Tollywood: ಸ್ಟಾರ್ ಹೀರೋ ಮಗಳ ಜೊತೆ ಸಮಂತಾ ಮಾಜಿ ಪತಿ!

ನಟ ನಾಗ ಚೈತನ್ಯ ಮತ್ತೊಬ್ಬ ಹುಡುಗಿಯೊಂದಿಗೆ ಕ್ಲೋಸ್ ಆಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆಕೆಯೂ ಸ್ಟಾರ್ ಹೀರೋ ಮಗಳಾಗಿರುವುದರಿಂದ ಹೊಸದೊಂದು ಮಾತು ನಡೆಯುತ್ತಿವೆ. ಹೊಸ ಯುವತಿ ಜೊತೆ ಚೈತು ಅಡುಗೆ ಮಾಡಿ ಊಟ ಮಾಡೋದನ್ನ ನೋಡಿ ನೆಟ್ಟಿಗರು ಭಿನ್ನವಾಗಿ ಕಾಮೆಂಟ್ ಮಾಡುತ್ತಿದ್ದಾರೆ.

First published: