Anusha Shetty-Naga Shaurya: ಅನುಷಾ ಶೆಟ್ಟಿ ಜೊತೆ ನಟ ನಾಗಶೌರ್ಯ ವಿವಾಹ! ಬೆಂಗಳೂರಲ್ಲಿ ಅದ್ಧೂರಿ ಕಲ್ಯಾಣೋತ್ಸವ

Naga Shaurya Marriage: ಟಾಲಿವುಡ್​ ಮತ್ತೊಬ್ಬ ನಟ ಬ್ಯಾಚುಲರ್ ಲೈಫ್​ಗೆ ಗುಡ್ ಬೈ ಹೇಳುತ್ತಿದ್ದಾರೆ. ಯುವ ನಟ ನಾಗ ಶೌರ್ಯ ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಮಂತ್ರಣ ಪತ್ರಿಕೆಯನ್ನು ಸಹ ಶೇರ್ ಮಾಡಿದ್ದಾರೆ.

First published: