ಕಳೆದ ವರ್ಷ ಅಪಘಾತಕ್ಕೆ ಒಳಗಾಗಿದ್ದ ನಟಿ ನಿಧಿ ಸುಬ್ಬಯ್ಯ, ಅಪಘಾತದಿಂದ ತನಗೆ ತುಂಬಾ ಕಷ್ಟವಾಗಿತ್ತು ಎಂದು ಹೇಳಿದ್ದಾರೆ. ಕಳೆದ ವರ್ಷ ಸಂಭವಿಸಿದ ಅಪಘಾತದಿಂದ ಎಡ ಭುಜಕ್ಕೆ ತೀವ್ರ ಪೆಟ್ಟಾಗಿದೆ. ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಶಸ್ತ್ರ ಚಿಕಿತ್ಸೆಯಿಂದಾಗಿ ಕೆಲವು ದಿನಗಳ ಕಾಲ ಬೆಡ್ ರೆಸ್ಟ್ ಅಗತ್ಯವಿರುವುದಾಗಿ ಪತ್ರದ ಮೂಲಕ ತಿಳಿಸಿದ್ದರು. (ಟ್ವಿಟರ್/ಫೋಟೋ)