ಸಂದರ್ಶನವೊಂದರಲ್ಲಿ ಪಿಂಕ್ವಿಲ್ಲಾ ಜೊತೆ ಮಾತನಾಡಿದ ನಟ ನಾನಿ, ಈಗ ಸೀಕ್ವೆಲ್ ಬಗ್ಗೆ ಆಗಾಗ ಮಾತನಾಡುತ್ತಿರುತ್ತೇವೆ. ಈಗ ಸಿನಿಮಾ ಅನೌನ್ಸ್ ಆದರೆ ಪಕ್ಕಾ ಹೈಪ್ ಕ್ರಿಯೇಟ್ ಆಗುತ್ತೆ ಎಂದು ನಾನು ಆಗಾಗ ಹೇಳುಯತ್ತೇನೆ. ಆಗ ಲಿಮಿಟೆಡ್ ರಿಸೋರ್ಸ್ ಸಿನಿಮ್ಯಾಟಿಕ್ ಗ್ರಾಫಿಕ್ಸ್ ಇದ್ದರೂ ಅದ್ಭುತ ಸಿನಿಮಾ ಮಾಡಿದ್ದರು. ಈಗಿರುವ ಪವರ್ಗೆ ಹಾಲಿವುಡ್ ಎಕ್ಸ್ಪರ್ಟ್ಸ್ಗಳನ್ನು ಕರೆಸಿ ಸೆಕೆಂಡ್ ಪಾರ್ಟ್ ಮಾಡಬಹುದು ಎಂದಿದ್ದಾರೆ.