Naga Chaitanya: ಈ ನಟ ಸಿಕ್ಕಾಪಟ್ಟೆ ಪೋಲಿಯಂತೆ; ಹುಡ್ಗಿ ಜೊತೆ ರೊಮ್ಯಾನ್ಸ್ ಮಾಡಿ ಸಿಕ್ಕಿಬಿದ್ದಿದ್ದರಂತೆ ನಾಗ ಚೈತನ್ಯ

Naga Chaitanya College Love Story: ಅಕ್ಕಿನೇನಿ ನಾಗ ಚೈತನ್ಯ ಅವರೇ ತಮ್ಮ ವೈಯಕ್ತಿಕ ಜೀವನದ ಕೆಲ ರಹಸ್ಯಗಳನ್ನು ಬಿಚ್ಚಿಟ್ಟಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಸಂದರ್ಶನವೊಂದರಲ್ಲಿ ಮಾತನಾಡಿದ ನಾಗ ಚೈತನ್ಯ ತಮ್ಮ ಲವ್ ಲೈಫ್ ಬಗ್ಗೆ ಬಿಚ್ಚಿಟ್ಟಿದ್ದಾರೆ.

First published: