Nabha Natesh: ವಜ್ರಕಾಯ ಬ್ಯೂಟಿಗೆ ಬರ್ತಿಲ್ಲ ಸಿನಿಮಾ ಆಫರ್; ಸಾಲು ಸಾಲು ಫೋಟೋಶೂಟ್ ಮೂಲಕ ನಭಾ ನಟೇಶ್ ಸರ್ಕಸ್​

Nabha Natesh: ಕನ್ನಡದ ವಜ್ರಕಾಯ ಸಿನಿಮಾ ಮೂಲಕ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ನಟಿ ನಭಾ ನಟೇಶ್ ಅಪಘಾತದ ಬಳಿಕ ಸಿನಿಮಾಗೆ ಕೊಂಚ ಬ್ರೇಕ್ ಕೊಟ್ಟಿದ್ರು. ಇದೀಗ ಮತ್ತೆ ಸಿನಿಮಾ ಆಫರ್ಗಾಗಿ ನಟಿ ಕಾಯ್ತಿದ್ದಾರೆ. ಬ್ರೇಕ್ ಕೊಟ್ಟ ನಟಿಗೆ ಸಿನಿಮಾ ಚಾನ್ಸ್ ಸಿಗ್ತಿಲ್ಲ.

First published:

  • 18

    Nabha Natesh: ವಜ್ರಕಾಯ ಬ್ಯೂಟಿಗೆ ಬರ್ತಿಲ್ಲ ಸಿನಿಮಾ ಆಫರ್; ಸಾಲು ಸಾಲು ಫೋಟೋಶೂಟ್ ಮೂಲಕ ನಭಾ ನಟೇಶ್ ಸರ್ಕಸ್​

    ನಟಿ ನಭಾ ನಟೇಶ್ ಅವರು 2015ರಲ್ಲಿ ರಿಲೀಸ್ ಆದ ಕನ್ನಡದ ‘ವಜ್ರಕಾಯ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. 2019ರಲ್ಲಿ ರಿಲೀಸ್ ಆದ ತೆಲುಗಿನ ‘ಇಸ್ಮಾರ್ಟ್ ಶಂಕರ್’ ಚಿತ್ರದ ಮತ್ತಷ್ಟು ಜನಪ್ರಿಯತೆ ಪಡೆದರು. ತೆಲುಗಿನಲ್ಲಿ ಮೇಷ್ಟ್ರು ಸಿನಿಮಾ ಬಳಿಕ ನಟಿ ಯಾವುದೇ ಸಿನಿಮಾ ಮಾಡಿಲ್ಲ.

    MORE
    GALLERIES

  • 28

    Nabha Natesh: ವಜ್ರಕಾಯ ಬ್ಯೂಟಿಗೆ ಬರ್ತಿಲ್ಲ ಸಿನಿಮಾ ಆಫರ್; ಸಾಲು ಸಾಲು ಫೋಟೋಶೂಟ್ ಮೂಲಕ ನಭಾ ನಟೇಶ್ ಸರ್ಕಸ್​

    ಐಸ್ಮಾರ್ಟ್ ಶಂಕರ್ ಯಶಸ್ಸಿನ ನಂತರ, ನಭಾ ನಟೇಶ್ ಅವರು ರವಿತೇಜಾ ಅವರೊಂದಿಗೆ ಡಿಸ್ಕೋ ರಾಜಾ ಚಿತ್ರದಲ್ಲಿ ನಟಿಸಿದ್ದಾರೆ. ನಭಾ ಅವರು ತಮ್ಮ 19 ನೇ ವಯಸ್ಸಿನಲ್ಲಿ ನಟನೆಯನ್ನು ಶುರು ಮಾಡಿದರು. ಅಲ್ಲಿಂದ ತಮ್ಮ ಯಶಸ್ಸಿನ ಹಾದಿಯಲ್ಲೇ ಸಾಗಿದ್ದಾರೆ. ಹಿಟ್ ಚಿತ್ರಗಳನ್ನು ನೀಡಿದ್ದರು.

    MORE
    GALLERIES

  • 38

    Nabha Natesh: ವಜ್ರಕಾಯ ಬ್ಯೂಟಿಗೆ ಬರ್ತಿಲ್ಲ ಸಿನಿಮಾ ಆಫರ್; ಸಾಲು ಸಾಲು ಫೋಟೋಶೂಟ್ ಮೂಲಕ ನಭಾ ನಟೇಶ್ ಸರ್ಕಸ್​

    2017 ರಲ್ಲಿ, ನಭಾ ಅವರು ಸುಮಂತ್ ಶೈಲೇಂದ್ರ ಅವರೊಂದಿಗೆ ಲೀ ಚಿತ್ರದಲ್ಲಿ ನಟಿಸಿದರು. ಅದೇ ವರ್ಷದಲ್ಲಿ ಅವರು ಸಾಹೇಬ ಚಿತ್ರದಲ್ಲಿ ವಿಶೇಷ ಗೀತೆಯಲ್ಲಿ ಕಾಣಿಸಿಕೊಂಡರು. ವಜ್ರಕಾಯದಲ್ಲಿ ನಭಾ ಅವರು ಅಭಿನಯ ಕನ್ನಡಿಗರ ಮನಸ್ಸು ಗೆದ್ದಿತ್ತು. ಅತ್ಯುತ್ತಮ ಮಹಿಳಾ ಚೊಚ್ಚಲ ಕನ್ನಡಕ್ಕಾಗಿ ಫಿಲ್ಮ್ ಫೇರ್ ಪ್ರಶಸ್ತಿಗೆ ನಾಮಿನೇಟ್​ ಆಗಿದ್ದರು.

    MORE
    GALLERIES

  • 48

    Nabha Natesh: ವಜ್ರಕಾಯ ಬ್ಯೂಟಿಗೆ ಬರ್ತಿಲ್ಲ ಸಿನಿಮಾ ಆಫರ್; ಸಾಲು ಸಾಲು ಫೋಟೋಶೂಟ್ ಮೂಲಕ ನಭಾ ನಟೇಶ್ ಸರ್ಕಸ್​

    ಕಳೆದ ವರ್ಷ ಅಪಘಾತಕ್ಕೆ ಒಳಗಾಗಿದ್ದ ನಟಿ ನಿಧಿ ಸುಬ್ಬಯ್ಯ, ಅಪಘಾತದಿಂದ ತನಗೆ ತುಂಬಾ ಕಷ್ಟವಾಗಿತ್ತು ಎಂದು ಹೇಳಿದ್ದರು. ಕಳೆದ ವರ್ಷ ಸಂಭವಿಸಿದ ಅಪಘಾತದಿಂದ ಎಡ ಭುಜಕ್ಕೆ ತೀವ್ರ ಪೆಟ್ಟಾಗಿದೆ. ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಶಸ್ತ್ರ ಚಿಕಿತ್ಸೆಯಿಂದಾಗಿ ಕೆಲವು ದಿನಗಳ ಕಾಲ ಬೆಡ್ ರೆಸ್ಟ್ ಅಗತ್ಯವಿರುವುದಾಗಿ ಪತ್ರದ ಮೂಲಕ ತಿಳಿಸಿದ್ದರು. (ಟ್ವಿಟರ್/ಫೋಟೋ)

    MORE
    GALLERIES

  • 58

    Nabha Natesh: ವಜ್ರಕಾಯ ಬ್ಯೂಟಿಗೆ ಬರ್ತಿಲ್ಲ ಸಿನಿಮಾ ಆಫರ್; ಸಾಲು ಸಾಲು ಫೋಟೋಶೂಟ್ ಮೂಲಕ ನಭಾ ನಟೇಶ್ ಸರ್ಕಸ್​

    ಚಿಕಿತ್ಸೆಯ ಹಿನ್ನೆಲೆ ದೈಹಿಕ ಮತ್ತು ಮಾನಸಿಕ ನೋವನ್ನು ಅನುಭವಿಸಿದ್ದ ನಟಿ, ಶಸ್ತ್ರ ಚಿಕಿತ್ಸೆ ಚೇತರಿಸಿಕೊಂಡಿದ್ದಾರೆ. ಸಿನಿಮಾ ಆಫರ್​ಗಾಗಿ ಕಾಯ್ತಿದ್ದಾರೆ. ನಭಾ ನಟೇಶ್ ಇದೀಗ ಫೋಟೋಶೂಟ್ ಮಾಡಿಸಿದ್ದು, ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    MORE
    GALLERIES

  • 68

    Nabha Natesh: ವಜ್ರಕಾಯ ಬ್ಯೂಟಿಗೆ ಬರ್ತಿಲ್ಲ ಸಿನಿಮಾ ಆಫರ್; ಸಾಲು ಸಾಲು ಫೋಟೋಶೂಟ್ ಮೂಲಕ ನಭಾ ನಟೇಶ್ ಸರ್ಕಸ್​

    ಸ್ಮಾರ್ಟ್ ಶಂಕರ್ ಚಿತ್ರದ ನಂತರ ನಭಾ ನಟೇಶ್ ಜೊತೆ ನಟಿಸಲು ನಾಯಕರು  ಸಾಲುಗಟ್ಟಿ ನಿಂತಿದ್ದರು. ನಿರ್ಮಾಪಕರು ಕೂಡ ನಭಾ ಡೇಟ್​ಗಾಗಿ ಕಾಯುತ್ತಿದ್ದರು. ಆದ್ರೆ ಅಪಘಾತದ ಬಳಿಕ ಬ್ರೇಕ್​ ತೆಗೆದುಕೊಂಡು ವಾಪಸ್​ ಆದ ನಭಾಗೆ ಇದೀಗ ಸಿನಿಮಾ ಚಾನ್ಸ್​ ಸಿಗ್ತಿಲ್ಲ.

    MORE
    GALLERIES

  • 78

    Nabha Natesh: ವಜ್ರಕಾಯ ಬ್ಯೂಟಿಗೆ ಬರ್ತಿಲ್ಲ ಸಿನಿಮಾ ಆಫರ್; ಸಾಲು ಸಾಲು ಫೋಟೋಶೂಟ್ ಮೂಲಕ ನಭಾ ನಟೇಶ್ ಸರ್ಕಸ್​

    ಮಹೇಶ್ ಬಾಬು, ಅಲ್ಲು ಅರ್ಜುನ್, ರಾಮ್ ಚರಣ್, ಪವನ್ ಕಲ್ಯಾಣ್, ಎನ್ಟಿಆರ್ ಮತ್ತು ಪ್ರಭಾಸ್ ಅವರಂತಹ ನಾಯಕರ ಎದುರು ನಟಿಸಲು ಬಯಸುವುದಾಗಿ ಹೇಳಿದ್ದರು. ಅಪಘಾತದ ಬಳಿಕ ನಭಾ ನಟೇಶ್ ಯಾವುದೇ ಸಿನಿಮಾಗೂ ಸಹಿ ಹಾಕಿಲ್ಲ.

    MORE
    GALLERIES

  • 88

    Nabha Natesh: ವಜ್ರಕಾಯ ಬ್ಯೂಟಿಗೆ ಬರ್ತಿಲ್ಲ ಸಿನಿಮಾ ಆಫರ್; ಸಾಲು ಸಾಲು ಫೋಟೋಶೂಟ್ ಮೂಲಕ ನಭಾ ನಟೇಶ್ ಸರ್ಕಸ್​

    ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ನಭಾ ನಟೇಶ್  ಸೀರೆಯುಟ್ಟು ಸಖತ್ ಫೋಟೋಶೂಟ್​ ಮಾಡಿಸಿದ್ದಾರೆ.  ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಫೋಟೋ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ.

    MORE
    GALLERIES