Nabha Natesh: ಕೋಟಿ ಸಂಭಾವನೆ ಕೇಳಿ ಎಡವಟ್​ ಮಾಡಿಕೊಂಡ ಸ್ಯಾಂಡಲ್​ವುಡ್​ ನಟಿ! ಕೈಯಲ್ಲಿ ಸಿನಿಮಾ ಇಲ್ಲದೇ ಖಾಲಿ ಕೂತಿದ್ದಾರಂತೆ

Nabha Natesh: ಸಿನಿಮಾ ವಿಚಾರವಾಗಿ ಸುದ್ದಿಯಲ್ಲಿ ಇರದಿದ್ದರೂ ಸಹ ನಟಿ ತಮ್ಮ ಫೋಟೋಶೂಟ್​ ಮೂಲಕ ಅಭಿಮಾನಿಗಳ ನಿದ್ದೆ ಹಾಳು ಮಾಡುತ್ತಾರೆ. ಈಗಲೂ ಸಹ ಅವರ ಕೆಲ ಫೋಟೋಗಳು ಎಲ್ಲೆಡೆ ವೈರಲ್ ಆಗಿದೆ.

First published: