M M Keeravani Songs: ಆಸ್ಕರ್ ಪಡೆದ ಎಂ.ಎಂ. ಕೀರವಾಣಿ ಹಿಟ್ ಸಾಂಗ್‍ಗಳು ಯಾವು ಗೊತ್ತಾ? ನೋಡಿ

ಎಂ.ಎಂ. ಕೀರವಾಣಿ ಸಂಗೀತ ಸಂಯೋಜನೆ ಎಲ್ಲೆಡೆ ಮೋಡಿ ಮಾಡಿದೆ. RRR ಸಿನಿಮಾ ಭಾರತಕ್ಕೆ ಗರಿಮೆ ತಂದಿದೆ. ಈ ಸಿನಿಮಾದ ನಾಟು, ನಾಟು ಸಾಂಗ್ ಆಸ್ಕರ್ 2023ರ, 95ನೇ ಸಾಲಿನ ಅಕಾಡೆಮಿ ಅವಾರ್ಡ್ಸ್​ ಕಾರ್ಯಕ್ರಮದಲ್ಲಿ ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಪ್ರಶಸ್ತಿ ಪಡೆದಿದೆ.

First published:

  • 18

    M M Keeravani Songs: ಆಸ್ಕರ್ ಪಡೆದ ಎಂ.ಎಂ. ಕೀರವಾಣಿ ಹಿಟ್ ಸಾಂಗ್‍ಗಳು ಯಾವು ಗೊತ್ತಾ? ನೋಡಿ

    ಎಂ.ಎಂ. ಕೀರವಾಣಿ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ನಾಟು, ನಾಟು ಹಾಡು ವಿಶ್ವಮಟ್ಟದಲ್ಲಿ ಸೌಂಡ್ ಮಾಡಿದೆ. ಇಂಗ್ಲಿಷ್ ಹಾಡುಗಳನ್ನು ಹಿಂದಿಕ್ಕಿ ಪ್ರಶಸ್ತಿ ಗಳಿಸಿದೆ.

    MORE
    GALLERIES

  • 28

    M M Keeravani Songs: ಆಸ್ಕರ್ ಪಡೆದ ಎಂ.ಎಂ. ಕೀರವಾಣಿ ಹಿಟ್ ಸಾಂಗ್‍ಗಳು ಯಾವು ಗೊತ್ತಾ? ನೋಡಿ

    RRR ಸಿನಿಮಾದ ನಾಟು, ನಾಟು ಸಾಂಗ್ 95ನೇ ಅಕಾಡೆಮಿ ಅವಾರ್ಡ್ಸ್​​ನಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದಿದೆ. ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಪ್ರಶಸ್ತಿ ಪಡೆದಿದೆ. ಎಂ.ಎಂ. ಕೀರವಾಣಿ ಅವರು ಪ್ರಶಸ್ತಿ ಸ್ವೀಕರಿಸಿದ್ದಾರೆ. ಅವರ ಬೆಸ್ಟ್ ಸಾಂಗ್ ಗಳು ಯಾವು ನೋಡಿ.

    MORE
    GALLERIES

  • 38

    M M Keeravani Songs: ಆಸ್ಕರ್ ಪಡೆದ ಎಂ.ಎಂ. ಕೀರವಾಣಿ ಹಿಟ್ ಸಾಂಗ್‍ಗಳು ಯಾವು ಗೊತ್ತಾ? ನೋಡಿ

    ಆ ಭಿ ಜಾ ಆ ಭಿ ಜಾ- ಎಂ.ಎಂ. ಕೀರವಾಣಿ ಅವರು ಸಂಗೀತ ಸಂಯೋಜನೆ ಮಾಡಿರುವ, ದಿ ಮೆಲೋಡಿ ಆಫ್ ಲೈಫ್ ಸಿನಿಮಾದ ಆ ಭಿ ಜಾ ಆ ಭಿ ಜಾ ಹಾಡು ಸೂಪರ್ ಹಿಟ್ ಆಯಿತು. ಲಕ್ಕಿ ಅಲಿ, ಸುನಿಧಿ ಚೌಹಾಣ್ ಈ ಹಾಡನ್ನು ಹಾಡಿದ್ದಾರೆ.

    MORE
    GALLERIES

  • 48

    M M Keeravani Songs: ಆಸ್ಕರ್ ಪಡೆದ ಎಂ.ಎಂ. ಕೀರವಾಣಿ ಹಿಟ್ ಸಾಂಗ್‍ಗಳು ಯಾವು ಗೊತ್ತಾ? ನೋಡಿ

    ದಿಲ್ ಮೈ ಜಗಿ ಧಡ್ಕನ್ ಐಸೆ-ದಿಲ್ ಮೈ ಜಗಿ ಧಡ್ಕನ್ ಐಸೆ ಈ ಹಾಡಿಗೂ ಸಂಗೀತ ಸಂಯೋಜನೆ ಮಾಡಿದ್ದು ಕೀರವಾಣಿ. ಹಾಡು ಕೇಳುಗರಿಗೆ ತುಂಬಾ ಇಷ್ಟ ಆಗಿತ್ತು. ಇದನ್ನು ಸುನಿಧಿ ಚೌಹಾಣ್ ಹಾಡಿದ್ದಾರೆ.

    MORE
    GALLERIES

  • 58

    M M Keeravani Songs: ಆಸ್ಕರ್ ಪಡೆದ ಎಂ.ಎಂ. ಕೀರವಾಣಿ ಹಿಟ್ ಸಾಂಗ್‍ಗಳು ಯಾವು ಗೊತ್ತಾ? ನೋಡಿ

    ಜಾನೆ ಕ್ಯಾ ಡೂಂಡ್ತಾ ಹೈ- ಓ ಹಾಡು ಸಹ ಹೆಚ್ಚು ಫೇಮಸ್ ಆಗಿದೆ. ಈ ಹಾಡನ್ನು ಲಕ್ಕಿ ಅಲಿ ಅವರು ಹಾಡಿದ್ದಾರೆ. ಈ ಹಾಡಿನ ಮೆಲೋಡಿ ಹೆಚ್ಚಿಸಿದ್ದು ಅದ್ಭುತ ಕೀರವಾಣಿ ಅವರ ಸಂಗೀತ ಸಂಯೋಜನೆ.

    MORE
    GALLERIES

  • 68

    M M Keeravani Songs: ಆಸ್ಕರ್ ಪಡೆದ ಎಂ.ಎಂ. ಕೀರವಾಣಿ ಹಿಟ್ ಸಾಂಗ್‍ಗಳು ಯಾವು ಗೊತ್ತಾ? ನೋಡಿ

    ತು ದಿಲ್ ಕಿ ಖುಷಿ- ತು ದಿಲ್ ಕಿ ಖುಷಿ ಸಾಂಗ್ ಸೂಪರ್ ಹಿಟ್ ಆಯಿತು. ಈ ಹಾಡಿಗೆ ಕೀರವಾಣಿ ಸಂಗೀತ ಸಂಯೋಜನೆ ,ಆಡಿದ್ದಾರೆ. ಹಾಡು ಕೇಳುಗರ ಮನ ಸೋಲಿಸುತ್ತೆ.

    MORE
    GALLERIES

  • 78

    M M Keeravani Songs: ಆಸ್ಕರ್ ಪಡೆದ ಎಂ.ಎಂ. ಕೀರವಾಣಿ ಹಿಟ್ ಸಾಂಗ್‍ಗಳು ಯಾವು ಗೊತ್ತಾ? ನೋಡಿ

    ಧೀವರ-ಬಾಹುಬಲಿ ಸಿನಿಮಾದ ಧೀವರ ಹಾಡು ಎಲ್ಲೆಡೆ ಸದ್ದು ಮಾಡಿತ್ತು. ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದು ಸಹ ಕೀರವಾಣಿ ಅವರು.

    MORE
    GALLERIES

  • 88

    M M Keeravani Songs: ಆಸ್ಕರ್ ಪಡೆದ ಎಂ.ಎಂ. ಕೀರವಾಣಿ ಹಿಟ್ ಸಾಂಗ್‍ಗಳು ಯಾವು ಗೊತ್ತಾ? ನೋಡಿ

    ಸಾಹೋರೆ ಬಾಹುಬಲಿ- ಕೀರವಾಣಿ ಸಂಗೀತ ಸಂಯೋಜನೆ ಮಾಡಿದ ಬಾಹುಬಲಿ 2 ಚಿತ್ರದ ಸಾಹೋರೆ ಬಾಹುಬಲಿ ಹಾಡು ಜನಪ್ರಿಯತೆ ಪಡೆಯಿತು. ಕೀರವಾಣಿ ಹಲವು ಹಿಟ್ ಸಾಂಗ್‍ಗಳನ್ನು ಮಾಡಿದ್ದಾರೆ.

    MORE
    GALLERIES