ್​ನಲ್ಲಿ ರಿಲೀಸ್ ಆಗಲಿದೆ. ಈ ಸಿನಿಮಾಗಾಗಿ ಇಬ್ಬರು ಲಿಪ್ ಕಿಸ್ ನೀಡಿದ ವಿಡಿಯೋ ವೈರಲ್ ಆಗಿತ್ತು. ಇದೀಗ ಸಿನಿಮಾ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ.

    MORE
    GALLERIES

  • 78

    Pavitra Lokesh: 'ಮತ್ತೆ ಮದುವೆ' ಆಗ್ತಿದ್ದಾರೆ ಪವಿತ್ರಾ ಲೋಕೇಶ್, ನರೇಶ್! ಡೇಟ್ ಫಿಕ್ಸ್ ಮಾಡಿ ಮದುವೆಗೆ ಬನ್ನಿಗೆ ಜೋಡಿ

    ನರೇಶ್ ಜೀವನದಲ್ಲಿ ನಡೆದ ಮತ್ತು ನಡೆಯುತ್ತಿರುವ ಘಟನೆಗಳನ್ನಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ ಎಂಬುದು ಟೀಸರ್​ನಲ್ಲಿ ಸ್ಪಷ್ಟವಾಗಿದೆ. ನರೇಶ್-ಪವಿತ್ರಾ, ಮತ್ತೆ ಮದುವೆ ಎಷ್ಟರಮಟ್ಟಿಗೆ ಜನರಿಗೆ ಕನೆಕ್ಟ್ ಆಗುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.

    MORE
    GALLERIES

  • 88

    Pavitra Lokesh: 'ಮತ್ತೆ ಮದುವೆ' ಆಗ್ತಿದ್ದಾರೆ ಪವಿತ್ರಾ ಲೋಕೇಶ್, ನರೇಶ್! ಡೇಟ್ ಫಿಕ್ಸ್ ಮಾಡಿ ಮದುವೆಗೆ ಬನ್ನಿಗೆ ಜೋಡಿ

    ಟೀಸರ್ ನೋಡಿದ ಜನರಿಗೆ ನರೇಶ್ ಮತ್ತು ಪವಿತ್ರಾ ಲೋಕೇಶ್ ಅವರ ಮತ್ತೆ ಮದುವೆ ಕ್ಲೈಮ್ಯಾಕ್ಸ್ ಬಗ್ಗೆ ಕುತೂಹಲ ಹೆಚ್ಚಾಗಿದೆ.

    MORE
    GALLERIES