Naresh-Pavitra Lokesh: ಕನ್ನಡದ ನಟಿ, ತೆಲುಗು ನಟ! ನರೇಶ್-ಪವಿತ್ರಾ ಮದುವೆ ನಿಜಾನಾ?
Naresh - Pavitra Lokesh: ನರೇಶ್ ಮದುವೆ ನಿಜವಾ? ಪವಿತ್ರಾ ಲೋಕೇಶ್ ಪ್ರಿಯತಮನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದು ನಿಜ ಮದುವೆಯಾ? ಅಥವಾ ಸಿನಿಮಾ ಶೂಟಿಂಗ್ ಮಾಡ್ತಿದ್ದಾರಾ?
ತೆಲುಗು ನಟ ನರೇಶ್ ಹಾಗೂ ಸ್ಯಾಂಡಲ್ವುಡ್ ನಟಿ ಪವಿತ್ರಾ ಲೋಕೇಶ್ ಅವರು ಕೊನೆಗೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸೌತ್ನ ಈ ಜೋಡಿ ಮದುವೆ ಫೋಟೋಸ್ ವೈರಲ್ ಆಗುತ್ತಿವೆ.
2/ 8
ನರೇಶ್ ಹಾಗೂ ಪವಿತ್ರಾ ಅವರ ಸಂಬಂಧ ದೊಡ್ಡಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಸೌತ್ನ ಈ ವಿವಾಹಿಕ ನಟ ಹಾಗೂ ನಟಿ ಪ್ರೇಮ ಸಂಬಂಧದಿಂದ ತೆಲುಗು ಹಾಗೂ ಸ್ಯಾಂಡಲ್ವುಡ್ ಸಿನಿ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿದ್ದಾರೆ.
3/ 8
ಸುಂದರವಾದ ಮಂಟಪದಲ್ಲಿ ಶಾಸ್ತ್ರೋಕ್ತವಾಗಿ ಈ ಜೋಡಿ ಮದುವೆಯಾಗಿದ್ದಾರೆ. ಆದರೆ ಈ ಜೋಡಿ ಮದುವೆಯಾಗಿದ್ದು ನಿಜವಾ ಸುಳ್ಳಾ ಎನ್ನುವುದೇ ಜನರ ಡೌಟ್.
4/ 8
ಈ ಹಿಂದೆಯೇ ನರೇಶ್ ಅವರು ಪವಿತ್ರಾ ಜೊತೆ ಲಿಪ್ ಕಿಸ್ ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ದರು. ಆಗಲೇ ಇವರಿಬ್ಬರು ಮದುವೆ ಹಿಂಟ್ ಸಿಕ್ಕಿತ್ತು.
5/ 8
ಆದರೆ ನಂತರದಲ್ಲಿ ಇದ್ಯಾವುದೋ ಸಿನಿಮಾ ಶೂಟಿಂಗ್, ಅಥವಾ ಜಾಹೀರಾತು ಇರಬೇಕು ಎಂದು ಎಲ್ಲರೂ ಚರ್ಚಿಸಿದ್ದರು. ಆದರೆ ಈ ಜೋಡಿ ವಿಡಿಯೋ ಬಗ್ಗೆ ಯಾವುದೇ ಸ್ಪಷ್ಟನೆ ಕೊಡಲಿಲ್ಲ.
6/ 8
ಹಾಗಾಗಿ ಆ ವಿಡಿಯೋ ರಿಯಲ್ ಎಂದು ನಿರ್ಧಾರಕ್ಕೆ ಬಂದರು ನೆಟ್ಟಿಗರು. ಈ ಮದುವೆ ವಿಚಾರದಲ್ಲಿಯೂ ಹಾಗೆಯೇ ಆಗಿದೆ. ವಿಡಿಯೋ ಹರಿಬಿಟ್ಟು ಶಾಕ್ ಕೊಟ್ಟಿದ್ದಾರೆ ನರೇಶ್.
7/ 8
ಪವಿತ್ರಾ ಹಾಗೂ ನರೇಶ್ ಅವರು ವಧು-ವರರಾಗಿ ವರಮಾಲೆ ಧರಿಸಿ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದಾರೆ. ನರೇಶ್ ಅವರ ಅಧಿಕೃತ ಟ್ವಿಟರ್ ಖಾತೆಯಿಂದಲೇ ವಿಡಿಯೋ ಕೂಡಾ ಶೇರ್ ಆಗಿದೆ.
8/ 8
ಹಾಗಾಗಿ ಇದು ಫೇಕ್ ಮದುವೆ ಆಗಿರಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ ಕೆಲವರು. ವೇರಿಫೈಡ್ ಟ್ವಿಟರ್ ಖಾತೆಯಿಂದ ವಿವಾಹದ ವಿಡಿಯೋ ಶೇರ್ ಮಾಡಿ ಆಶೀರ್ವಾದ ಕೇಳಿರುವಾಗ ಇದು ಫೇಕ್ ಆಗಿರಲು ಸಾಧ್ಯವಿಲ್ಲ ಎನ್ನುವುದು ಕೆಲವರ ಅಭಿಪ್ರಾಯ.
First published:
18