HBD Pawan Kalyan: ಪವನ್ ಕಲ್ಯಾಣ್ ಹುಟ್ಟು ಹಬ್ಬಕ್ಕೆ ಭಾವನಾತ್ಮಕ ಬರಹದ ಮೂಲಕ ವಿಶ್ ಮಾಡಿದ ಸಹೋದರ

Nagababu: ಮೆಗಾ ಫ್ಯಾಮಿಲಿಯಿಂದ ಹಿರಿಯ ಸಹೋದರ ಚಿರಂಜೀವಿ ಈಗಾಗಲೇ ಪವನ್ಗೆ ಭಾವನಾತ್ಮಕ ಶುಭಾಶಯಗಳನ್ನು ನೀಡಿದ್ದಾರೆ. ಇತ್ತೀಚೆಗೆ ಮೆಗಾ ಬ್ರದರ್ ನಾಗಬಾಬು ಹೃದಯ ಸ್ಪರ್ಶಿ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಇದೀಗ ವೈರಲ್ ಆಗುತ್ತಿದೆ.

First published: