Samantha-Naga Chaitanya: ಮಾಜಿ ಪತ್ನಿ ಸಮಂತಾ ಕೊಂಡಾಡಿದ ನಾಗ ಚೈತನ್ಯ! ಮತ್ತೆ ಚಿಗುರಿತಾ ಪ್ರೀತಿ?

Naga Chaitanya Samantha: ನಟ ನಾಗ ಚೈತನ್ಯ ಹಾಗೂ ಸಮಂತಾ ವಿಚ್ಛೇದನ ಪಡೆದು ವರ್ಷಗಳಾದ್ರೂ ಅವರ ಬಗ್ಗೆ ಹರಿದಾಡುವ ಸುದ್ದಿ ಮಾತ್ರ ಕಡಿಮೆಯಾಗಿಲ್ಲ. ಸಮಂತಾ-ನಾಗಚೈತನ್ಯ 4 ವರ್ಷದ ದಾಂಪತ್ಯಕ್ಕೆ ಪೂರ್ಣವಿರಾಮ ಹಾಕಿದ್ರು. ಆದ್ರೆ ಕೋರ್ಟ್​ನಿಂದ ನಾಗ ಚೈತನ್ಯ, ಸ್ಯಾಮ್​ಗೆ ವಿಚ್ಚೇದನ ಸಿಕ್ಕಿದ್ದು ಯಾವಾಗ ಗೊತ್ತಾ?, ನಟಿ ಬಗ್ಗೆ ಮಾಜಿ ಪತ್ನಿಯ ಬಗ್ಗೆ ನಟ ಮೆಚ್ಚುಗೆ ಮಾತಾಡಿದ್ದಾರೆ.

First published:

  • 19

    Samantha-Naga Chaitanya: ಮಾಜಿ ಪತ್ನಿ ಸಮಂತಾ ಕೊಂಡಾಡಿದ ನಾಗ ಚೈತನ್ಯ! ಮತ್ತೆ ಚಿಗುರಿತಾ ಪ್ರೀತಿ?

    ನಾಗ ಚೈತನ್ಯ ಮತ್ತು ಸಮಂತಾ ರುತ್ ಪ್ರಭು ಸೋಶಿಯಲ್ ಮೀಡಿಯಾ ಮೂಲಕ ಪ್ರತ್ಯೇಕತೆ ಘೋಷಿಸಿದ್ರು. ಇದೀಗ ನಟ ನಾಗ ಚೈತನ್ಯ ತನಗೆ ಕೋರ್ಟ್ ಮೂಲಕ ವಿಚ್ಚೇದನ ಸಿಕ್ಕಿದ್ದು ಯಾವಾಗ ಎನ್ನುವುದನ್ನು ತಿಳಿಸಿದ್ದಾರೆ.

    MORE
    GALLERIES

  • 29

    Samantha-Naga Chaitanya: ಮಾಜಿ ಪತ್ನಿ ಸಮಂತಾ ಕೊಂಡಾಡಿದ ನಾಗ ಚೈತನ್ಯ! ಮತ್ತೆ ಚಿಗುರಿತಾ ಪ್ರೀತಿ?

    ಸುಮಾರು ನಾಲ್ಕು ವರ್ಷಗಳ ಕಾಲ ದಂಪತಿಯಾಗಿದ್ದ ಸಮಂತಾ ನಾಗ ಚೈತನ್ಯ 2021 ರಲ್ಲಿ ತಮ್ಮ ಪ್ರತ್ಯೇಕತೆಯನ್ನು ಘೋಷಿಸಿದರು. ಈ ಸುದ್ದಿ ಅಭಿಮಾನಿಗಳಿಗೆ ದೊಡ್ಡ ಆಘಾತವಾಗಿತ್ತು. ಟಾಲಿವುಡ್ನ ಬ್ಯೂಟಿಫುಲ್ ಕಪಲ್ಸ್ ಬೇರೆ ಬೇರೆಯಾಗಿ ಬದುಕುತ್ತಿದ್ದಾರೆ.

    MORE
    GALLERIES

  • 39

    Samantha-Naga Chaitanya: ಮಾಜಿ ಪತ್ನಿ ಸಮಂತಾ ಕೊಂಡಾಡಿದ ನಾಗ ಚೈತನ್ಯ! ಮತ್ತೆ ಚಿಗುರಿತಾ ಪ್ರೀತಿ?

    ಇಬ್ಬರ ವಿಚ್ಛೇದನಕ್ಕೆ ಕಾರಣ ಮಾತ್ರ ಇನ್ನೂ ಬಹಿರಂಗವಾಗಿಲ್ಲ. ಈ ಬಗ್ಗೆ ಇದೀಗ ಮಾತಾಡಿ ನಟ ನಾಗ ಚೈತನ್ಯ, ಸಮಂತಾ ಕೇಸ್ ವಿಚಾರವಾಗಿ ಮುಂದೆ ಹೋದರು ಎಂದು ಒಪ್ಪಿಕೊಂಡ್ರು. ಕಳೆದ ವರ್ಷವಷ್ಟೇ ನಮಗೆ ಡಿವೊರ್ಸ್ ಸಿಕ್ಕಿದೆ ಎಂದು ನಟ ಹೇಳಿಕೊಂಡಿದ್ದಾರೆ.

    MORE
    GALLERIES

  • 49

    Samantha-Naga Chaitanya: ಮಾಜಿ ಪತ್ನಿ ಸಮಂತಾ ಕೊಂಡಾಡಿದ ನಾಗ ಚೈತನ್ಯ! ಮತ್ತೆ ಚಿಗುರಿತಾ ಪ್ರೀತಿ?

    ನಾವು ಬೇರೆಯಾಗಿ ಎರಡು ವರ್ಷ ಕಳೆದಿದೆ. ಆದ್ರೆ ನಾವು ಅಧಿಕೃತವಾಗಿ ವಿಚ್ಛೇದನ ಪಡೆದು ಒಂದು ವರ್ಷವಾಗಿದೆ. ನ್ಯಾಯಾಲಯ ನಮಗೆ ವಿಚ್ಛೇದನ ನೀಡಿದೆ. ನಾವಿಬ್ಬರೂ ನಮ್ಮ ಜೀವನವನ್ನು ಮುಂದುವರಿಸಿದ್ದೇವೆ.

    MORE
    GALLERIES

  • 59

    Samantha-Naga Chaitanya: ಮಾಜಿ ಪತ್ನಿ ಸಮಂತಾ ಕೊಂಡಾಡಿದ ನಾಗ ಚೈತನ್ಯ! ಮತ್ತೆ ಚಿಗುರಿತಾ ಪ್ರೀತಿ?

    ನನ್ನ ಜೀವನದ ಆ ಹಂತದ ಬಗ್ಗೆ ನನಗೆ ಅಪಾರವಾದ ಗೌರವವಿದೆ ಎಂದು ಟೈಮ್ಸ್ ಆಫ್ ಇಂಡಿಯಾಗೆ ನಟ ನಾಗ ಚೈತನ್ಯ ಹೇಳಿದ್ದಾರೆ. ಸಮಂತಾರನ್ನು ಹೊಗಳಿದ ಚೈತನ್ಯ, ಆಕೆಯ ಸುಂದರವಾದ ವ್ಯಕ್ತಿ ಮತ್ತು ಎಲ್ಲಾ ಸಂತೋಷಕ್ಕೂ ಅರ್ಹಳು ಎಂದು ನಾಗ ಚೈತನ್ಯ ಹೇಳಿದ್ದಾರೆ. ಸೇರಿಸಿದರು.

    MORE
    GALLERIES

  • 69

    Samantha-Naga Chaitanya: ಮಾಜಿ ಪತ್ನಿ ಸಮಂತಾ ಕೊಂಡಾಡಿದ ನಾಗ ಚೈತನ್ಯ! ಮತ್ತೆ ಚಿಗುರಿತಾ ಪ್ರೀತಿ?

    ಈ ಜೋಡಿ ವಿಚ್ಛೇದನ ಪಡೆದ ಬಳಿಕ ತಮ್ಮ ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಸಮಂತಾ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಸ್ಯಾಮ್ ಬಹುನಿರೀಕ್ಷಿತ ಸಿನಿಮಾ ಶಾಕುಂತಲಂ ತೆರೆಗೆ ಬರಲು ರೆಡಿಯಾಗಿದೆ.

    MORE
    GALLERIES

  • 79

    Samantha-Naga Chaitanya: ಮಾಜಿ ಪತ್ನಿ ಸಮಂತಾ ಕೊಂಡಾಡಿದ ನಾಗ ಚೈತನ್ಯ! ಮತ್ತೆ ಚಿಗುರಿತಾ ಪ್ರೀತಿ?

    ಯೇ ಮಾಯಾ ಚೇಸಾವೆ ಸಿನಿಮಾ ಮೂಲಕ ಆತ್ಮೀಯರಾದ ನಾಗ ಚೈತನ್ಯ ಹಾಗೂ ನಟಿ ಸಮಂತಾ, ಸ್ನೇಹವನ್ನು ಪ್ರೇಮವಾಗಿ ಬದಲಾಯಿಸಿ ನಂತರ ಅದ್ಧೂರಿಯಾಗಿ ಮದುವೆಯಾದರು. ಇಬ್ಬರೂ ಕುಟುಂಬ ಸದಸ್ಯರ ಮನವೊಲಿಸಿ ಸಾಂಪ್ರದಾಯಿಕ ಹಿಂದೂ ಮತ್ತು ಕ್ರಿಶ್ಚಿಯನ್ ರೀತಿಯಲ್ಲಿ ವಿವಾಹವಾಗಿದ್ರು.

    MORE
    GALLERIES

  • 89

    Samantha-Naga Chaitanya: ಮಾಜಿ ಪತ್ನಿ ಸಮಂತಾ ಕೊಂಡಾಡಿದ ನಾಗ ಚೈತನ್ಯ! ಮತ್ತೆ ಚಿಗುರಿತಾ ಪ್ರೀತಿ?

    ಮದುವೆಯ ನಂತರ ಚೈ ಹಾಗೂ ಸ್ಯಾಮ್ ಸಂತೋಷದ ಕ್ಷಣಗಳನ್ನು ಕಳೆಯುತ್ತಾ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಳ್ತಿದ್ರು. 4 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದಾರೆ. ಬಳಿಕ ದಿಢೀರ್ ಅಂತ ಸೋಶಿಯಲ್ ಮೀಡಿಯಾ ಮೂಲಕ ಇಬ್ಬರೂ ವಿಚ್ಛೇದನ ಘೋಷಿಸಿದ್ರು.

    MORE
    GALLERIES

  • 99

    Samantha-Naga Chaitanya: ಮಾಜಿ ಪತ್ನಿ ಸಮಂತಾ ಕೊಂಡಾಡಿದ ನಾಗ ಚೈತನ್ಯ! ಮತ್ತೆ ಚಿಗುರಿತಾ ಪ್ರೀತಿ?

    ವಿಚ್ಚೇದನದ ಬಳಿಕ ನಟ ನಾಗ ಚೈತನ್ಯ ಹೆಸರು ನಟಿ ಶೋಭಿತಾ ಧೂಳಿಪಾಲ್ ಜೊತೆ ಕೇಳಿ ಬರ್ತಿದೆ. ಇತ್ತೀಚಿಗಷ್ಟೇ ಇಬ್ಬರೂ ಲಂಡನ್ ಹೋಟೆಲ್​ನಲ್ಲಿ ಡಿನ್ನರ್ ಪಾರ್ಟಿ ಮಾಡಿದ ಫೋಟೋಗಳು ಕೂಡ ವೈರಲ್ ಆಗಿತ್ತು.

    MORE
    GALLERIES