ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅಣ್ಣ ಕಿರಣ್ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಷಾದ ವ್ಯಕ್ತಪಡಿಸಿರುವ ಅರ್ಜುನ್ ಜನ್ಯ ,ಈ ನೋವು ಹೇಗೆ ವ್ಯಕ್ತಪಡಿಸಬೇಕೆಂದು ತಿಳಿಯುತ್ತಿಲ್ಲ ಎಂದು ಭಾವುಕರಾಗಿದ್ದಾರೆ ಅಷ್ಟೇ ಅಲ್ಲದೇ ನನ್ನ ಕಡೆ ಉಸಿರುವವರೆಗೂ ನನ್ನ ಉಸಿರಲ್ಲಿ ನೀನು ಇರುತ್ತೀಯಾ ಎಂದು ಅಣ್ಣನ ನೆನೆದು ಭಾವುಕರಾಗಿದ್ದಾರೆ ಈ ಹಿಂದೆ ಅರ್ಜುನ್ ಜನ್ಯ ಅವರು ಕೂಡ ಕೋವಿಡ್ ಸೋಂಕಿಗೆ ತುತ್ತಾಗಿದ್ದರು ಸೋಂಕಿನಿಂದ ಗುಣಮುಖರಾಗಿದ್ದ ಅವರು ಈಗ ಅದೇ ಮಹಾಮಾರಿ ಕೊರೋನಾ ಸೋಂಕಿಗೆ ತಮ್ಮ ಅಣ್ಣನನ್ನು ಕಳೆದುಕೊಂಡಿದ್ದಾರೆ ಚಿಕ್ಕವಯಸ್ಸಿನಲ್ಲಿಯೇ ತಂದೆ ಕಳೆದುಕೊಂಡಿದ್ದ ಜನ್ಯಗೆ ಅಣ್ಣ ಅಪ್ಪನಂತೆ ಇದ್ದರು ಅಪ್ಪನ ಆಸರೆ ಅಣ್ಣನಲ್ಲಿ ಕಾಣುತ್ತಿದ್ದ ಜನ್ಯಗೆ ಅಣ್ಣನ ಅಗಲಿಕೆ ತೀವ್ರ ನೋವು ತಂದಿದೆ. ಈ ಹಿಂದೆ ಅರ್ಜುನ್ ಜನ್ಯ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಹಬ್ಬಿದಾಗ ಅವರು ಮಾಡಿದ ಪೋಸ್ಟ್