ತೆರೆ ಮೇಲೆ ಸಾಂಪ್ರದಾಯಿಕ ಲುಕ್​ನಲ್ಲಿ ಮಿಂಚುವ ನಟಿ Namratha Gowda ಹಾಟ್​ ಅವತಾರ..!

ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ನಾಗಿಣಿ 2 (Naagini 2 Kannada Serial) ಖ್ಯಾತಿಯ ನಟಿ ನಮ್ರತಾ ಗೌಡ (Namratha Gowda) ಯಾರಿಗೆ ಗೊತ್ತಿಲ್ಲ ಹೇಳಿ. ಕಿರುತೆರೆ ಮೇಲೆ ಸೀರೆಯುಟ್ಟು ಸಾಂಪ್ರದಾಯಿಕವಾಗಿ ಕಾಣಿಸಿಕೊಳ್ಳುವ ಈ ನಟಿ ನಿಜ ಜೀವನದಲಲಿ ಸಖತ್ ಮಾಡರ್ನ್ ಗೊತ್ತಾ..! ಇಲ್ಲಿವೆ ನಟಿಯ ಹಾಟ್​ ಫೋಟೋಗಳು. (ಚಿತ್ರಗಳು ಕೃಪೆ: ನಮ್ರತಾ ಗೌಡ ಇನ್​ಸ್ಟಾಗ್ರಾಂ ಖಾತೆ)

First published: