Nabha Natesh: ವಜ್ರಕಾಯ ಬೆಡಗಿಯ​ ಹೊಸ ಲುಕ್, ಸೀರೆಯಲ್ಲಿ ಮಿಂಚಿದ ನಭಾ ನಟೇಶ್

ನಟಿ ನಭಾ ನಟೇಶ್ ಕುರಿತು ಯಾವುದೇ ಹೊಸ ಪರಿಚಯದ ಅಗತ್ಯವಿಲ್ಲ. ತಮ್ಮ ಗ್ಲಾಮರ್ ಮತ್ತು ನಟನೆಯಿಂದ ಯುವಜನತೆಯ ಹೃದಯ ಕದ್ದಿರುವ ನಭಾ, ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ಇನ್ನು ವೆರೈಟಿ ಲುಕ್‌ನೊಂದಿಗೆ ಕಾಣಿಸಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳನ್ನು ಆಕರ್ಷಿಸುತ್ತಿದ್ದಾರೆ.

First published: