ಸ್ಟಾರ್ ಸುವರ್ಣದಲ್ಲಿ ಜನರಿಗೆ ಮನರಂಜನೆ ನೀಡಲು ಹೊಸ ಹೊಸ ಧಾರಾವಾಹಿಗಳನ್ನು ತೆರೆಗೆ ತುರುತ್ತಿದೆ. ರಾತ್ರಿ 8 ಗಂಟೆಗೆ ನಮ್ಮ ಲಚ್ಚಿ ಎನ್ನುವ ಹೊಸ ಧಾರಾವಾಹಿ ಪ್ರಸಾರವಾಗ್ತಿದೆ.
2/ 8
ಅಪ್ಪ-ಮಗಳ ಬಾಂಧವ್ಯದ ಕಥೆಯೇ ನಮ್ಮ ಲಚ್ಚಿ ಕಥೆ. ಅಪ್ಪ ದೊಡ್ಡ ಸಿಂಗರ್. ಆದ್ರೆ ಇವರ ಜೊತೆಗೆ ಇಲ್ಲ. ಮಗಳಿಗೂ ಅಪ್ಪನಂತೆ ಹಾಡುವ ಗುಣ ಬಂದಿದೆ.
3/ 8
ಗಿರಿಜಾ ಪಾತ್ರವನ್ನು ಲಕ್ಷ್ಮಿ ಬಾರಮ್ಮ ಖ್ಯಾತಿಯ ನೇಹಾ ಗೌಡ ಮಾಡ್ತಿದ್ದಾರೆ. ಸಂಗಮ್ ಮತ್ತು ಗಿರಿಜಾ ಇಬ್ಬರು ಪ್ರೀತಿ ಮಾಡ್ತಾ ಇರ್ತಾರೆ. ಮದುವೆ ಆಗಬೇಕು ಎಂದುಕೊಂಡಿರುತ್ತಾರೆ. ಆಗ ಸಂಗಮ್ ಸಿಂಗರ್ ಆಗಲು ಸಿಟಿಗೆ ಹೋಗ್ತಾನೆ. ವಾಪಸ್ ಬಂದಿಲ್ಲ.
4/ 8
ಇಬ್ಬರ ಪ್ರೀತಿಯ ಸಂಕೇತವಾಗಿ ಲಚ್ಚಿ ಹುಟ್ಟಿದ್ದಾಳೆ. ಗಿರಿಜಾ ಅತ್ತಿದೆ ಅಪ್ಪ ಇಲ್ಲದೇ ಇರುವ ಮಗಳು ಎಂದು ಲಚ್ಚಿ ಮತ್ತು ಅವರಮ್ಮನಿಗೆ ಅವಮಾನ ಮಾಡ್ತಾನೆ ಇರ್ತಾಳೆ. ಅಪ್ಪ ಗೊತ್ತೋ ಇಲ್ಲವೋ ಹೇಳು ಎಂದು ಗಿರಿಜಾಗೆ ಪ್ರಶ್ನೆ ಮಾಡ್ತಿದ್ದಾಳೆ.
5/ 8
ಸಂಗಮ್ ಹಳ್ಳಿಯಿಂದ ಹೋದ ಮೇಲೆ ದೊಡ್ಡ ಸಿಂಗರ್ ಆಗಿದ್ದಾರೆ. 10 ವರ್ಷಗಳಿಂದ ಇವರನ್ನು ಬಿಟ್ಟರೆ ಬೇರೆ ಹಾಡುಗಾರರು ಇಲ್ಲ ಎನ್ನುವಂತಾಗಿದೆ. ಸಂಗಮ್ ಗಿರಿಜಾ ಳನ್ನು ಮರೆತು ಬೇರೆ ಮದುವೆ ಆಗಿದ್ದಾನೆ. ಸಂಗಮ್ ಹೆಂಡ್ತಿ ಪಾತ್ರವನ್ನು ಕನ್ನಡತಿಯ ವರೂಧಿನಿ ಮಾಡ್ತಾ ಇದ್ದಾರೆ.
6/ 8
ದೊಡ್ಡ ಹೆಸರು ಮಾಡಿದ ಮೇಲೆ ಸಂಗಮ್‍ಗೆ ಗಿರಿಜಾ ನೆನಪಿಲ್ವಾ. ಅಥವಾ ನೆನಪಿದ್ರೂ ಸುಮ್ಮನಿದ್ದಾರಾ? ಸಂಗಮ್‍ಗೆ ಮದುವೆ ಆಗಿ ಒಬ್ಬಳು ಮಗಳು ಹುಟ್ಟಿದ್ದಾಳೆ.
7/ 8
ಸಂಗಮ್ ಅವರ ಹೆಂಡ್ತಿ ಮಗುವಿಗೆ ತುಂಬಾ ಗೌರವ ಸಿಗುತ್ತಿದೆ. ಎಲ್ಲಾ ಕಡೆ ಇವರನ್ನು ತುಂಬಾ ಪ್ರೀತಿಯಿಂದ ಕಾಣ್ತಾರೆ. ವರು ಸಹ ತುಂಬಾ ಚೆನ್ನಾಗಿ ನಟನೆ ಮಾಡಿದ್ದಾರೆ.
8/ 8
ಸಂಗಮ್ ಅವರ ಒಬ್ಬ ಮಗಳಿಗೆ ಸನ್ಮಾನ ಆಗ್ತಿದ್ರೆ, ಇನ್ನೊಬ್ಬ ಮಗಳು ಲಚ್ಚಿಗೆ ದಿನ ಅವಮಾನ ಆಗ್ತಿದೆ. ಅಪ್ಪ ಗೊತ್ತಿಲ್ಲದ ಮಗಳು ನೀನು ದೇವಸ್ಥಾನಕ್ಕೆ ಬರಬೇಡ ಎನ್ನುತ್ತಿದ್ದಾರೆ.
First published:
18
Namma Lachhi: ಮೊದಲ ದಿನವೇ ಮನಮುಟ್ಟಿದ 'ನಮ್ಮ ಲಚ್ಚಿ', ಕನ್ನಡತಿ ವರೂಧಿನಿ ಪಾತ್ರವೇನು?