Nandamuri Balakrishna: ನಂದಮೂರಿ ಬಾಲಕೃಷ್ಣಗೆ 2ನೇ ಬಾರಿ ಕೊರೊನಾ; ಈಗ ಹೇಗಿದೆ ಆರೋಗ್ಯ?

ಈ ಸುದ್ದಿ ಬಂದಾಗಿನಿಂದ ಅಭಿಮಾನಿಗಳು ನಂದಮೂರಿ ಅಭಿಮಾನಿಗಳು ನಟನಿಗೆ ಬೇಗ ಗುಣಮುಖರಾಗಲಿ ಮತ್ತು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತಿದ್ದಾರೆ.

First published:

  • 18

    Nandamuri Balakrishna: ನಂದಮೂರಿ ಬಾಲಕೃಷ್ಣಗೆ 2ನೇ ಬಾರಿ ಕೊರೊನಾ; ಈಗ ಹೇಗಿದೆ ಆರೋಗ್ಯ?

    ನಂದಮೂರಿ ಬಾಲಕೃಷ್ಣ ಅವರಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ವರದಿಗಳ ಪ್ರಕಾರ ನಂದಮೂರಿ ಬಾಲಕೃಷ್ಣಗೆ ಯಾವುದೇ ರೋಗಲಕ್ಷಣಗಳಿಲ್ಲ. ಅಂದಹಾಗೆ ಅವರಿಗೆ ನಟನಿಗೆ ವೈರಸ್ ತಗುಲಿರುವುದು ಇದು ಎರಡನೇ ಬಾರಿ. ಕಳೆದ ವರ್ಷ ಆಗಸ್ಟ್ನಲ್ಲಿ ನಂದಮೂರಿ ಬಾಲಕೃಷ್ಣ ಮೊದಲ ಬಾರಿಗೆ COVID-19 ಪಾಸಿಟಿವ್ ಬಂದಿತ್ತು.

    MORE
    GALLERIES

  • 28

    Nandamuri Balakrishna: ನಂದಮೂರಿ ಬಾಲಕೃಷ್ಣಗೆ 2ನೇ ಬಾರಿ ಕೊರೊನಾ; ಈಗ ಹೇಗಿದೆ ಆರೋಗ್ಯ?

    ನಟ ನಂದಮೂರಿ ಬಾಲಕೃಷ್ಣ ಅವರ ಪರವಾಗಿ ಹೇಳಿಕೆ ಬಿಡುಗಡೆ ಮಾಡಲಾಗಿದೆ. ನಟ ಪ್ರಸ್ತುತ ಹೋಮ್ ಐಸೋಲೇಶನ್ನಲ್ಲಿದ್ದಾರೆ. ಕಳೆದ ಎರಡು ದಿನಗಳಿಂದ ಅವರನ್ನು ಭೇಟಿಯಾದ ಪ್ರತಿಯೊಬ್ಬರಿಗೂ ಪರೀಕ್ಷೆಗೆ ಒಳಗಾಗುವಂತೆ ವಿನಂತಿಸಿದ್ದಾರೆ.

    MORE
    GALLERIES

  • 38

    Nandamuri Balakrishna: ನಂದಮೂರಿ ಬಾಲಕೃಷ್ಣಗೆ 2ನೇ ಬಾರಿ ಕೊರೊನಾ; ಈಗ ಹೇಗಿದೆ ಆರೋಗ್ಯ?

    ಆದರೆ ನಂದಮೂರಿ ಬಾಲಕೃಷ್ಣ ಆರೋಗ್ಯ ಉತ್ತಮವಾಗಿರುವುದರಿಂದ ಯಾರೂ ಆತಂಕ ಪಡಬೇಡಿ ಎಂದು ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಈ ಸುದ್ದಿ ಬಂದಾಗಿನಿಂದ ಅಭಿಮಾನಿಗಳು ನಂದಮೂರಿ ಅಭಿಮಾನಿಗಳು ನಟನಿಗೆ ಬೇಗ ಗುಣಮುಖರಾಗಲಿ ಮತ್ತು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತಿದ್ದಾರೆ.

    MORE
    GALLERIES

  • 48

    Nandamuri Balakrishna: ನಂದಮೂರಿ ಬಾಲಕೃಷ್ಣಗೆ 2ನೇ ಬಾರಿ ಕೊರೊನಾ; ಈಗ ಹೇಗಿದೆ ಆರೋಗ್ಯ?

    ತೆಲುಗು ನಿರ್ದೇಶಕರಾದ ಬಾಬಿ, ಅನಿಲ್ ರವಿಪುಡು ಮತ್ತು ಗೋಪಿಚಂದ್ ಮಲಿನೇನಿ ಕೂಡ ಟ್ವಿಟರ್ನಲ್ಲಿ ನಂದಮೂರಿ ಬಾಲಕೃಷ್ಣ ಅವರಿಗೆ ಬೇಗ ಗುಣಮುಖವಾಗಲಿ ಎಂದು ಹಾರೈಸಿದ್ದಾರೆ.

    MORE
    GALLERIES

  • 58

    Nandamuri Balakrishna: ನಂದಮೂರಿ ಬಾಲಕೃಷ್ಣಗೆ 2ನೇ ಬಾರಿ ಕೊರೊನಾ; ಈಗ ಹೇಗಿದೆ ಆರೋಗ್ಯ?

    ನಂದಮೂರಿ ಬಾಲಕೃಷ್ಣ ಅವರೊಂದಿಗೆ ಕೆಲಸ ಮಾಡುತ್ತಿರುವ ಅನಿಲ್ ರವಿಪುಡು ಅವರು ಟ್ವೀಟ್ ಮಾಡಿದ್ದಾರೆ, "ಕಮ್ ಬ್ಯಾಕ್ ಸ್ಟ್ರಾಂಗ್!! ನಿಮಗೆ ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತೇನೆ #ನಂದಮೂರಿಬಾಲಕೃಷ್ಣ ಗಾರು!." ಎಂದು ಅವರು ಟ್ವೀಟ್ ಮಾಡಿದ್ದಾರೆ.

    MORE
    GALLERIES

  • 68

    Nandamuri Balakrishna: ನಂದಮೂರಿ ಬಾಲಕೃಷ್ಣಗೆ 2ನೇ ಬಾರಿ ಕೊರೊನಾ; ಈಗ ಹೇಗಿದೆ ಆರೋಗ್ಯ?

    ನಂದಮೂರಿ ಬಾಲಕೃಷ್ಣ ಅವರು ಗೋಪಿಚಂದ್ ಮಲಿನೇನಿ ಅವರೊಂದಿಗೆ  NBK 107 ಎಂಬ ಮಾಸ್ ಚಲನಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    MORE
    GALLERIES

  • 78

    Nandamuri Balakrishna: ನಂದಮೂರಿ ಬಾಲಕೃಷ್ಣಗೆ 2ನೇ ಬಾರಿ ಕೊರೊನಾ; ಈಗ ಹೇಗಿದೆ ಆರೋಗ್ಯ?

    ಕಮರ್ಷಿಯಲ್ ಎಂಟರ್ಟೈನರ್ ಆಗಿರುವ ಈ ಪ್ರಾಜೆಕ್ಟ್ನಲ್ಲಿ ನಾಯಕಿಯಾಗಿ ಶ್ರುತಿ ಹಾಸನ್ ಮತ್ತು ವಿಲನ್ ಪಾತ್ರದಲ್ಲಿ ದುನಿಯಾ ವಿಜಯ್ ನಟಿಸುತ್ತಿದ್ದಾರೆ.

    MORE
    GALLERIES

  • 88

    Nandamuri Balakrishna: ನಂದಮೂರಿ ಬಾಲಕೃಷ್ಣಗೆ 2ನೇ ಬಾರಿ ಕೊರೊನಾ; ಈಗ ಹೇಗಿದೆ ಆರೋಗ್ಯ?

    ನವೀನ್ ಯೆರ್ನೇನಿ ಮತ್ತು ವೈ ರವಿಶಂಕರ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಎಸ್ ಥಮನ್ ಸಂಗೀತ ಸಂಯೋಜಿಸುತ್ತಿದ್ದಾರೆ.

    MORE
    GALLERIES