ಸೀರೆಯುಟ್ಟು ಸಿಂಪಲ್ಲಾಗಿ ಟ್ರಡಿಷನಲ್​ ಲುಕ್​ನಲ್ಲಿ ಪೋಸ್​ ಕೊಟ್ಟ Nabha Natesh

ನಭಾ ನಟೇಶ್ (Nabha Natesh) ಸದ್ಯ ಟಾಲಿವುಡ್​ನಲ್ಲಿ ಬೇಡಿಕೆಯಲ್ಲಿರುವ ನಟಿಯರಲ್ಲಿ ಒಬ್ಬರು. ಕನ್ನಡದವರಾಗಿರುವ ನಭಾ ನಟೇಶ್​ ಅವರು ಸ್ಯಾಂಡಲ್​ವುಡ್​ಗಿಂತ ಹೆಚ್ಚಾಗಿ ಜನಪ್ರಿಯವಾಗಿರುವುದು ತೆಲುಗಿನಲ್ಲೆ. ಪೂರಿ ಜಗನ್ನಾಥ್​ ಅವರ ಇಸ್ಮಾರ್ಟ್​ ಶಂಕರ್ (Ismart Shankar) ಸಿನಿಮಾದ ನಂತರ ಈ ನಟಿ ಕ್ರೇಜ್​ ಹೆಚ್ಚಾಗಿದೆ. (ಚಿತ್ರಗಳು ಕೃಪೆ: ನಭಾ ನಟೇಶ್​ ಇನ್​ಸ್ಟಾಗ್ರಾಂ ಖಾತೆ)

First published: