Nabha Natesh: ಶಾರ್ಟ್​ ಡ್ರೆಸ್​ನಲ್ಲಿ ನಭಾ ನಟೇಶ್​: ಇಲ್ಲಿವೆ ಲೆಟೆಸ್ಟ್​ ಫೋಟೋಗಳು..!

Nabha Natesh: ಇಸ್ಮಾರ್ಟ್​ ಶಂಕರ್ ಸಿನಿಮಾದ ಮೂಲಕ ತೆಲುಗು ಪ್ರೇಕ್ಷಕರ ಮನಸ್ಸಿನಲ್ಲಿ ಸ್ಥಾನ ಪಡೆದುಕೊಂಡಿರುವ ನಟಿ ನಭಾ ನಟೇಶ್​. ಕನ್ನಡತಿಯಾಗಿದ್ದು ತೆಲುಗು ಸಿನಿಮಾಗಳಲ್ಲಿ ನೆಲೆ ಕಂಡುಕೊಂಡಿದ್ದಾರೆ. ಸಿನಿಮಾಗಳ ಜೊತೆಗೆ ಫೋಟೋಶೂಟ್​ಗಳಲ್ಲೂ ಬ್ಯುಸಿಯಾಗಿದ್ದಾರೆ. ಇಲ್ಲಿದೆ ನಟಿಯ ಲೆಟೆಸ್ಟ್ ಫೋಟೋಶೂಟ್​ನ ಸ್ಟಿಲ್​ಗಳು. (ಚಿತ್ರಗಳು ಕೃಪೆ: ನಭಾ ನಟೇಶ್​ ಇನ್​ಸ್ಟಾಗ್ರಾಂ ಖಾತೆ)

First published: