ಇದೀಗ ತಮ್ಮದೇ ನಿಜ ಜೀವದ ಕಥೆಯನ್ನು ಸಿನಿಮಾ ಮೂಲಕ ಹೇಳೋಕೆ ಹೊರಟಿದ್ದಾರೆ ಈ ಜೋಡಿ. ಇನ್ನು ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ನೀವಿಬ್ಬರು ಮದುವೆ ಆಗಿದ್ದೀರಾ? ಆಗಲಿದ್ದೀರಾ ಎನ್ನುವ ಪ್ರಶ್ನೆಗೆ ನರೇಶ್ ಉತ್ತರಿಸಿದ್ದಾರೆ. ಮದುವೆ ಎನ್ನುವ ವ್ಯವಸ್ಥೆ ಈಗ ಮುರಿದು ಬೀಳುತ್ತಿದೆ. ಐದಾರು ಫ್ಯಾಮಿಲಿ ಕೋರ್ಟ್ ಇದೆ ಅಂದರೆ ಮದುವೆ ವ್ಯವಸ್ಥೆ ಹಾಳಾಗ್ತಿದೆ ಎಂದೇ ಅರ್ಥ. ಆ ವ್ಯವಸ್ಥೆಯನ್ನು ಗೌರವಿಸಿ ನಾವು 'ಮಳ್ಳಿ ಪೆಳ್ಳಿ' ಸಿನಿಮಾ ಮಾಡಿದ್ದೇವೆ ಎಂದಿದ್ದಾರೆ.