Pavitra Lokesh: ಪವಿತ್ರಾ-ನರೇಶ್ ಅಭಿನಯದ ಮತ್ತೆ ಮದುವೆ ಟೀಸರ್ ರಿಲೀಸ್ ಡೇಟ್ ಫಿಕ್ಸ್

ನರೇಶ್ ಹಾಗೂ ಪವಿತ್ರಾ ಅಭಿನಯದ ಮತ್ತೆ ಮದುವೆ ಸಿನಿಮಾದ ಟೀಸರ್ ಈ ತಿಂಗಳೇ ಬಿಡುಗಡೆಯಾಗಲಿದೆ. ಟೀಸರ್ ಕುರಿತು ಬಿಗ್ ಅಪ್ಡೇಟ್ ಹೊರಬಿದ್ದಿದೆ.

First published:

  • 18

    Pavitra Lokesh: ಪವಿತ್ರಾ-ನರೇಶ್ ಅಭಿನಯದ ಮತ್ತೆ ಮದುವೆ ಟೀಸರ್ ರಿಲೀಸ್ ಡೇಟ್ ಫಿಕ್ಸ್

    ಟಾಲಿವುಡ್​ನಲ್ಲಿ ಮತ್ತು ಸ್ಯಾಂಡಲ್​ವುಡ್​ನಲ್ಲಿ ಫೇಮಸ್ ಆಗಿರುವ ಜೋಡಿ ಪವಿತ್ರಾ ಲೋಕೇಶ್ ಹಾಗೂ ನರೇಶ್ ಅವರ ಸಿನಿಮಾ ಸೆಟ್ಟೇರಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಈಗ ಈ ಜೋಡಿಯ ಸಿನಿಮಾದ ಕುರಿತು ಪ್ರಮುಖ ಅಪ್ಡೇಟ್ ಒಂದು ಸಿಕ್ಕಿದೆ.

    MORE
    GALLERIES

  • 28

    Pavitra Lokesh: ಪವಿತ್ರಾ-ನರೇಶ್ ಅಭಿನಯದ ಮತ್ತೆ ಮದುವೆ ಟೀಸರ್ ರಿಲೀಸ್ ಡೇಟ್ ಫಿಕ್ಸ್

    ಸ್ಯಾಂಡಲ್​ವುಡ್ ನಟಿ ಪವಿತ್ರಾ ಲೋಕೇಶ್ ಹಾಗೂ ತೆಲುಗು ನಟ ನರೇಶ್ ಅವರು ಮದುವೆಯಾಗಿದ್ದಾರೆ ಎನ್ನುವ ಸುದ್ದಿ ಕೇಳಿ ಬಂದಿತ್ತು. ಇವರ ಮದುವೆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ವೈರಲ್ ಆಯಿತು. ಆದರೆ ನಂತರ ಇದು ಸಿನಿಮಾ ಎನ್ನುವ ವಿಚಾರ ಗೊತ್ತಾಯಿತು.

    MORE
    GALLERIES

  • 38

    Pavitra Lokesh: ಪವಿತ್ರಾ-ನರೇಶ್ ಅಭಿನಯದ ಮತ್ತೆ ಮದುವೆ ಟೀಸರ್ ರಿಲೀಸ್ ಡೇಟ್ ಫಿಕ್ಸ್

    ಇದೀಗ ಮತ್ತೆ ಮದುವೆ ಕುರಿತು ಹೊಸ ಅಪ್ಡೇಟ್ ಸಿಕ್ಕಿದ್ದು ಈ ಸಿನಿಮಾದ ಟೀಸರ್ ಏಪ್ರಿಲ್ 13ರಂದು ರಿಲೀಸ್ ಆಗಲಿದೆ. ಹೊಸ ಪೋಸ್ಟರ್ ಮೂಲಕ ಚಿತ್ರತಂಡ ಈ ಮಾಹಿತಿಯನ್ನು ಶೇರ್ ಮಾಡಿದೆ.

    MORE
    GALLERIES

  • 48

    Pavitra Lokesh: ಪವಿತ್ರಾ-ನರೇಶ್ ಅಭಿನಯದ ಮತ್ತೆ ಮದುವೆ ಟೀಸರ್ ರಿಲೀಸ್ ಡೇಟ್ ಫಿಕ್ಸ್

    ಈ ಫೋಟೋಸಲ್ಲಿ ನರೇಶ್ ಹಾಗೂ ಪವಿತ್ರಾ ಅವರು ಜೋಡಿಯಾಗಿ ಪೋಸ್ ಕೊಟ್ಟಿದ್ದಾರೆ. ಇಬ್ಬರೂ ಕೈಯಲ್ಲಿ ಹಾರ್ಟ್ ಸಿಂಬಲ್ ಮಾಡಿ ಕ್ಯಾಮೆರಾದತ್ತ ನೋಡಿ ಸ್ಮೈಲ್ ಮಾಡಿದ್ದಾರೆ.

    MORE
    GALLERIES

  • 58

    Pavitra Lokesh: ಪವಿತ್ರಾ-ನರೇಶ್ ಅಭಿನಯದ ಮತ್ತೆ ಮದುವೆ ಟೀಸರ್ ರಿಲೀಸ್ ಡೇಟ್ ಫಿಕ್ಸ್

    ಇತ್ತೀಚೆಗೆ ಚಿತ್ರತಂಡ ಇನ್ನೊಂದು ಫೋಟೋ ಶೇರ್ ಮಾಡಿತ್ತು. ಇದರಲ್ಲಿ ಪವಿತ್ರಾ ಅವರು ರಂಗೋಲಿ ಹಾಕುವುದನ್ನೂ ನರೇಶ್ ಹತ್ತಿರದಲ್ಲಿಯೇ ಕುಳಿತು ನೋಡುವುದನ್ನು ಕಾಣಬಹುದು.

    MORE
    GALLERIES

  • 68

    Pavitra Lokesh: ಪವಿತ್ರಾ-ನರೇಶ್ ಅಭಿನಯದ ಮತ್ತೆ ಮದುವೆ ಟೀಸರ್ ರಿಲೀಸ್ ಡೇಟ್ ಫಿಕ್ಸ್

    ಪವಿತ್ರಾ ಲೋಕೇಶ್ ಮತ್ತು ನರೇಶ್ ಮದುವೆ ಆಗಿದ್ದಾರೆ. ಇವರ ಮದುವೆಯ ವಿಡಿಯೋ ಕೂಡ ವೈರಲ್ ಆಗಿದೆ. ಮದುವೆಗಾಗಿ ಹನಿಮೂನ್‌ಗೂ ಹೋಗಿದ್ದಾರೆ. ಈ ಜೋಡಿ ಹಕ್ಕಿಗಳ ಮೋಡಿಯ ಪ್ರತಿ ಹೆಜ್ಜೆ ಕೂಡ ವಿಡಿಯೋ ರೂಪದಲ್ಲಿ ಹೊರ ಬಂದು ಜಗಜ್ಜಾಹೀರಾಗಿತ್ತು.

    MORE
    GALLERIES

  • 78

    Pavitra Lokesh: ಪವಿತ್ರಾ-ನರೇಶ್ ಅಭಿನಯದ ಮತ್ತೆ ಮದುವೆ ಟೀಸರ್ ರಿಲೀಸ್ ಡೇಟ್ ಫಿಕ್ಸ್

    ಆದರೆ ಅದು ರಿಯಲ್ ಅಲ್ಲ. ರೀಲ್ ಅನ್ನೋ ಸತ್ಯ ಈಗ ಹೊರ ಬಿದ್ದಿದೆ. ತಮ್ಮ ಈ ಒಂದು ರಿಯಲ್ ರೀತಿಯ ಮದುವೆಯ ರೀಲ್ ವಿಡಿಯೋವನ್ನ ಸ್ವತಃ ನರೇಶ್ ಅವರ ಟೀಮ್ ಎರಡು ಭಾಷೆಯಲ್ಲಿ ರಿಲೀಸ್ ಮಾಡಿದೆ.

    MORE
    GALLERIES

  • 88

    Pavitra Lokesh: ಪವಿತ್ರಾ-ನರೇಶ್ ಅಭಿನಯದ ಮತ್ತೆ ಮದುವೆ ಟೀಸರ್ ರಿಲೀಸ್ ಡೇಟ್ ಫಿಕ್ಸ್

    ನರೇಶ್ ಮತ್ತು ಪವಿತ್ರಾ ಲೋಕೇಶ್ ನಿಜವಾಗಲೂ ಮದುವೆ ಆಗಿಲ್ಲ. ಮತ್ತೆ ಮದುವೆ ಹೆಸರಿನ ಸಿನಿಮಾಕ್ಕಾಗಿ ಈ ಮದುವೆ ಆಗಿದ್ದಾರೆ. ಆದರೆ ಇದನ್ನ ರಿಯಲ್ ಮದುವೆ ರೀತಿನೆ ಎಲ್ಲೆಡೆ ಪ್ರಮೋಟ್ ಮಾಡಲಾಗಿದೆ.

    MORE
    GALLERIES