Happy Birthday Namrata Mahesh: ದುಬೈನಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟಿ ನಮ್ರತಾ ಶಿರೋಡ್ಕರ್..!
ಇಂದು ನಟಿ ನಮ್ರತಾ ಶಿರೋಡ್ಕರ್ ಅವರ ಹುಟ್ಟುಹಬ್ಬ. ನಮ್ರತಾರ ಹುಟ್ಟುಹಬ್ಬದ ಆಚರಣೆಗೆಂದು ಮಹೇಶ್ ಬಾಬು ಅವರ ಕುಟುಂಬ ಈಗಾಗಲೇ ದುಬೈ ಸೇರಿಕೊಂಡಿದೆ. ಅಮ್ಮನೊಂದಿಗೆ ದುಬೈಗೆ ಹೋಗುವ ಮುನ್ನ ವಿಮಾನ ನಿಲ್ದಾಣದಲ್ಲಿ ಸಿತಾರಾ ಇನ್ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡು, ಅಮ್ಮನ ಹುಟ್ಟುಹಬ್ಬ ದುಬೈನಲ್ಲಿ ಅಂತಾ ಬರೆದುಕೊಂಡಿದ್ದಾರೆ. (ಚಿತ್ರಗಳು ಕೃಪೆ: ಮಹೇಶ್ ಬಾಬು ಹಾಗೂ ಸಿತಾರಾ ಇನ್ಸ್ಟಾಗ್ರಾಂ ಖಾತೆ)