Naga Chaitanya: ಮತ್ತೆ ಸುದ್ದಿಯಾಗ್ತಿದೆ ಶೋಭಿತಾ - ನಾಗಚೈತನ್ಯ ಸ್ಟೋರಿ, ಇದಕ್ಕೆಲ್ಲಾ ಚೈ ರಿಯಾಕ್ಷನ್​ ಕಾರಣವಂತೆ

Sobhita Dhulipala: ನಾಗ ಚೈತನ್ಯ ಪ್ರೇಮ ಪ್ರಕರಣ ಮತ್ತೊಮ್ಮೆ ಚರ್ಚೆಯಾಗುತ್ತಿದೆ. ಸ್ವಲ್ಪ ಗ್ಯಾಪ್ ಕೊಟ್ಟ ಮೇಲೆ ಮತ್ತೆ ಇವರಿಬ್ಬರ ರಿಲೇಶನ್​ಶಿಪ್​ ಬಗ್ಗೆ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಚೈತನ್ಯ ಸದ್ಯ ಲಾಲ್ ಸಿಂಗ್ ಚಡ್ಡಾ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಶೋಭಿತಾ ಬಗ್ಗೆ ಚೈ ಪ್ರಶ್ನೆ ಕೇಳಿದಾಗ ಅವರು ಕೊಟ್ಟ ರಿಯಾಕ್ಷನ್ ಈಗ ಸುದ್ದಿಯಾಗಿದೆ.

First published: