Nabha Natesh: ಫೋಟೋಶೂಟ್​ನಲ್ಲಿ ಮಿಂಚ್ತಿದ್ದಾರೆ ನಭಾ ನಟೇಶ್​, ನೆಕ್ಟ್ಸ್​ ಸಿನ್ಮಾ ಯಾವುದಮ್ಮ ಅಂತಿದ್ದಾರೆ ಫ್ಯಾನ್ಸ್

Nabha Natesh: ನಟಿ ನಭಾ ನಟೇಶ್ ಬಗ್ಗೆ ಹೊಸದಾಗಿ ಪರಿಚಯ ಮಾಡಬೇಕಿಲ್ಲ. ತನ್ನದೇ ಆದ ಗ್ಲಾಮರ್ ಹಾಗೂ ನಟನೆಯಿಂದ ಯುವಜನತೆಯಲ್ಲಿ ಕಿಚ್ಚು ಹತ್ತಿಸಿದ್ದಾರೆ. ಸದ್ಯ ನಟಿ ಫೋಟೋಶೂಟ್ಗಳಲ್ಲಿ ಮಿಂಚುತ್ತಿದ್ದಾರೆ. ಅವರ ಕೆಲ ಫೋಟೋಗಳು ಇಲ್ಲಿದೆ.

First published: