Naga Chaitanya: ಯುವ ನಟಿ ಜೊತೆ ನಾಗ ಚೈತನ್ಯ ಸೀಕ್ರೆಟ್​​ ಅಫೇರ್​! ಆಕೆನಾ ಭೇಟಿಯಾಗೋಕೆ ಹೊಸ ಮನೆ ಕೂಡ ಮಾಡಿದ್ದಾರಂತೆ​

Naga Chaitanya : ಇತ್ತೀಚಿಗೆ ಮೇಜರ್ ಸಿನಿಮಾ ಶೂಟಿಂಗ್ ವೇಳೆಯೂ ನಾಗ ಚೈತನ್ಯ ಶೋಭಿತಾರನ್ನು ಭೇಟಿಯಾಗಲು ಹಲವು ಬಾರಿ ಬಂದಿದ್ದಾರಂತೆ. ಇದರೊಂದಿಗೆ ನಾಗ ಚೈತನ್ಯ ಡೇಟಿಂಗ್ ವಿಚಾರ ದಿಢೀರ್ ಆಗಿ ಜನರಲ್ಲಿ ಚರ್ಚೆಗೆ ಗ್ರಾಸವಾಯಿತು.

First published: