Pavitra-Naresh ಹನಿಮೂನ್ ಮ್ಯಾಟರ್, ಅಸಲಿ ಬಣ್ಣ ಬಯಲು! ಇಷ್ಟೆಲ್ಲಾ ಮಾಡಿದ್ದು '2nd ಇನ್ನಿಂಗ್ಸ್'ಗಾಗಿ!
ನರೇಶ್ ಹಾಗೂ ಪವಿತ್ರಾ ಲೋಕೇಶ್ ಲವ್ ಸ್ಟೋರಿಯನ್ನೇ ತಮ್ಮ ಚಿತ್ರಕ್ಕಾಗಿ ಆಯ್ಕೆ ಮಾಡಿಕೊಂಡಿದ್ದಾರಂತೆ ನಿರ್ದೇಶಕ ರಾಜು. ಈ ಕಥೆಯನ್ನೇ ಇಟ್ಟುಕೊಂಡು ಇಬ್ಬರ ಪಾತ್ರಗಳನ್ನು ಅವರೇ ಮಾಡುತ್ತಿದ್ದಾರಂತೆ.
ತೆಲುಗಿನ ನಟ ನರೇಶ್ ಹಾಗೂ ಕನ್ನಡದ ನಟಿ ಪವಿತ್ರಾ ಲೋಕೇಶ್ ಲವ್ವಿಡವ್ವಿ ವಿಚಾರ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಈ ವರ್ಷದ ಮೊದಲ ದಿನದಿಂದ ಈವರೆಗೂ ಒಂದಿಲ್ಲೊಂದು ವಿಚಾರಕ್ಕಾಗಿ ಈ ಇಬ್ಬರೂ ಸುದ್ದಿಯಲ್ಲಿದ್ದಾರೆ.
2/ 8
ಮದುವೆ, ಹನಿಮೂನ್ ಅಂತೆಲ್ಲ ಫೋಟೋ ಹಂಚಿಕೊಳ್ಳುತ್ತಿದ್ದವರ ನಿಜಬಣ್ಣ ಈಗ ಬಯಲಾಗುತ್ತಿದೆ.
3/ 8
ಈ ಎಲ್ಲವೂ ಖಾಸಗಿ ವಿಚಾರವಲ್ಲ, ಅವು ಸಿನಿಮಾಗಾಗಿ ಮಾಡಿದ ದೃಶ್ಯಗಳು ಎಂದು ನಿರ್ದೇಶಕ ಎಂ.ಎಸ್.ರಾಜು (MS Raju) ಹೇಳಿಕೊಂಡಿದ್ದಾರೆ.
4/ 8
ನರೇಶ್ ಹಾಗೂ ಪವಿತ್ರಾ ಲೋಕೇಶ್ ಲವ್ ಸ್ಟೋರಿಯನ್ನೇ ತಮ್ಮ ಚಿತ್ರಕ್ಕಾಗಿ ಆಯ್ಕೆ ಮಾಡಿಕೊಂಡಿದ್ದಾರಂತೆ ನಿರ್ದೇಶಕ ರಾಜು. ಈ ಕಥೆಯನ್ನೇ ಇಟ್ಟುಕೊಂಡು ಇಬ್ಬರು ಪಾತ್ರಗಳನ್ನು ಅವೃ ಮಾಡುತ್ತಿದ್ದಾರಂತೆ.
5/ 8
ನರೇಶ್ ಅವರೇ ಈ ಸಿನಿಮಾದ ನಿರ್ಮಾಪಕರು ಎಂದು ಹೇಳಿಕೊಂಡಿದ್ದಾರೆ. ಈ ಚಿತ್ರಕ್ಕೆ ಸೆಕೆಂಡ್ ಇನ್ನಿಂಗ್ಸ್ (Second Innings) ಎಂದು ಹೆಸರಿಡಲಾಗಿದೆ.
6/ 8
ಈ ಕುರಿತು ಅಧಿಕೃತವಾಗಿ ನರೇಶ್ ಅವರೇ ಮುಂದಿನ ದಿನಗಳಲ್ಲಿ ಹೇಳಲಿದ್ದಾರೆ ಎಂದು ವರದಿಯಾಗಿದೆ. ಆದರೆ ಸಿನಿಮಾ ನೆಪದಲ್ಲೇ ನರೇಶ್-ಪವಿತ್ರಾ ಸಿಕ್ಕಾಪಟ್ಟೆ ರೌಂಡ್ ಹೊಡೆಯುತ್ತಿದ್ದಾರೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.
ಬೋಲ್ಡ್ ಸಿನಿಮಾಗಳನ್ನು ಮಾಡುವುದರಲ್ಲಿ ಸಿದ್ಧಹಸ್ತರಾಗಿರುವ ಎಂ. ಎಸ್ ರಾಜು 'ಸೆಕೆಂಡ್ ಇನ್ನಿಂಗ್ಸ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರಂತೆ. ಸಿನಿಮಾ ಕಥೆಯ ಪ್ರಕಾರ ಮೊದಲ ಮದುವೆ ಮುರಿದು ಬಿದ್ದ ಜೋಡಿ ಸಹಜೀವನ ನಡೆಸಿ ನಂತರ ಮದುವೆ ಆಗುತ್ತಾರಂತೆ.
First published:
18