Namma Lachhi: ಜೊತೆಯಾಗಿ ಪೋಸ್ ಕೊಟ್ಟ ಸಾರಾ-ವಿಜಯ್ ಸೂರ್ಯ! ಫುಲ್ ಸ್ಮೈಲ್

ನಟ ವಿಜಯ್ ಸೂರ್ಯ, ನಟಿ ಸಾರಾ ಅಣ್ಣಯ ನಮ್ಮ ಲಚ್ಚಿ ಸೀರಿಯಲ್ ಶೂಟಿಂಗ್‍ನಲ್ಲಿ ಫೋಟೋಗೆ ಫೋಸ್ ನೀಡಿದ್ದಾರೆ. ರೀಲ್ ಮಗಳು ರಿಯಾ ಸಾಥ್ ಕೊಟ್ಟಿದ್ದಾಳೆ.

First published:

 • 18

  Namma Lachhi: ಜೊತೆಯಾಗಿ ಪೋಸ್ ಕೊಟ್ಟ ಸಾರಾ-ವಿಜಯ್ ಸೂರ್ಯ! ಫುಲ್ ಸ್ಮೈಲ್

  ಸ್ಟಾರ್ ಸುವರ್ಣ ಜನರಿಗೆ ಮನರಂಜನೆ ನೀಡಲು ಹೊಸ ಹೊಸ ಧಾರಾವಾಹಿಗಳನ್ನು ತೆರೆಗೆ ತರುತ್ತಿದೆ. ರಾತ್ರಿ 8 ಗಂಟೆಗೆ ನಮ್ಮ ಲಚ್ಚಿ ಎನ್ನುವ ಹೊಸ ಧಾರಾವಾಹಿ ಪ್ರಸಾರವಾಗ್ತಿದೆ. ಅಪ್ಪ-ಮಗಳ ಬಾಂಧವ್ಯದ ಕಥೆಯೇ ನಮ್ಮ ಲಚ್ಚಿ ಕಥೆ.

  MORE
  GALLERIES

 • 28

  Namma Lachhi: ಜೊತೆಯಾಗಿ ಪೋಸ್ ಕೊಟ್ಟ ಸಾರಾ-ವಿಜಯ್ ಸೂರ್ಯ! ಫುಲ್ ಸ್ಮೈಲ್

  ಈ ಧಾರಾವಾಹಿಯ ನಾಯಕ ಸಂಗಮ್. ದೊಡ್ಡ ಸಿಂಗರ್. ಈ ಪಾತ್ರವನ್ನು ನಟ ವಿಜಯ್ ಸೂರ್ಯ ಅವರು ಮಾಡ್ತಾ ಇದ್ದಾರೆ. ಇವರು ಧಾರಾವಾಹಿಯಲ್ಲಿ ಇಬ್ಬರನ್ನು ಮದುವೆ ಆಗಿದ್ದಾರೆ.

  MORE
  GALLERIES

 • 38

  Namma Lachhi: ಜೊತೆಯಾಗಿ ಪೋಸ್ ಕೊಟ್ಟ ಸಾರಾ-ವಿಜಯ್ ಸೂರ್ಯ! ಫುಲ್ ಸ್ಮೈಲ್

  ಸಂಗಮ್ ಗಿರಿಜಾ ಪ್ರೀತಿಯಿಂದ ದೂರವಾದ ಮೇಲೆ ದೀಪಿಕಾರನ್ನು ಮದುವೆ ಆಗಿದ್ದಾರೆ. ದೀಪಿಕಾ ಪಾತ್ರವನ್ನು ಕನ್ನಡತಿ ಧಾರಾವಾಹಿಯ ವರು ಅಂದ್ರೆ ಸಾರಾ ಅಣ್ಣಯ್ಯ ನಿರ್ವಹಿಸುತ್ತಿದ್ದಾರೆ.

  MORE
  GALLERIES

 • 48

  Namma Lachhi: ಜೊತೆಯಾಗಿ ಪೋಸ್ ಕೊಟ್ಟ ಸಾರಾ-ವಿಜಯ್ ಸೂರ್ಯ! ಫುಲ್ ಸ್ಮೈಲ್

  ಸಂಗಮ್ ಮತ್ತು ದೀಪಿಕಾಗೆ ರಿಯಾ ಎನ್ನುವ ಮಗಳು ಹುಟ್ಟಿದ್ದಾಳೆ. ಅವಳು ದೊಡ್ಡ ಸಿಂಗರ್ ಆಗಬೇಕು ಎಂದು ದೀಪಿಕಾ ಪಟ್ಟು ಹಿಡಿದ್ದಾಳೆ.

  MORE
  GALLERIES

 • 58

  Namma Lachhi: ಜೊತೆಯಾಗಿ ಪೋಸ್ ಕೊಟ್ಟ ಸಾರಾ-ವಿಜಯ್ ಸೂರ್ಯ! ಫುಲ್ ಸ್ಮೈಲ್

  ನಮ್ಮ ಲಚ್ಚಿ ಶೂಟಿಂಗ್ ಟೈಮ್‍ನಲ್ಲಿ ಸಾರಾ ಅಣ್ಣಯ್ಯ ಮತ್ತು ವಿಜಯ್ ಸೂರ್ಯ ಫೋಟೋಗೆ ಪೋಸ್ ನೀಡಿದ್ದಾರೆ. ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

  MORE
  GALLERIES

 • 68

  Namma Lachhi: ಜೊತೆಯಾಗಿ ಪೋಸ್ ಕೊಟ್ಟ ಸಾರಾ-ವಿಜಯ್ ಸೂರ್ಯ! ಫುಲ್ ಸ್ಮೈಲ್

  ಇವರ ಫೋಟೋಗಳನ್ನು ನೋಡಿ ಜನ ಮೆಚ್ಚಿಕೊಂಡಿದ್ದಾರೆ. ಇವರು ನಟಿಯಾಗಿ ತುಂಬಾ ಚೆನ್ನಾಗಿ ಅಭಿನಯಿಸುತ್ತಿದ್ದಾರೆ. ಸೂಪರ್ ಜೋಡಿ ಎಂದು ಅಭಿಮಾನಿಗಳು ಕಮೆಂಟ್ ಹಾಕಿದ್ದಾರೆ.

  MORE
  GALLERIES

 • 78

  Namma Lachhi: ಜೊತೆಯಾಗಿ ಪೋಸ್ ಕೊಟ್ಟ ಸಾರಾ-ವಿಜಯ್ ಸೂರ್ಯ! ಫುಲ್ ಸ್ಮೈಲ್

  ಸಾರಾ ಅಣ್ಣಯ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ಆಗಾಗ ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ. ಸಾರಾ ಅಣ್ಣಯ್ಯ ಅಭಿಮಾನಿಗಳಿಗೆ ಇಷ್ಟ ಆಗ್ತಾರೆ.

  MORE
  GALLERIES

 • 88

  Namma Lachhi: ಜೊತೆಯಾಗಿ ಪೋಸ್ ಕೊಟ್ಟ ಸಾರಾ-ವಿಜಯ್ ಸೂರ್ಯ! ಫುಲ್ ಸ್ಮೈಲ್

  ಸಾರಾ ಅಣ್ಣಯ್ಯ ರೀಲ್ಸ್, ಫೋಟೋಗಳನ್ನು ಜನ ಮೆಚ್ಚಿಕೊಳ್ತಾರೆ. ವರು ರೀತಿಯೇ ದೀಪಿಕಾ ಪಾತ್ರವನ್ನೂ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ.

  MORE
  GALLERIES