ಅಭಿಮಾನಿಗಳ ರೆಸ್ಪಾನ್ಸ್ ನೋಡಿ ಸಿನಿಮಾ ತಂಡ ಕೂಡ ಫುಲ್ ಖುಷಿಯಾಗಿದೆ. ಪ್ರೇಕ್ಷಕರ ಜೊತೆ ಸಿನಿಮಾ ನೋಡಿದ ನಾನಿ ಹಾಗೂ ಕೀರ್ತಿ ಸುರೇಶ್ , ಥಿಯೇಟರ್ನಲ್ಲಿ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ. ನಾನಿ, ಕೀರ್ತಿ ಸುರೇಶ್ ಮತ್ತು ದೀಕ್ಷಿತ್ ಜೊತೆಗೆ ಸಮುದ್ರಖನಿ, ಸಾಯಿ ಕುಮಾರ್ ಮತ್ತು ಜರೀನಾ ವಹಾಬ್ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.