Naga Chaitanya: ಮೊದಲ ಪ್ರೀತಿ ಬಗ್ಗೆ ಗುಟ್ಟು ಬಿಚ್ಚಿಟ್ಟ ನಾಗ ಚೈತನ್ಯ, ವೈರಲ್​ ಆಗ್ತಿದೆ ಚೈ ಹೇಳಿಕೆ

Naga Chaitanya First Love: ನಾಗ ಚೈತನ್ಯ ಮತ್ತು ರಾಶಿ ಖನ್ನಾ ಅವರ ಹೊಸ ಚಿತ್ರ ಥ್ಯಾಂಕ್ ಯೂ. ಇದೇ ತಿಂಗಳ 22 ರಂದು ಬಿಡುಗಡೆಯಾಗುತ್ತಿದೆ. ಸದ್ಯ ಪ್ರಚಾರ ಕಾರ್ಯಕ್ರಮಗಳನ್ನು ಚುರುಕುಗೊಳಿಸಿರುವ ಚಿತ್ರತಂಡ ಎಲ್ಲೆಡೆ ಕಾರ್ಯಕ್ರಮ ಮಾಡುತ್ತಿದೆ. ಈ ಸಂದರ್ಭದಲ್ಲಿ ನಾಗಚೈತನ್ಯ ತಮ್ಮ ಮೊದಲ ಪ್ರೀತಿ ಬಗ್ಗೆ ಮಾತನಾಡಿದ್ದಾರೆ.

First published: