Naga Chaitanya: ಸಮಂತಾ ಎದುರಿಗೆ ಸಿಕ್ಕರೆ ಏನ್ ಮಾಡ್ತೀರಾ? ನಾಗ ಚೈತನ್ಯ ಕೊಟ್ರು ಸಖತ್​ ಉತ್ತರ!

ವಿಚ್ಛೇದನದ ಬಳಿಕವೂ ನಟ ನಾಗ ಚೈತನ್ಯ ಮತ್ತು ಸಮಂತಾ ಸುದ್ದಿಗಳು ಹರಿದಾಡುತ್ತಲೇ ಇದೆ. ಅವ್ರು ಏನೇ ಮಾಡಿದ್ರೂ ಮಾಡದಿದ್ರೂ ಸದಾ ಸುದ್ದಿಯಲ್ಲಿರುತ್ತಾರೆ. ನಾಗ ಚೈತನ್ಯ ಅಭಿನಯದ ಲಾಲ್ ಸಿಂಗ್ ಚಡ್ಡಾ ನಾಳೆ ಬಿಡುಗಡೆಯಾಗಲಿದೆ. ನಾಗ ಚೈತನ್ಯ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮದವರು ಸಮಂತಾ ಬಗ್ಗೆ ಕೇಳಿದ ಪ್ರಶ್ನೆಗೆ ನಾಗ ಚೈತನ್ಯ ಕೊಟ್ಟ ಉತ್ತರ ಇದೀಗ ಸಖತ್ ವೈರಲ್ ಆಗಿದೆ.

First published: