Samantha Ruth Prabhu: ಸಮಂತಾ ಜೊತೆ ಲವ್ ಅಲ್ಲ, ಫ್ರೆಂಡ್​ಶಿಪ್ ಕೂಡಾ ಇರಿಟೇಟ್ ಆಗುತ್ತೆ ಎಂದ ನಾಗ ಚೈತನ್ಯ

Naga Chaitanya: ಟಾಲಿವುಡ್ ನಟ ನಾಗ ಚೈತನ್ಯ ಮಾಜಿ ಪ್ರೇಯಸಿಯರ ಬಗ್ಗೆ ಮಾತನಾಡಿದ್ದಾರೆ. ಅವರ ಹೇಳಿಕೆ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

First published:

 • 18

  Samantha Ruth Prabhu: ಸಮಂತಾ ಜೊತೆ ಲವ್ ಅಲ್ಲ, ಫ್ರೆಂಡ್​ಶಿಪ್ ಕೂಡಾ ಇರಿಟೇಟ್ ಆಗುತ್ತೆ ಎಂದ ನಾಗ ಚೈತನ್ಯ

  ಟಾಲಿವುಡ್ ನಟ ನಾಗ ಚೈತನ್ಯ ತಂದೆಯ ಹಾದಿಯಲ್ಲಿಯೇ ಮೊದಲನೇ ಪತ್ನಿಗೆ ಡಿವೋರ್ಸ್ ಕೊಟ್ಟು ಈಗ ತಮ್ಮ ಎರಡನೇ ಸಂಬಂಧದಿಂದ ಸುದ್ದಿಯಲ್ಲಿದ್ದಾರೆ. ನಟಿ ಶೋಭಿತಾ ಧೂಳೀಪಾಲ ಅವರ ಜೊತೆ ಸುತ್ತಾಡುತ್ತಿರುವ ನಾಗ ಚೈತನ್ಯ ರಿಲೇಷನ್​ಶಿಪ್ ಬಗ್ಗೆ ಈಗ ಸಾಕಷ್ಟು ಸುದ್ದಿ ವೈರಲ್ ಆಗುತ್ತಲೇ ಇರುತ್ತದೆ.

  MORE
  GALLERIES

 • 28

  Samantha Ruth Prabhu: ಸಮಂತಾ ಜೊತೆ ಲವ್ ಅಲ್ಲ, ಫ್ರೆಂಡ್​ಶಿಪ್ ಕೂಡಾ ಇರಿಟೇಟ್ ಆಗುತ್ತೆ ಎಂದ ನಾಗ ಚೈತನ್ಯ

  ಮೊದಲ ಪತ್ನಿ ಸಮಂತಾ ರುತ್ ಪ್ರಭು ಅವರಿಗೆ ಡಿವೋರ್ಸ್ ಕೊಟ್ಟ ನಂತರ ನಾಗ ಚೈತನ್ಯ ಹಲವು ಬಾರಿ ಶೋಭಿತಾ ಧೂಳೀಪಾಲ ಜೊತೆ ಹೊರಗಡೆ ಸುತ್ತಾಡುವುದು ಕಂಡುಬಂದಿದೆ. ಅಭಿಮಾನಿಗಳು ಅವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂದೇ ಅಂದುಕೊಂಡಿದ್ದಾರೆ.

  MORE
  GALLERIES

 • 38

  Samantha Ruth Prabhu: ಸಮಂತಾ ಜೊತೆ ಲವ್ ಅಲ್ಲ, ಫ್ರೆಂಡ್​ಶಿಪ್ ಕೂಡಾ ಇರಿಟೇಟ್ ಆಗುತ್ತೆ ಎಂದ ನಾಗ ಚೈತನ್ಯ

  ಬಾಲಿವುಡ್​ನಲ್ಲಿ ಬಹಳಷ್ಟು ಸೆಲೆಬ್ರಿಟಿಗಳು ತಮ್ಮ ಮಾಜಿ ಪ್ರೇಯಸಿ, ಪ್ರಿಯಕರರ ಜೊತೆ ಫ್ರೆಂಡ್​ಶಿಪ್​ನಲ್ಲಿರುತ್ತಾರೆ. ಮಲೈಕಾ ಈಗಲೂ ತಮ್ಮ ಮಾಜಿ ಪತಿ ಅರ್ಬಾಜ್ ಜೊತೆ ಫ್ಯಾಮಿಲಿ ಡಿನ್ನರ್ ಹೋಗುತ್ತಾರೆ. ಹೃತಿಕ್ ರೋಷನ್ ಮೊದಲ ಪತ್ನಿ ಸುಸೇಜ್ ನಟನ ಫ್ಯಾಮಿಲಿ ಫಂಕ್ಷನ್ಸ್​ಗಳಲ್ಲಿ ಭಾಗಿಯಾಗುತ್ತಾರೆ.

  MORE
  GALLERIES

 • 48

  Samantha Ruth Prabhu: ಸಮಂತಾ ಜೊತೆ ಲವ್ ಅಲ್ಲ, ಫ್ರೆಂಡ್​ಶಿಪ್ ಕೂಡಾ ಇರಿಟೇಟ್ ಆಗುತ್ತೆ ಎಂದ ನಾಗ ಚೈತನ್ಯ

  ಹೀಗೆ ಬಾಲಿವುಡ್​ ಸೆಲೆಬ್ರಿಟಿಗಳು ವಿಚ್ಛೇದನೆ ನಂತರವೂ ಸುಂದರವಾದ ಸಂಬಂಧವನ್ನು ಉಳಿಸಿಕೊಳ್ಳುತ್ತಾರೆ. ಆದರೆ ನಾಗ ಚೈತನ್ಯ ಅವರಿಗೆ ಅವರ ಮಾಜಿ ಪ್ರೇಯಸಿಯರ ಜೊತೆ ಗೆಳೆತನ ಮಾಡುವುದೆಂದರೆ ತುಂಬಾ ಇರಿಟೇಟಿಂಗ್ ಎಂದಿದ್ದಾರೆ ತೆಲುಗು ನಟ.

  MORE
  GALLERIES

 • 58

  Samantha Ruth Prabhu: ಸಮಂತಾ ಜೊತೆ ಲವ್ ಅಲ್ಲ, ಫ್ರೆಂಡ್​ಶಿಪ್ ಕೂಡಾ ಇರಿಟೇಟ್ ಆಗುತ್ತೆ ಎಂದ ನಾಗ ಚೈತನ್ಯ

  ಇತ್ತೀಚೆಗೆ ಚಾಟ್ ಶೋ ಒಂದರಲ್ಲಿ ನಟ ನಾಗ ಚೈತನ್ಯ ಅವರು ತಮ್ಮ ಖಾಸಗಿ ಜೀವನದ ಬಗ್ಗೆ ಮಾತನಾಡಿದ್ದಾರೆ. ನಟ ಯಾರದ್ದೇ ಹೆಸರನ್ನು ವಿಶೇಷವಾಗಿ ತೆಗೆದು ಹೇಳದಿದ್ದರೂ ನಟ ಅವರ ರೊಮ್ಯಾಂಟಿಕ್ ರಿಲೇಷನ್​ಶಿಪ್​​ಗಳ ಬಗ್ಗೆ ಮಾತನಾಡಿದ್ದಾರೆ.

  MORE
  GALLERIES

 • 68

  Samantha Ruth Prabhu: ಸಮಂತಾ ಜೊತೆ ಲವ್ ಅಲ್ಲ, ಫ್ರೆಂಡ್​ಶಿಪ್ ಕೂಡಾ ಇರಿಟೇಟ್ ಆಗುತ್ತೆ ಎಂದ ನಾಗ ಚೈತನ್ಯ

  ನಿಮ್ಮ ಮಾಜಿ ಪ್ರೇಯಸಿಯರ ಜೊತೆ ಸಂಬಂಧ ಹಾಳಾದಾಗ ನೀವ್ಯಾಕೆ ಅವರ ಜೊತೆ ಫ್ರೆಂಡ್ ಆಗಿ ಕಂಟಿನ್ಯೂ ಆಗಿಲ್ಲ ಎಂದು ನಿರೂಪಕರು ಕೇಳಿದ್ದಾರೆ. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ನಾಗ ಚೈತನ್ಯ ಈ ರೀತಿಯ ಸಂಬಂಧ ತನಗೆ ಇಷ್ಟವಾಗುವುದಿಲ್ಲ ಎಂದಿದ್ದಾರೆ. ಮಾಜಿ ಗೆಳತಿಯರ ಜೊತೆ ಗೆಳೆತನ ಮಾಡುವುದು ನನಗೆ ತುಂಬಾ ಇರಿಟೇಷನ್ ಆಗುತ್ತದೆ ಎಂದಿದ್ದಾರೆ.

  MORE
  GALLERIES

 • 78

  Samantha Ruth Prabhu: ಸಮಂತಾ ಜೊತೆ ಲವ್ ಅಲ್ಲ, ಫ್ರೆಂಡ್​ಶಿಪ್ ಕೂಡಾ ಇರಿಟೇಟ್ ಆಗುತ್ತೆ ಎಂದ ನಾಗ ಚೈತನ್ಯ

  ಯಾವುದೇ ಬ್ರೇಕಪ್ ಆದಾಗ ಕೂಡಾ ನಾನು ಅವರಲ್ಲಿ ಫ್ರೆಂಡ್​ಶಿಪ್​ಗಾಗಿ ಕೈ ಚಾಚುವುದಿಲ್ಲ ಎಂದಿದ್ದಾರೆ. ನಟ ಇಲ್ಲಿ ಸಮಂತಾ ಹೆಸರು ತೆಗೆಯದಿದ್ದರೂ ಇದು ನಿಜಕ್ಕೂ ಸಮಂತಾ ಅವರ ಬಗ್ಗೆಯೇ ಹೇಳಿದ್ದು ಎಂದಿದ್ದಾರೆ ನೆಟ್ಟಿಗರು.

  MORE
  GALLERIES

 • 88

  Samantha Ruth Prabhu: ಸಮಂತಾ ಜೊತೆ ಲವ್ ಅಲ್ಲ, ಫ್ರೆಂಡ್​ಶಿಪ್ ಕೂಡಾ ಇರಿಟೇಟ್ ಆಗುತ್ತೆ ಎಂದ ನಾಗ ಚೈತನ್ಯ

  ನಾಗ ಚೈತನ್ಯ ಶೋಭಿತಾ ಧೂಳೀಪಾಲ ಜೊತೆ ಸುತ್ತಾಡುತ್ತಿರುವ ಹಲವು ಫೋಟೋಸ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಶೋಭಿತಾ ಧೂಳೀಪಾಲ ರೂಪದರ್ಶಿಯಾಗಿ ಫೇಮಸ್ ಆಗಿದ್ದಾರೆ.

  MORE
  GALLERIES