Naga Chaitanya: ಹೊಸ ಮನೆ ಖರೀದಿಸಿದ ನಾಗ ಚೈತನ್ಯ! ಗೃಹಪ್ರವೇಶಕ್ಕೆ ಬಂದ್ರು ವಿಶೇಷ ಅತಿಥಿ

ಟಾಲಿವುಡ್ ಯಂಗ್ ಹೀರೋ ನಾಗ ಚೈತನ್ಯ ಹೊಸ ಮನೆ ಖರೀದಿಸಿದ್ದಾರೆ. ಯುಗಾದಿ ಹಬ್ಬದಂದು ಗೃಹ ಪ್ರವೇಶ ಮಾಡಿದ್ದಾರೆ. ಆದರೆ ಈ ಸಮಾರಂಭಕ್ಕೆ ಒಬ್ಬ ವ್ಯಕ್ತಿಯನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದರು.

First published:

  • 18

    Naga Chaitanya: ಹೊಸ ಮನೆ ಖರೀದಿಸಿದ ನಾಗ ಚೈತನ್ಯ! ಗೃಹಪ್ರವೇಶಕ್ಕೆ ಬಂದ್ರು ವಿಶೇಷ ಅತಿಥಿ

    ಸಮಂತಾ ಮತ್ತು ನಾಗ ಚೈತನ್ಯ ಆಗಾಗ ಸುದ್ದಿಯಲ್ಲಿರುತ್ತಾರೆ. ಇವರಿಬ್ಬರು ಪ್ರೀತಿಸಿ ಮದುವೆಯಾಗಿದ್ದು ಎಲ್ಲರಿಗೂ ಗೊತ್ತಿದೆ. ಏ ಮಾಯ ಚೇಸಾವೆ ಸಿನಿಮಾದಲ್ಲಿ ಇವರಿಬ್ಬರೂ ಒಟ್ಟಿಗೆ ನಟಿಸಿದ್ದಾರೆ. ಆ ನಂತರ ಮಜಿಲಿ, ಆಟೋನಗರ ಸೂರ್ಯ ಚಿತ್ರಗಳನ್ನು ಮಾಡಿದರು. ನಂತರ ಅವರ ಗೆಳೆತನ ಪ್ರೀತಿಯಾಗಿ ನಂತರ ಮದುವೆಯಾಗಿದ್ದರು.

    MORE
    GALLERIES

  • 28

    Naga Chaitanya: ಹೊಸ ಮನೆ ಖರೀದಿಸಿದ ನಾಗ ಚೈತನ್ಯ! ಗೃಹಪ್ರವೇಶಕ್ಕೆ ಬಂದ್ರು ವಿಶೇಷ ಅತಿಥಿ

    ಅವರು ಇದ್ದಕ್ಕಿದ್ದಂತೆ ತಮ್ಮ ಡಿವೋರ್ಸ್ ಘೋಷಿಸಿದರು. ಕಳೆದ ಅಕ್ಟೋಬರ್ ನಲ್ಲಿ ಸಮಂತಾ ಮತ್ತು ಚೈತನ್ಯ ತಮ್ಮ ವಿಚ್ಛೇದನವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು. ಇದರಿಂದ ಅಭಿಮಾನಿಗಳೆಲ್ಲ ಶಾಕ್ ಆಗಿದ್ದರು. ಆದರೆ ಅವರ ವಿಚ್ಛೇದನಕ್ಕೆ ಕಾರಣ ಇದುವರೆಗೆ ತಿಳಿದುಬಂದಿಲ್ಲ.

    MORE
    GALLERIES

  • 38

    Naga Chaitanya: ಹೊಸ ಮನೆ ಖರೀದಿಸಿದ ನಾಗ ಚೈತನ್ಯ! ಗೃಹಪ್ರವೇಶಕ್ಕೆ ಬಂದ್ರು ವಿಶೇಷ ಅತಿಥಿ

    ಸಮಂತಾ ಜೊತೆಗಿನ ವಿಚ್ಛೇದನದ ನಂತರ ನಾಗ ಚೈತನ್ಯ ಸೈಲೆಂಟ್ ಆಗಿ ತಮ್ಮ ಕೆಲಸ ಮಾಡುತ್ತಿದ್ದಾರೆ. ಸಮಂತಾ ಜೊತೆಗಿನ ಸಂಬಂಧ ಮುರಿದುಬಿದ್ದ ನಂತರ, ಹೆಚ್ಚಾಗಿ ಹೋಟೆಲ್‌ಗಳಲ್ಲಿ ಉಳಿಯುತ್ತಿದ್ದ ನಾಗ ಚೈತನ್ಯ ಇತ್ತೀಚೆಗೆ ಹೊಸ ಮನೆಯನ್ನು ಖರೀದಿಸಿದ್ದಾರೆ.

    MORE
    GALLERIES

  • 48

    Naga Chaitanya: ಹೊಸ ಮನೆ ಖರೀದಿಸಿದ ನಾಗ ಚೈತನ್ಯ! ಗೃಹಪ್ರವೇಶಕ್ಕೆ ಬಂದ್ರು ವಿಶೇಷ ಅತಿಥಿ

    ಯುಗಾದಿ ಹಬ್ಬದಂದು ಗೃಹ ಪ್ರವೇಶ ಮಾಡಿದರು. ನಾಗರ್ಜುನ ಅವರ ಮನೆಯ ಸಮೀಪವೇ ಫ್ಲ್ಯಾಟ್ ಖರೀದಿಸಿದ ನಾಗ ಚೈತನ್ಯ ಅವರ ಅಭಿರುಚಿಗೆ ತಕ್ಕಂತೆ ವಿನ್ಯಾಸ ಮಾಡಿಸಿದ್ದಾರೆ.

    MORE
    GALLERIES

  • 58

    Naga Chaitanya: ಹೊಸ ಮನೆ ಖರೀದಿಸಿದ ನಾಗ ಚೈತನ್ಯ! ಗೃಹಪ್ರವೇಶಕ್ಕೆ ಬಂದ್ರು ವಿಶೇಷ ಅತಿಥಿ

    ಸ್ವಿಮ್ಮಿಂಗ್ ಪೂಲ್, ಸುಂದರ ಉದ್ಯಾನ, ಜಿಮ್, ಥಿಯೇಟರ್ ಸೇರಿದಂತೆ ಮನೆಯನ್ನು ಐಷಾರಾಮಿಯಾಗಿ ಸಿದ್ದಪಡಿಸಿ ಯಾವುದೇ ಧಾವಂತ, ಗಡಿಬಿಡಿಯಿಲ್ಲದೆ ಹೊಸ ಮನೆ ಪ್ರವೇಶಿಸಿದರು.

    MORE
    GALLERIES

  • 68

    Naga Chaitanya: ಹೊಸ ಮನೆ ಖರೀದಿಸಿದ ನಾಗ ಚೈತನ್ಯ! ಗೃಹಪ್ರವೇಶಕ್ಕೆ ಬಂದ್ರು ವಿಶೇಷ ಅತಿಥಿ

    ಆದರೆ ನಾಗ ಚೈತನ್ಯ ತಮ್ಮ ಹೊಸ ಕಾರ್ಯಕ್ರಮಕ್ಕೆ ಯಾರನ್ನೂ ಆಹ್ವಾನಿಸಿರಲಿಲ್ಲ. ಆದರೆ ಅವರು ಮುಖ್ಯ ಅತಿಥಿಯಾಗಿ ಉದ್ಯಮದ ವ್ಯಕ್ತಿಯನ್ನು ಆಹ್ವಾನಿಸಿದ್ದಾರೆ. ಅವರು ಯಾರು ಎನ್ನುವುದು ನಿಮಗೆ ಗೊತ್ತೇ?

    MORE
    GALLERIES

  • 78

    Naga Chaitanya: ಹೊಸ ಮನೆ ಖರೀದಿಸಿದ ನಾಗ ಚೈತನ್ಯ! ಗೃಹಪ್ರವೇಶಕ್ಕೆ ಬಂದ್ರು ವಿಶೇಷ ಅತಿಥಿ

    ಆ ವ್ಯಕ್ತಿ ಬೇರೆ ಯಾರೂ ಅಲ್ಲ. ಪ್ರೇಮಂ ಚಿತ್ರದ ಮೂಲಕ ನಾಗ ಚೈತನ್ಯಗೆ ಹಿಟ್ ಕೊಟ್ಟ ಯುವ ನಿರ್ದೇಶಕ ಚಂದು ಮೊಂಡೇಟಿ. ಇದನ್ನು ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    MORE
    GALLERIES

  • 88

    Naga Chaitanya: ಹೊಸ ಮನೆ ಖರೀದಿಸಿದ ನಾಗ ಚೈತನ್ಯ! ಗೃಹಪ್ರವೇಶಕ್ಕೆ ಬಂದ್ರು ವಿಶೇಷ ಅತಿಥಿ

    ಯುಗಾದಿ ದಿನದಂದು ಯುವಸಾಮ್ರಾಟ್ ಹೊಸ ಮನೆ. ನಾನು ಮೊದಲ ಅತಿಥಿ. ಅಭಿನಂದನೆಗಳು. ನಾಗ ಚೈತನ್ಯ ಅವರಿಗೆ ಧನ್ಯವಾದಗಳು ಎಂದು ಚಂದು ಮೊಂಡೇಟಿ ಫೋಟೋ ಹಂಚಿಕೊಂಡಿದ್ದಾರೆ. ಇದೀಗ ಅವರು ಶೇರ್ ಮಾಡಿರುವ ಪೋಸ್ಟ್ ವೈರಲ್ ಆಗುತ್ತಿದೆ.

    MORE
    GALLERIES