ವೈಯುಕ್ತಿಕ ಜೀವನ ಏನೇ ಇರಲಿ, ಸಿನಿಮಾಗಳ ವಿಷಯದಲ್ಲಿ ನಾಗ ಚೈತನ್ಯ ಅಗ್ರೆಸಿವ್ ಆಗಿ ಹೋಗುತ್ತಿದ್ದಾರೆ. ಇದೀಗ ಚೈತು ಕಸ್ಟಡಿ ಸಿನಿಮಾ ಶೂಟಿಂಗ್ ಮುಗಿಸಿದ್ದು, ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದ್ದಾರೆ. ಈ ಚಿತ್ರದ ಪ್ರಚಾರ ಮಾಡುತ್ತಿದ್ದಾರೆ ಮತ್ತು ಯೂಟ್ಯೂಬರ್ ಇರ್ಫಾನ್ ಅವರೊಂದಿಗೆ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.