Pavitra Lokesh: ಈ ಸಿನಿಮಾದಿಂದ ನರೇಶ್-ಪವಿತ್ರಾ ಲೋಕೇಶ್ ಸಂಬಂಧ ಶುರುವಾಯ್ತಾ? ವೈರಲ್ ಆಗ್ತಿದೆ ಚಿತ್ರದ ದೃಶ್ಯಗಳು

ಟಾಲಿವುಡ್ ನ ಹಿರಿಯ ನಟ ನರೇಶ್ ಹಾಗೂ ನಟಿ ಪವಿತ್ರಾ ಅವರ ಪ್ರಕರಣ ಈವರೆಗೂ ಸರಿಯಾದ ಅಂತ್ಯ ಕಂಡಿಲ್ಲ. ಇದರ ನಡುವೆ ಪವಿತ್ರಾ ಹಾಗೂ ನರೇಶ್ ಅವರ ಪರಿಚಯವಾಯಿತು ಎಂಬ ಪ್ರಶ್ನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

First published: