Nagma Birthday: ರವಿಮಾಮನ ಚೆಲುವೆಗೆ 48! ಈಗಲೂ ಸಖತ್ ಬ್ಯೂಟಿಫುಲ್ ಈ ಬಹುಭಾಷಾ ನಟಿ

ರವಿಮಾಮ ಸಿನಿಮಾದಲ್ಲಿ ರವಿಚಂದ್ರನ್ ಜೊತೆ ತೆರೆ ಹಂಚಿಕೊಂಡಿದ್ದ ನಟಿ ನಗ್ಮಾಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಪಾಲಿಟಿಕ್ಸ್​ನಲ್ಲಿ ಆ್ಯಕ್ಟಿವ್ ಆಗಿರುವ ಈ ನಟಿ ಈಗಲೂ ಅಂದಿನಷ್ಟೇ ಕ್ಯೂಟ್ ಆಗಿದ್ದಾರೆ.

First published: