Nabha Natesh: ಪ್ಯಾಂಟ್​ಲೆಸ್ ಆಗಿ ಪೋಸ್ ಕೊಟ್ಟ ನಟಿ! ಅಭಿಮಾನಿಗಳಿಗೆ ಅಚ್ಚರಿ

Nabha Natesh: ನಭಾ ನಟೇಶ್ ತಮ್ಮ ವೃತ್ತಿಜೀವನದಲ್ಲಿ ಸ್ಮಾರ್ಟ್ ಶಂಕರ್ ಮೂಲಕ ದೊಡ್ಡ ಬ್ರೇಕ್ ಪಡೆದರು. ಅದಕ್ಕೂ ಮೊದಲ ಸಿನಿಮಾ ಫ್ಲಾಪ್ ಆದ ಕಾರಣ ಸುಂದರಿಯಾಗಿದ್ದರೂ ನಟಿಗೆ ಕ್ರೇಜ್ ಬರಲಿಲ್ಲ. ಆದರೆ ಪುರಿ ಜಗನ್ನಾಥ್ ನಿರ್ದೇಶನದ 'ಸ್ಮಾರ್ಟ್ ಶಂಕರ್' ಚಿತ್ರದ ಮೂಲಕ ನಭಾ ನಟೇಶ್ ರಾತ್ರೋರಾತ್ರಿ ಕ್ರೇಜ್ ಆದರು. ಇದೇ ವೇಳೆ ನಟಿಯ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

First published: