Samantha-Naga Chaitanya: ಮಾಜಿ ಪತ್ನಿ ಸಮಂತಾ ಫೋಟೋ ಹಂಚಿಕೊಂಡ ನಾಗ ಚೈತನ್ಯ! ಈ ಜೋಡಿ ಮತ್ತೆ ಒಂದಾಗಲಿ ಅಂತಿದ್ದಾರೆ ಫ್ಯಾನ್ಸ್!

ನಟ ಅಕ್ಕಿನೇನಿ ನಾಗ ಚೈತನ್ಯ (Naga Chaitanya) ಮತ್ತು ಸಮಂತಾ ರುತ್ ಪ್ರಭು ಜೋಡಿ ಟಾಲಿವುಡ್​ನ ಬೆಸ್ಟ್ ಜೋಡಿಯಾಗಿತ್ತು. ಇಬ್ಬರು ಬೇರ್ಪಟ್ಟು ವರ್ಷಗಳೇ ಕಳೆದು ಹೋದ್ರು. ಅಭಿಮಾನಿಗಳು ಮತ್ತೆ ಈ ಜೋಡಿಯನ್ನು ತೆರೆ ಮೇಲೆ ಕಾಯ್ತಿದ್ದಾರೆ. ಇದೀಗ ನಾಗ ಚೈತನ್ಯಗೆ ಸಮಂತಾ ನೆನಪಾದಂತೆ ಕಾಣ್ತಿದೆ.

First published:

  • 19

    Samantha-Naga Chaitanya: ಮಾಜಿ ಪತ್ನಿ ಸಮಂತಾ ಫೋಟೋ ಹಂಚಿಕೊಂಡ ನಾಗ ಚೈತನ್ಯ! ಈ ಜೋಡಿ ಮತ್ತೆ ಒಂದಾಗಲಿ ಅಂತಿದ್ದಾರೆ ಫ್ಯಾನ್ಸ್!

    ಡಿವೋರ್ಸ್ ಪಡೆದ ಬಳಿಕ ಟಾಲಿವುಡ್, ಬಾಲಿವುಡ್ ಸಿನಿಮಾಗಳಲ್ಲಿ ನಟಿ ಸಮಂತಾ (Samantha Ruth Prabhu) ಬ್ಯುಸಿ ಆಗಿದ್ದಾರೆ. ಇತ್ತ ನಾಗ ಚೈತನ್ಯ ಕೂಡ ಸಿನಿಮಾ ಹಾಗೂ ವೆಬ್ ಸೀರಿಸ್ನಲ್ಲಿ ಶೂಟಿಂಗ್ ನಿರತರಾಗಿದ್ದಾರೆ. ಇಬ್ಬರೂ ಕೂಡ ತಮ್ಮದೇ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

    MORE
    GALLERIES

  • 29

    Samantha-Naga Chaitanya: ಮಾಜಿ ಪತ್ನಿ ಸಮಂತಾ ಫೋಟೋ ಹಂಚಿಕೊಂಡ ನಾಗ ಚೈತನ್ಯ! ಈ ಜೋಡಿ ಮತ್ತೆ ಒಂದಾಗಲಿ ಅಂತಿದ್ದಾರೆ ಫ್ಯಾನ್ಸ್!

    ನಾಗ ಚೈತನ್ಯ ಹಾಗೂ ಸಮಂತಾ ಇಬ್ಬರೂ ಒಟ್ಟಾಗಿ ನಟಿಸಿದ ಮೊದಲ ಸಿನಿಮಾ ‘ಏ ಮಾಯಾ ಚೇಸಾವೆ’ (Ye Maaya Chesave) ತೆರೆಕಂಡು 13 ವರ್ಷ ಪೂರ್ಣಗೊಂಡಿದೆ. ಈ ಹಿನ್ನೆಲೆ ನಾಗ ಚೈತನ್ಯ ಸಮಂತಾ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ.

    MORE
    GALLERIES

  • 39

    Samantha-Naga Chaitanya: ಮಾಜಿ ಪತ್ನಿ ಸಮಂತಾ ಫೋಟೋ ಹಂಚಿಕೊಂಡ ನಾಗ ಚೈತನ್ಯ! ಈ ಜೋಡಿ ಮತ್ತೆ ಒಂದಾಗಲಿ ಅಂತಿದ್ದಾರೆ ಫ್ಯಾನ್ಸ್!

    ಸಮಂತಾ ಹಾಗೂ ನಾಗ ಚೈತನ್ಯ ಇಬ್ಬರಿಗೂ ಏ ಮಾಯಾ ಚೇಸಾವೆ ಚೊಚ್ಚಲ ಸಿನಿಮಾ ಆಗಿತ್ತು. ತೆರೆ ಮೇಲೆ ಮೊದಲ ಸಿನಿಮಾದಲ್ಲಿ ಇಬ್ಬರೂ ಸೂಪರ್ ಹಿಟ್ ಸಕ್ಸಸ್ ಕಂಡಿದ್ದಾರೆ. ತೆರೆ ಮೇಲೆ ಜೋಡಿ ನೋಡಿದ ಪ್ರೇಕ್ಷಕರು ಪರ್ಫೆಕ್ಟ್ ಜೋಡಿ ಎಂದಿದ್ರು.

    MORE
    GALLERIES

  • 49

    Samantha-Naga Chaitanya: ಮಾಜಿ ಪತ್ನಿ ಸಮಂತಾ ಫೋಟೋ ಹಂಚಿಕೊಂಡ ನಾಗ ಚೈತನ್ಯ! ಈ ಜೋಡಿ ಮತ್ತೆ ಒಂದಾಗಲಿ ಅಂತಿದ್ದಾರೆ ಫ್ಯಾನ್ಸ್!

    ‘ಏ ಮಾಯಾ ಚೇಸಾವೆ’ 2010ರ ಫೆಬ್ರವರಿ 26ರಂದು ಏ ಮಾಯಾ ಚೇಸಾವೆ’ ತೆರೆ ಕಂಡಿತ್ತು. ಅದಾಗಿ 13 ವರ್ಷ ಪೂರ್ಣಗೊಂಡಿದೆ. ಇಂದಿಗೂ ಸಮಂತಾ ಫ್ಯಾನ್ಸ್ ಲಿಸ್ಟ್​ನಲ್ಲಿ ಈ ಸಿನಿಮಾ ಇದೆ. ನಾಗ ಚೈತನ್ಯ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ‘ಏ ಮಾಯಾ ಚೇಸಾವೆ’ ಸಿನಿಮಾದ ಪೋಸ್ಟರ್ ಹಂಚಿಕೊಂಡಿದ್ದಾರೆ.

    MORE
    GALLERIES

  • 59

    Samantha-Naga Chaitanya: ಮಾಜಿ ಪತ್ನಿ ಸಮಂತಾ ಫೋಟೋ ಹಂಚಿಕೊಂಡ ನಾಗ ಚೈತನ್ಯ! ಈ ಜೋಡಿ ಮತ್ತೆ ಒಂದಾಗಲಿ ಅಂತಿದ್ದಾರೆ ಫ್ಯಾನ್ಸ್!

    ನಾಗ ಚೈತನ್ಯ ಹಾಗೂ ಮಾಜಿ ಪತ್ನಿ ಸಮಂತಾ ಇಬ್ಬರೂ ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸಮಂತಾ ಹಂಚಿಕೊಂಡಿರುವ ಪೋಸ್ಟ್ನಲ್ಲಿ ನಾಗಚೈತನ್ಯ ಫೋಟೋ ಇಲ್ಲ. ಬರೀ ಅವರ ಫೋಟೋಗಳನ್ನೇ ಸಮಂತಾ ಹಾಕಿಕೊಂಡಿದ್ದಾರೆ. 13 ವರ್ಷದ ಜರ್ನಿಯನ್ನು ನೆನಪು ಮಾಡಿಕೊಂಡಿದ್ದಾರೆ.

    MORE
    GALLERIES

  • 69

    Samantha-Naga Chaitanya: ಮಾಜಿ ಪತ್ನಿ ಸಮಂತಾ ಫೋಟೋ ಹಂಚಿಕೊಂಡ ನಾಗ ಚೈತನ್ಯ! ಈ ಜೋಡಿ ಮತ್ತೆ ಒಂದಾಗಲಿ ಅಂತಿದ್ದಾರೆ ಫ್ಯಾನ್ಸ್!

    ನಾಗ ಚೈತನ್ಯ ಹಾಕಿದ ಫೋಟೋದಲ್ಲಿ ಸಮಂತಾ ಕೂಡ ಇದ್ದಾರೆ. ಸಮಂತಾ, ನಾಗಚೈತನ್ಯ ಇಬ್ಬರೂ ಒಟ್ಟಿಗೆ ಇರುವ ಸಿನಿಮಾ ಪೋಸ್ಟರ್ ಫೋಟೋವನ್ನು ನಟ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ನಾಗ ಚೈತನ್ಯಕ್ಕೆ ಮಾಜಿ ಪತ್ನಿ ಸಮಂತಾ ನೆನಪಾಗಿದ್ಯಾ ಎನ್ನುತ್ತಿದ್ದಾರೆ.

    MORE
    GALLERIES

  • 79

    Samantha-Naga Chaitanya: ಮಾಜಿ ಪತ್ನಿ ಸಮಂತಾ ಫೋಟೋ ಹಂಚಿಕೊಂಡ ನಾಗ ಚೈತನ್ಯ! ಈ ಜೋಡಿ ಮತ್ತೆ ಒಂದಾಗಲಿ ಅಂತಿದ್ದಾರೆ ಫ್ಯಾನ್ಸ್!

    ಸಮಂತಾ ರುತ್ ಪ್ರಭು ಅವರಿಗೂ ‘ಏ ಮಾಯಾ ಚೇಸಾವೆ’ ಚಿತ್ರ ವಿಶೇಷವಾದದ್ದು. ಯಾಕೆಂದರೆ ಅದು ಅವರ ಚೊಚ್ಚಲ ಸಿನಿಮಾ. ಆ ಚಿತ್ರದಲ್ಲಿನ ನಟನೆಗಾಗಿ ಅವರಿಗೆ ‘ಫಿಲ್ಮ್ ಫೇರ್ ಅವಾರ್ಡ್’ ಸಿಕ್ಕಿತ್ತು. ಮೊದಲ ಚಿತ್ರವೇ ಸೂಪರ್ ಹಿಟ್ ಆಗಿದ್ದರಿಂದ ಟಾಲಿವುಡ್​ನಲ್ಲಿ ಸಮಂತಾಗೆ ಹಲವು ಆಫರ್ ಬಂದವು

    MORE
    GALLERIES

  • 89

    Samantha-Naga Chaitanya: ಮಾಜಿ ಪತ್ನಿ ಸಮಂತಾ ಫೋಟೋ ಹಂಚಿಕೊಂಡ ನಾಗ ಚೈತನ್ಯ! ಈ ಜೋಡಿ ಮತ್ತೆ ಒಂದಾಗಲಿ ಅಂತಿದ್ದಾರೆ ಫ್ಯಾನ್ಸ್!

    ಸಮಂತಾ ಕೂಡ 13 ವರ್ಷಗಳ ಸಿನಿಮಾ ಜರ್ನಿಯನ್ನು ಮೆಲುಕು ಹಾಕಿದ್ದು, ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಮೈಯೋಸಿಟಿಸ್ ಕಾಯಿಲೆಯಿಂದ ಚೇತರಿಸಿಕೊಂಡು ಸ್ಯಾಮ್ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದಾರೆ.

    MORE
    GALLERIES

  • 99

    Samantha-Naga Chaitanya: ಮಾಜಿ ಪತ್ನಿ ಸಮಂತಾ ಫೋಟೋ ಹಂಚಿಕೊಂಡ ನಾಗ ಚೈತನ್ಯ! ಈ ಜೋಡಿ ಮತ್ತೆ ಒಂದಾಗಲಿ ಅಂತಿದ್ದಾರೆ ಫ್ಯಾನ್ಸ್!

    ‘ಏ ಮಾಯಾ ಚೇಸಾವೆ’ ಸಿನಿಮಾ ಮೂಲಕ ಬಣ್ಣದ ಬದುಕು ಆರಂಭಿಸಿದ ಸಮಂತಾ ಅವರು ಇಂದು ಚಿತ್ರರಂಗದಲ್ಲಿ 13 ವರ್ಷಗಳನ್ನು ಪೂರೈಸಿದ್ದಾರೆ. ಅದಕ್ಕಾಗಿ ಎಲ್ಲರೂ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಟಾಲಿವುಡ್​ನಿಂದ ವೃತ್ತಿ ಜೀವನ ಆರಂಭಿಸಿದ ಅವರು ಬಳಿಕ ತಮಿಳಿನಲ್ಲೂ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡರು.

    MORE
    GALLERIES