ಸ್ಟಾರ್ ಸುವರ್ಣದಲ್ಲಿ ಜನರಿಗೆ ಮನರಂಜನೆ ನೀಡಲು ಹೊಸ ಹೊಸ ಧಾರಾವಾಹಿಗಳನ್ನು ತೆರೆಗೆ ತುರುತ್ತಿದೆ. ಫೆಬ್ರವರಿ 6 ರಿಂದ ರಾತ್ರಿ 8 ಗಂಟೆಗೆ ನಮ್ಮ ಲಚ್ಚಿ ಎನ್ನುವ ಹೊಸ ಧಾರಾವಾಹಿ ಶುರುವಾಗಲಿದೆ.
2/ 8
ಅಪ್ಪ-ಮಗಳ ಬಾಂಧವ್ಯದ ಕಥೆಯೇ ನಮ್ಮ ಲಚ್ಚಿ ಕಥೆ. ಅಪ್ಪ ದೊಡ್ಡ ಸಿಂಗರ್. ಆದ್ರೆ ಇವರ ಜೊತೆಗೆ ಇಲ್ಲ. ಮಗಳಿಗೂ ಅಪ್ಪನಂತೆ ಹಾಡುವ ಗುಣ ಬಂದಿದೆ.
3/ 8
ನಟ ಪಾತ್ರದಲ್ಲಿ ವಿಜಯ್ ಸೂರ್ಯ ಅವರು ಪಾತ್ರ ನಿರ್ವಹಿಸುತ್ತಿದ್ದಾರೆ. ಅಗ್ನಿಸಾಕ್ಷಿ ಖ್ಯಾತಿಯ ವಿಯಯ್ ಸೂರ್ಯ ಇದರಲ್ಲಿ ದೊಡ್ಡ ಸಿಂಗರ್ ಆಗಿದ್ದಾರೆ.
4/ 8
ನಟಿಯ ಪಾತ್ರದಲ್ಲಿ ಲಕ್ಷ್ಮಿ ಬಾರಮ್ಮ ಖ್ಯಾತಿಯ ಗೊಂಬೆ ನೇಹಾ ಗೌಡ ನಟಿಸುತ್ತಿದ್ದಾರೆ.ನೇಹಾ ಅವರು ಗಿರಿಜಾ ಪಾತ್ರವನ್ನು ಮಾಡುತ್ತಿದ್ದು, ನಿಮ್ಮ ಪ್ರೀತಿ ಮತ್ತು ಬೆಂಬಲವನ್ನು ಗಿರಿಜಾಗೆ ಧಾರೆ ಎರೆಯುವ ಸಮಯ ಬಂದಿದೆ ಎಂದಿದ್ದಾರೆ.
5/ 8
ಗಿರಿಜಾಗೆ ಮಗಳು ಎಂದ್ರೆ ತುಂಬಾ ಇಷ್ಟ. ಮಗಳೇ ಪ್ರಪಂಚ. ಆದ್ರೆ ಆಕೆ ಹಾಡುವುದು ಮಾತ್ರ ಗಿರಿಜಾಗೆ ಇಷ್ಟ ಇಲ್ಲ. ಆದ್ರೆ ಮಗಳಿಗೆ ಹಾಡುವುದು ಇಷ್ಟ.
6/ 8
ಧಾರಾವಾಹಿಯಲ್ಲಿ ಸ್ಟಾರ್ ಸಿಂಗರ್ ಜೂನಿಯರ್ ಆಡಿಷನ್ ನಡೆಯುತ್ತಿದೆ. ಅದನ್ನು ವಿಜಯ್ ಸೂರ್ಯ ನಡೆಸಿಕೊಡ್ತಾ ಇದ್ದಾರೆ. ಅದರಲ್ಲಿ ಭಾಗವಹಿಸಬೇಕು ಎಂದು ಲಚ್ಚಿ ಆಸೆ ಇಟ್ಟುಕೊಂಡಿದ್ದಾಳೆ.
7/ 8
ಗಿರಿಜಾ ಮತ್ತು ಸಂಗಮ್ ಮದುವೆ ಆಗಿದ್ದರೂ, ಯಾಕೋ ದೂರವಾಗಿದ್ದಾರೆ. ಗಿರಿಜಾ ಮಗಳನ್ನು ಅಪ್ಪನಿಂದ ದೂರುವಿಟ್ಟು ಬೆಳೆಸುತ್ತಿದ್ದಾಳೆ. ಆದ್ರೆ ಹಾಡು ಕಲೆ ಮಾತ್ರ ಲಚ್ಚಿಗೆ ಬಂದಿದೆ.
8/ 8
ಇವರ ಮದುವೆ ಯಾವಾಗ ಆಯ್ತು. ಏಕೆ ದೂರ ದೂರ ಇದ್ದಾರೆ? ಲಚ್ಚಿ ಹಾಡೋ ಕನಸು ನನಸಾಗುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ನಮ್ಮ ಲಚ್ಚಿ ಧಾರಾವಾಹಿಗಾಗಿ ಕಾಯಬೇಕು.
First published:
18
Namma Lachhi: ಸ್ಟಾರ್ ಸುವರ್ಣದಲ್ಲಿ ಬರ್ತಿದ್ದಾಳೆ 'ನಮ್ಮ ಲಚ್ಚಿ', ಫೆಬ್ರವರಿ 6 ರಿಂದ ರಾತ್ರಿ 8ಕ್ಕೆ ಹೊಸ ಧಾರಾವಾಹಿ