ಭವಿಷ್ಯದಲ್ಲಿ ಬಾಲಿವುಡ್ನಲ್ಲಿ ಯಾವ ನಾಯಕಿಯರೊಂದಿಗೆ ಕೆಲಸ ಮಾಡುತ್ತೀರಿ ಎಂದು ಮಾಧ್ಯಮದವರು ಕೇಳಿದಾಗ, ಅವರು ಆಲಿಯಾ ಭಟ್, ಕತ್ರಿನಾ ಕೈಫ್ ಮತ್ತು ಪ್ರಿಯಾಂಕಾ ಚೋಪ್ರಾ ಹೆಸರನ್ನು ಪ್ರಸ್ತಾಪಿಸಿದರು. ಆಲಿಯಾ ಎಂದರೆ ಅಚ್ಚುಮೆಚ್ಚು, ಕತ್ರಿನಾ ಬ್ಯೂಟಿ ಮತ್ತು ಪ್ರಿಯಾಂಕಾ ಚೋಪ್ರಾ ಒಂದು ರೀತಿಯ ಸ್ಫೂರ್ತಿ ಎಂದು ನಾಗ ಚೈತನ್ಯ ಹೇಳಿದ್ದಾರೆ.