Naga Chaitanya: 19 ಲಕ್ಷದ ಬೈಕ್​ನಿಂದ ಹಿಡಿದು ಕೋಟಿ ಬೆಲೆಯ ಕಾರ್ ತನಕ ನಾಗ ಚೈತನ್ಯ ಅವರ ವೆಹಿಕಲ್ ಕಲೆಕ್ಷನ್ ಹೀಗಿದೆ

ಟಾಲಿವುಡ್‌ನ ಯಂಗ್ ಹೀರೋ ನಾಗ ಚೈತನ್ಯ ಅವರ ಪರಿಚಯದ ಅಗತ್ಯವಿಲ್ಲ. ಈ ಟಾಲಿವುಡ್ ನಟನಿಗೆ ಕಾರು ಮತ್ತು ಬೈಕ್‌ಗಳೆಂದರೆ ತುಂಬಾ ಇಷ್ಟ. ನಾಗ ಚೈತನ್ಯ ಅವರು ತಮ್ಮ ಕಾರು ಮತ್ತು ಬೈಕ್‌ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

First published: