RRR: ನಾಟು ನಾಟು ಹೊಗಳಿದ ಫಾರಿನ್ ಮಿನಿಸ್ಟರ್! ಸೌತ್ ಕೊರಿಯಾದಲ್ಲಿ ಈ ಹಾಡಿನದ್ದೇ ಕ್ರೇಜ್

ವಿದೇಶಿ ಸಚಿವ ಪಾರ್ಕ್ ಜಿನ್ ಅವರು ದೆಹಲಿಗೆ 2 ದಿನಗಳ ಭೇಟಿಗೆ ಬಂದಿದ್ದರು. ತಾನು ಬಾಲಿವುಡ್ ಸಿನಿಮಾಗಳ ಅಭಿಮಾನಿಯಾಗಿದ್ದು ಆರ್​ಆರ್​ಆರ್ ಸಿನಿಮಾವನ್ನು ನೋಡಿದ್ದೇನೆ ಎಂದು ಅವರು ಹೇಳಿದ್ದಾರೆ.

First published:

  • 18

    RRR: ನಾಟು ನಾಟು ಹೊಗಳಿದ ಫಾರಿನ್ ಮಿನಿಸ್ಟರ್! ಸೌತ್ ಕೊರಿಯಾದಲ್ಲಿ ಈ ಹಾಡಿನದ್ದೇ ಕ್ರೇಜ್

    ತೆಲುಗಿನ ಬ್ಲಾಕ್ ಬಸ್ಟರ್ ಸಿನಿಮಾ ಆರ್​ಆರ್​ಆರ್ ಆಸ್ಕರ್ ವಿಜೇತ ಹಾಡು ನಾಟು ನಾಟು ಎಲ್ಲೆಡೆ ವೈರಲ್ ಆಗಿದೆ. ಈ ಸಿನಿಮಾದ ಹಾಡಿಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಪ್ರಪಂಚದಾದ್ಯಂತ ಜನರು ನಾಟು ನಾಟು ಹಾಡಿಗೆ ಫಿದಾ ಆಗಿದ್ದಾರೆ. ಈ ಹಾಡು ಸೌತ್ ಕೊರಿಯಾದಲ್ಲಿಯೂ ಸಖತ್ ಪಾಪ್ಯುಲರ್ ಆಗಿದೆ.

    MORE
    GALLERIES

  • 28

    RRR: ನಾಟು ನಾಟು ಹೊಗಳಿದ ಫಾರಿನ್ ಮಿನಿಸ್ಟರ್! ಸೌತ್ ಕೊರಿಯಾದಲ್ಲಿ ಈ ಹಾಡಿನದ್ದೇ ಕ್ರೇಜ್

    ವಿದೇಶಿ ಸಚಿವ ಪಾರ್ಕ್ ಜಿನ್ ಅವರು ದೆಹಲಿಗೆ 2 ದಿನಗಳ ಭೇಟಿಗೆ ಬಂದಿದ್ದರು. ತಾನು ಬಾಲಿವುಡ್ ಸಿನಿಮಾಗಳ ಅಭಿಮಾನಿಯಾಗಿದ್ದು ಆರ್​ಆರ್​ಆರ್ ಸಿನಿಮಾವನ್ನು ನೋಡಿದ್ದೇನೆ ಎಂದು ಅವರು ಹೇಳಿದ್ದಾರೆ.

    MORE
    GALLERIES

  • 38

    RRR: ನಾಟು ನಾಟು ಹೊಗಳಿದ ಫಾರಿನ್ ಮಿನಿಸ್ಟರ್! ಸೌತ್ ಕೊರಿಯಾದಲ್ಲಿ ಈ ಹಾಡಿನದ್ದೇ ಕ್ರೇಜ್

    ಎಸ್​​ಎಸ್​ ರಾಜಮೌಳಿ ಅವರ ಆ್ಯಕ್ಷನ್ ಸಿನಿಮಾವನ್ನು ಹೊಗಳಿದ ದಕ್ಷಿಣ ಕೊರಿಯಾದ ಸಚಿವ, ನಾನೂ ಕೂಡಾ ಸಿನಿಮಾ ನೋಡಿದ್ದೀನಿ. ಭಾರತದ ಜನರ ಬಗ್ಗೆ ಇದೊಂದು ಎಕ್ಸ್ಟ್ರಾಆರ್ಡಿನರ್ ಸಿನಿಮಾ. ಕೊರಿಯಾದಲ್ಲಿ ನಾಟು ನಾಟು ಸಾಂಗ್ ಸಿಕ್ಕಾಪಟ್ಟೆ ಹಿಟ್ ಆಗಿದೆ. ಫೆಂಟಾಸ್ಟಿಕ್ ಸಿನಿಮಾ ಮತ್ತ ಕಥೆ ಎಂದಿದ್ದಾರೆ.

    MORE
    GALLERIES

  • 48

    RRR: ನಾಟು ನಾಟು ಹೊಗಳಿದ ಫಾರಿನ್ ಮಿನಿಸ್ಟರ್! ಸೌತ್ ಕೊರಿಯಾದಲ್ಲಿ ಈ ಹಾಡಿನದ್ದೇ ಕ್ರೇಜ್

    ಅವರು ಬಾಲಿವುಡ್ ಸಿನಿಮಾಗಳ ಕುರಿತು ಪ್ರೀತಿಯನ್ನು ವ್ಯಕ್ತಿಪಡಿಸಿ 3 ಈಡಿಯಟ್ಸ್, ಚೆನ್ನೈ ಎಕ್ಸ್​ಪ್ರೆಸ್ ಆರ್​ಆರ್​ಆರ್ ನನ್ನ ಫೇವರಿಟ್ ಸಿನಿಮಾ ಎಂದಿದ್ದಾರೆ. ಇದರಲ್ಲಿ ಮೊದಲ ಎರಡು ಸಿನಿಮಾ ಹಿಂದಿ ಸಿನಿಮಾ ಆಗಿದ್ದು ಆರ್​ಆರ್​ಆರ್ ಕೂಡಾ ಹಿಂದಿಯಲ್ಲಿ ಡಬ್ ಆಗಿದೆ.

    MORE
    GALLERIES

  • 58

    RRR: ನಾಟು ನಾಟು ಹೊಗಳಿದ ಫಾರಿನ್ ಮಿನಿಸ್ಟರ್! ಸೌತ್ ಕೊರಿಯಾದಲ್ಲಿ ಈ ಹಾಡಿನದ್ದೇ ಕ್ರೇಜ್

    ಸಚಿವರು ಸ್ವತಃ ಹಿಂದಿಯಲ್ಲಿಯೇ ತಮ್ಮನ್ನು ತಾವು ಪರಿಚಯಿಸಿಕೊಂಡರು. ನಮಸ್ತೆ. ನಿಮ್ಮನ್ನು ಭೇಟಿ ಮಾಡಿದ್ದು ಖುಷಿಯಾಗಿದೆ. ನಾನು ಪಾರ್ಕ್ ಜಿನ್. ನಾನು ಸೌತ್ ಕೊರಿಯಾದ ವಿದೇಶಾಂಗ ಸಚಿವ ಎಂದು ಹೇಳಿದ್ದಾರೆ.

    MORE
    GALLERIES

  • 68

    RRR: ನಾಟು ನಾಟು ಹೊಗಳಿದ ಫಾರಿನ್ ಮಿನಿಸ್ಟರ್! ಸೌತ್ ಕೊರಿಯಾದಲ್ಲಿ ಈ ಹಾಡಿನದ್ದೇ ಕ್ರೇಜ್

    ವಿದೇಶಾಂಗ ವ್ಯವಹಾರಗಳ ಸಚಿವಾಕಯದ ಅಧಿಕೃತ ವಕ್ತಾರ ಅರಿಂದಮ್ ಬಾಗ್ಚಿ ಶುಕ್ರವಾರ ಸೌತ್ ಕೊರಿಯಾದ ವಿದೇಶಾಂಗ ಸಚಿವ ಪಾರ್ಕ್ ಜಿನ್ ಅವರನ್ನು ಭಾರತಕ್ಕೆ ಸ್ವಾಗತಿಸಿದರು. ಇವರ ಭೇಟಿಯು ಭಾರತ ಹಾಗೂ ದಕ್ಷಿಣ ಕೊರಿಯಾದ ಕಾರ್ಯತಂತ್ರದ ಪಾಲುದಾರಿಕೆಯನ್ನು ಉತ್ತೇಜಿಸುತ್ತದೆ ಎಂದಿದ್ದಾರೆ.

    MORE
    GALLERIES

  • 78

    RRR: ನಾಟು ನಾಟು ಹೊಗಳಿದ ಫಾರಿನ್ ಮಿನಿಸ್ಟರ್! ಸೌತ್ ಕೊರಿಯಾದಲ್ಲಿ ಈ ಹಾಡಿನದ್ದೇ ಕ್ರೇಜ್

    ಪಾರ್ಕ್ ಜಿನ್ ಅವರು ವಿದೇಶ ವ್ಯವಹಾರ ಸಚಿವ ಎಸ್ ಜಯ್​ಶಂಕರ್ ಜೊತೆ ಮಾತನಾಡಲಿದ್ದಾರೆ. ಹಾಗೆಯೇ ಅವರು ತಮಿಳುನಾಡಿಗೆ ಭೇಟಿ ಕೊಟ್ಟು ಅಲ್ಲಿ ಸೌತ್ ಕೊರಿಯಾ ವ್ಯವಹಾರವನ್ನು ಪರಿಶೀಲಿಸಲಿದ್ದಾರೆ.

    MORE
    GALLERIES

  • 88

    RRR: ನಾಟು ನಾಟು ಹೊಗಳಿದ ಫಾರಿನ್ ಮಿನಿಸ್ಟರ್! ಸೌತ್ ಕೊರಿಯಾದಲ್ಲಿ ಈ ಹಾಡಿನದ್ದೇ ಕ್ರೇಜ್

    ನಾಟು ನಾಟು ಹಾಡು ಸಿಕ್ಕಾಪಟ್ಟೆ ಫೇಮಸ್ ಆಗಿದ್ದು ಈ ಹಾಡಿಗೆ ರಾಮ್ ಚರಣ್ ಹಾಗೂ ಜೂನಿಯರ್ ಎನ್​ಟಿಆರ್ ಜೊತೆಯಾಗಿ ಹೆಜ್ಜೆ ಹಾಕಿದ್ದಾರೆ. ಈ ಸಾಂಗ್ ಸಿಕ್ಕಾಪಟ್ಟೆ ವೈರಲ್ ಆಗಿದೆ.

    MORE
    GALLERIES