ಸ್ಟಾರ್ ಸುವರ್ಣದಲ್ಲಿ ರಾತ್ರಿ 8 ಗಂಟೆಗೆ ನಮ್ಮ ಲಚ್ಚಿ ಎನ್ನುವ ಹೊಸ ಧಾರಾವಾಹಿ ಪ್ರಸಾರವಾಗ್ತಿದೆ. ಅಪ್ಪ-ಮಗಳ ಬಾಂಧವ್ಯದ ಕಥೆಯೇ ನಮ್ಮ ಲಚ್ಚಿ ಕಥೆ.
2/ 8
ಅಪ್ಪ ದೊಡ್ಡ ಸಿಂಗರ್. ಆದ್ರೆ ಇವರ ಜೊತೆಗೆ ಇಲ್ಲ. ಮಗಳಿಗೂ ಅಪ್ಪನಂತೆ ಹಾಡುವ ಗುಣ ಲಚ್ಚಿಗೆ ಬಂದಿದೆ. ಆದ್ರೆ ಹಾಡು ಹೇಳಬಾರದೆಂದ ಅಮ್ಮ ಗಿರಿಜಾ ಹಠ ಹಿಡಿದಿದ್ದಾಳೆ.
3/ 8
ಇನ್ನೊಂದೆಡೆ ಸಂಗಮ್ ದೀಪಿಕಾ ಎನ್ನುವವಳನ್ನು ಮದುವೆ ಆಗಿದ್ದಾನೆ. ಮಗಳು ಬೇರೆ ಇದ್ದಾಳೆ. ಆಕೆಗೆ ಸಿಂಗರ್ ಆಗುವ ಗುಣಲಕ್ಷಣಗಳಿಲ್ಲ. ಆದ್ರೂ ಆಕೆಗೆ ಸಂಗೀತ ಹೇಳಿಕೊಡ್ತಿದ್ದಾನೆ.
4/ 8
ಸಂಗಮ್ ದೊಡ್ಡ ಸಿಂಗರ್ ಆಗಿದ್ದಾರೆ. 10 ವರ್ಷಗಳಿಂದ ಇವರನ್ನು ಬಿಟ್ಟರೆ ಬೇರೆ ಹಾಡುಗಾರರು ಇಲ್ಲ ಎನ್ನುವಂತಾಗಿದೆ. ಸಂಗಮ್ ಗಿರಿಜಾ ಳನ್ನು ಮರೆತು ಬೇರೆ ಮದುವೆ ಆಗಿದ್ದಾನೆ. ಸಂಗಮ್ ಹೆಂಡ್ತಿ ಪಾತ್ರವನ್ನು ಕನ್ನಡತಿಯ ವರೂಧಿನಿ ಮಾಡ್ತಾ ಇದ್ದಾರೆ.
5/ 8
ಲಚ್ಚಿಯನ್ನು ನಮ್ಮ ಜೊತೆ ಹಾಡು ಹೇಳಲು ಕಳಿಸಿ, ದುಡ್ಡು ಕೊಡ್ತೇವೆ ಎಂದು ಕೇಳಿಕೊಂಡು ಆರ್ಕೆಸ್ಟ್ರಾದವರು ಬಂದಿದ್ದಾರೆ. ಲಚ್ಚಿ ಮಚ್ಚು ಹಿಡಿದಿದ್ದಾಳೆ ನನ್ನ ಮಗಳು ಹಾಡಲ್ಲ, ಇಲ್ಲಿಂದ ಹೋಗಿ ಎನ್ನುತ್ತಿದ್ದಾಳೆ.
6/ 8
ಅಮ್ಮ ಮಚ್ಚು ಹಿಡಿದಿದ್ದನ್ನು ನೋಡಿ ಲಚ್ಚಿ ಗಾಬರಿಯಾಗಿದ್ದಾಳೆ. ನಾನು ಹಾಡೋ ಕನಸಿಗೆ ನಮ್ಮ ಅವ್ವನೇ ಅಡ್ಡಿಯಾಗ್ತಾ ಇದ್ದಾಳೆ. ನಾನು ಹಾಡೋಕೆ ಆಗಲ್ವಾ ಎಂದು ಬೇಸರ ಮಾಡಿಕೊಂಡಿದ್ದಾಳೆ.
7/ 8
ಇನ್ನು ಸಂಗಮ್ ತನ್ನ ಮಗಳಿಗೆ ಎಷ್ಟೇ ಸಂಗೀತ ಹೇಳಿಕೊಟ್ಟರು ಅವಳಿಗೆ ಬುತ್ತಿಲ್ಲ. ಆದ್ರೆ ಪತ್ನಿ ದೀಪಿಕಾ ಇವಳು ದೊಡ್ಡ ಸಿಂಗರ್ ಅಂತ ಅನೌನ್ಸ್ ಮಾಡು ಎನ್ನುತ್ತಿದ್ದಾಳೆ.
8/ 8
ಒಂದೆಡೆ ಲಚ್ಚಿಗೆ ಪ್ರತಿಭೆ ಇದ್ರೂ ಹಾಡು ಹೇಳಲು ಆಗ್ತಾ ಇಲ್ಲ. ಇನ್ನೊಂದೆಡ ಇಲ್ಲದ ಪ್ರತಿಭೆ ಹೊರ ತರಲು ಸಂಗಮ್ ಒದ್ದಾಡ್ತಾ ಇದ್ದಾನೆ. ಮುಂದೇನಾಗುತ್ತೆ ಅಂತ ನೋಡೋಕೆ ನಮ್ಮ ಲಚ್ಚಿ ಸೀರಿಯಲ್ ನೋಡಬೇಕು.
First published:
18
Namma Lachhi: ಹಾಡು ವಿರೋಧಿಸಿ ಮಚ್ಚು ಹಿಡಿದ ಗಿರಿಜಾ, ಇಲ್ಲದ ಪ್ರತಿಭೆಗೆ ಸಂಗಮ್ ಪ್ರಯತ್ನ!