Mouni Roy: ದುಬೈ ಬೀಚ್​ನಲ್ಲಿ ನಾಗಿಣಿ: ಮತ್ತೇರಿಸುವ ಲುಕ್​ನಲ್ಲಿ ಮೌನಿ ರಾಯ್​..!

Mouni Roy: ಹಿಂದಿಯಲ್ಲಿ ಸಿನಿಮಾಗಳ ಜತೆಗೆ ಮಾಡೆಲಿಂಗ್​ ಮಾಡುತ್ತಿರುವ ನಟಿ ಮೌನಿ ರಾಯ್​, ಹೊಸ ವರ್ಷಕ್ಕೆಂದು ದುಬೈಗೆ ಬಂದ ನಟಿ ಇನ್ನೂ ಅಲ್ಲೇ ಇದ್ದಾರೆ. ತಮ್ಮ ಮಾಡೆಲಿಂಗ್​ ಪ್ರಾಜೆಕ್ಟ್​ಗಳ ಜೊತೆಗೆ ದುಬೈನಲ್ಲಿ ಸುತ್ತಾಡುತ್ತಾ ಎಂಬಾಯ್​ ಮಾಡುತ್ತಿದ್ದಾರೆ. ಮೌನಿ ದುಬೈನಲ್ಲಿ ಸಖತ್ ಹಾಟ್​ ಫೋಟೋಶೂಟ್​ಗಳಿಗೆ ಪೋಸ್​ ಕೊಡುತ್ತಿದ್ದು, ಅದರ ಕೆಲವು ಫೋಟೋಗಳು ಇಲ್ಲಿವೆ. (ಚಿತ್ರಗಳು ಕೃಪೆ: ಮೌನಿ ರಾಯ್​ ಇನ್​ಸ್ಟಾಗ್ರಾಂ ಖಾತೆ)

First published: