Poonam Bajwa: ನಟಿ ಪೂನಂ ಪಜ್ವಾ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಪಡ್ಡೆ ಹೈಕ್ಳ ಹೃದಯಕ್ಕೆ ಈ ಮಾದಕ ನಟಿ ಬೆಂಕಿ ಹಚ್ಚಿದ್ದಾರೆ. ಈಕೆಯ ಫೋಟೋಗಳನ್ನು ಕಂಡು ಪಡ್ಡೆ ಹೈಕ್ಳು ಜೊಲ್ಲು ಸುರಿಸುತ್ತಿದ್ದಾರೆ.
ಕೆಲವು ನಾಯಕಿಯರು ಎಷ್ಟೇ ಸಿನಿಮಾ ಮಾಡಿದರೂ ಅವರಿಗೆ ಬೇಕಾದ ಮನ್ನಣೆ ಸಿಗುವುದಿಲ್ಲ. ಅದರಲ್ಲಿ ನಟಿ ಪೂನಂ ಬಾಜ್ವಾ ಕೂಡ ಒಬ್ಬರು. ಸಿನಿಮಾಗಿಂತ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಫೇಮಸ್ ಆಗಿದ್ದಾರೆ.
2/ 6
ಪೂನಂ ಬಾಜ್ವಾ ಅವರ ಇತ್ತೀಚಿನ Instagram ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಪೂನಂ 2005 ರಲ್ಲಿ 'ಮುದಟಿ ಸಿನಿಮಾ' ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಪೂನಂ ತನ್ನ ಮೊದಲ ಚಿತ್ರದ ನಂತರ ತೆಲುಗಿನಲ್ಲಿ ಹಲವು ಚಿತ್ರಗಳನ್ನು ಮಾಡಿದ್ದಾರೆ.
3/ 6
ಆದರೆ ಅದೃಷ್ಟ ಅವರ ಕಡೆಗಿರಲಿಲ್ಲ. ಒಂದೇ ಒಂದು ಹಿಟ್ ಕೂಡ ಅವರ ಖಾತೆಗೆ ಬರಲಿಲ್ಲ. ಪರುಗು ಚಿತ್ರದಲ್ಲಿ ಇವರು ಅಕ್ಕನ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನೂ ಆ ನಂತರ ಪೂನಂ ಕನ್ನಡ, ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ.
4/ 6
ನಟಿ ಪೂನಂ ಬಾಜ್ವಾ ಇನ್ಸ್ಟಾಗ್ರಾಮ್ನಲ್ಲಿ 2 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಈ ನಟಿ ನಟನೆ ಜೊತೆಗೆ ತನ್ನ ಮೈಮಾಟದಿಂದಲೇ ಸಖತ್ ಸೌಂಡ್ ಮಾಡಿದ್ದಾರೆ. ಇವರ ಒಂದು ಫೋಟೋಗಾಗಿ ಪಡ್ಡೆ ಹೈಕ್ಳು ಕಾಯುತ್ತಿರುತ್ತಾರೆ.
5/ 6
ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿರುವ ಇವರು, ದೊಡ್ಡ ಆಫರ್ಗಾಗಿ ಎದುರು ನೋಡುತ್ತಿದ್ದಾರೆ. ಸದ್ಯಕ್ಕೆ ಇವರ ಬಳಿ ಯಾವುದೇ ದೊಡ್ಡ ಸಿನಿಮಾಗಳು ಇಲ್ಲ. ಈಗ ತಮ್ಮ ತೂಕವನ್ನು ಇಳಿಸಿಕೊಂಡು ಫೋಟೋಶೂಟ್ ಮಾಡಿಸಿದ್ದಾರೆ.
6/ 6
ನಟಿ ಪೂನಂ ಪಜ್ವಾ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಪಡ್ಡೆ ಹೈಕ್ಳ ಹೃದಯಕ್ಕೆ ಈ ಮಾದಕ ನಟಿ ಬೆಂಕಿ ಹಚ್ಚಿದ್ದಾರೆ. ಈಕೆಯ ಫೋಟೋಗಳನ್ನು ಕಂಡು ಪಡ್ಡೆ ಹೈಕ್ಳು ಜೊಲ್ಲು ಸುರಿಸುತ್ತಿದ್ದಾರೆ.